ದೇಶರಾಜಸ್ಥಾನ: ಊರು ತಲುಪಲು 200 ಕಿ.ಮೀ ನಡೆದು, ಮರದ ಮೇಲೆ ಸ್ವಯಂ ಕ್ವಾರಂಟೈನ್ ಗೆ ಒಳಗಾದ ಕಾರ್ಮಿಕ!
ಕೊರೋನಾ ಲಾಕ್ ಡೌನ್ ನಡುವೆ 24 ವರ್ಷದ ವಲಸೆ ಕಾರ್ಮಿಕನೊಬ್ಬ ತನ್ನ ಊರು ತಲುಪುವುದಕ್ಕಾಗಿ ಸುಮಾರು 200 ಕಿ. ಮೀ. ನಡೆದುಕೊಂಡು ಹೋಗಿ, 14 ದಿನಗಳ ಕಾಲ ಒಂದು ಮರದಲ್ಲಿಯೇ ಸ್ವಯಂ ಕ್ವಾರಂಟೈನ್ ಗೆ ಒಳಗಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.