ಸಿನಿಮಾ ಸುದ್ದಿರಾಣಿ ಎಲಿಜಬೆತ್ II ಭಾಗವಹಿಸಿದ ಏಕೈಕ ಸಿನಿಮಾ ಸೆಟ್ 'ಮರುದನಾಯಗಂ': ನಟ ಕಮಲ್ ಹಾಸನ್
ರಾಣಿ ಎಲಿಜಬೆತ್-II ರ ನಿಧನಕ್ಕೆ ಟಾಪ್ ನಟ ಮತ್ತು ಮಕ್ಕಳ್ ನೀಧಿ ಮೈಯಂ (ಎಂಎನ್ಎಂ) ಸಂಸ್ಥಾಪಕ ಕಮಲ್ ಹಾಸನ್ ಶುಕ್ರವಾರ ಸಂತಾಪ ಸೂಚಿಸಿದ್ದಾರೆ. 1997 ರಲ್ಲಿ ಎಲಿಜಬೆತ್ ಅವರು ಇಲ್ಲಿಗೆ ಭೇಟಿ ನೀಡಿದಾಗ ತಮ್ಮ 'ಮರುದನಾಯಗಮ್' ಸಿನಿಮಾದ ಸೆಟ್ಗಳಿಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡಿದ್ದಾರೆ.