ದೇಶಡೆಲ್ಲಿಯಲ್ಲೇ ಯಾಕೆ ಇಂತಹ ಕರ್ಮಕಾಂಡ: ಬಿಕಿನಿ ಧರಿಸಿ ಬಸ್ಸಿಗೆ ಹತ್ತಿದ ಮಹಿಳೆ, ಸೀಟು ಬಿಟ್ಟು ಹೋದ ಸಹ ಪ್ರಯಾಣಿಕ, ವಿಡಿಯೋ
ಮೆಟ್ರೋ ರೈಲಿನಲ್ಲಿ ಬಿಕಿನಿ, ಅಶ್ಲೀಲ ಕೃತ್ಯಗಳಿಂದ ಕುಖ್ಯಾತವಾಗಿದ್ದ ದೆಹಲಿಯಲ್ಲಿ ಇದೀಗ ಮಹಿಳೆಯೊಬ್ಬರು ಬಿಕಿನಿ ತೊಟ್ಟು ಬಸ್ ಗೆ ಹತ್ತಿದ್ದು ಆಕೆಯನ್ನು ವೇಶವನ್ನು ನೋಡಲಾಗದೆ ಸಹ ಪ್ರಯಾಣಿಕರು ಸೀಟು ಬಿಟ್ಟು ಹೋದ ಘಟನೆ ನಡೆದಿದೆ.