- Tag results for ಮೆಟ್ರೋ
![]() | ಬರಾಖಂಬಾ ಮೆಟ್ರೋ ಸ್ಟೇಷನ್ ನಲ್ಲಿ ಪ್ರಯಾಣಿಕನ ಪ್ರಾಣ ಉಳಿಸಿದ ಸಿಐಎಸ್ಎಫ್ಸಿಐಎಸ್ಎಫ್ ಸಿಬ್ಬಂದಿಗಳು ಬರಾಖಂಬಾ ಮೆಟ್ರೋ ಸ್ಟೇಷನ್ ನಲ್ಲಿ ಅಸ್ವಸ್ಥಗೊಂಡಿದ್ದ ಪ್ರಯಾಣಿಕರೊಬ್ಬನ ಜೀವವನ್ನು ಕಾಪಾಡಿದ್ದಾರೆ. |
![]() | ಚೆನ್ನೈ ಮೆಟ್ರೋ ಪ್ರಯಾಣ ದರ 20 ರೂ. ಕಡಿತ, ಫೆಬ್ರವರಿ 22 ರಿಂದ ಜಾರಿಚೆನ್ನೈ ಮೆಟ್ರೋ ರೈಲು ಪ್ರಯಾಣದ ಗರಿಷ್ಠ ಶುಲ್ಕವನ್ನು 20 ರೂ. ಕಡಿತಗೊಳಿಸಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರು ಶನಿವಾರ ಪ್ರಕಟಿಸಿದ್ದಾರೆ. |
![]() | ಮದುವೆ ತಂತ್ರಗಾರಿಕೆಯಿಂದ ಹಿಂದೂ ಹೆಣ್ಣುಮಕ್ಕಳು 'ಲವ್ ಜಿಹಾದ್'ಗೆ ಬಲಿಯಾಗುತ್ತಿದ್ದಾರೆ: ಮೆಟ್ರೋ ಮ್ಯಾನ್ ಶ್ರೀಧರನ್ಮದುವೆ ಎಂಬ ಜಾಲವನ್ನು ಹೆಣೆದು ಹಿಂದೂ ಹೆಣ್ಣುಮಕ್ಕಳನ್ನು ಲವ್ ಜಿಹಾದ್ ಕೂಪಕ್ಕೆ ಒಳಪಡಿಸುತ್ತಿದ್ದಾರೆ ಎಂದು ಭಾರತದ 'ಮೆಟ್ರೋ' ಮ್ಯಾನ್ ಎಂದೇ ಖ್ಯಾತಿಗಳಿಸಿದ ಇ ಶ್ರೀಧರನ್ ಅವರು ಹೇಳಿದ್ದಾರೆ. |
![]() | ದಿ ನ್ಯೂಇಂಡಿಯನ್ ಎಕ್ಸ್ ಪ್ರೆಸ್ ವರದಿ ಫಲಶೃತಿ: ಹಲಸೂರು ಮೆಟ್ರೋ ನಿಲ್ದಾಣದ ಫುಟ್ ಪಾತ್ ತೆರವುಹಲಸೂರು ಮೆಟ್ರೋ ನಿಲ್ದಾಣದ ವಿವೇಕಾನಂದ ರಸ್ತೆಯ ಫುಟ್ ಪಾತ್ ಮೇಲಿದ್ದ ಫಲಕಗಳನ್ನು ತೆರವುಗೊಳಿಸಿದ ಬಿಬಿಎಂಪಿ ಪಾದಾಚಾರಿಗಳು ಓಡಾಡಾಲು ಅನುಕೂಲ ಮಾಡಿಕೊಟ್ಟಿದೆ. |
![]() | ಕೇಂದ್ರ ಬಜೆಟ್ 2021-2022: ಬೆಂಗಳೂರು ನಮ್ಮ ಮೆಟ್ರೋಗೆ ರೂ.14,788 ಕೋಟಿ ಅನುದಾನಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಸಕ್ತ ಸಾಲಿನ ಆಯವ್ಯಯ ಮಂಡನೆಯಲ್ಲಿ ಬೆಂಗಳೂರು ಮೆಟ್ರೋಗೆ ರೂ.14,788 ಕೋಟಿ ಅನುದಾನ ಮೀಸಲಿಟ್ಟಿರುವುದಾಗಿ ತಿಳಿಸಿದ್ದಾರೆ. |
![]() | ಮೆಟ್ರೋ ಕಾರ್ಡ್ ಟಾಪ್ ಅಪ್ ಇನ್ಮುಂದೆ ಮತ್ತಷ್ಟು ಸರಳ, ಸುಲಭ!ಸಾರ್ವಜನಿಕರು ತಮ್ಮ ಮೆಟ್ರೋ ಕಾರ್ಡ್ ನ್ನು ಟಾಪ್ ಅಪ್ ಮಾಡಿಸುವುದು ಮತ್ತಷ್ಟು ಸುಲಭವಾಗಿರಲಿದೆ. |
![]() | ಮೆಟ್ರೋ ರೈಲು ಆಸನಗಳ ಪೂರ್ಣಪ್ರಮಾಣ ಬಳಕೆಗೆ ಅನುಮತಿ ನೀಡಿ: ಕೇಂದ್ರಕ್ಕೆ ಬಿಎಂಆರ್'ಸಿಎಲ್ ಪತ್ರಮೆಟ್ರೋ ರೈಲುಗಳಲ್ಲಿನ ಆಸನಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ ಮನವಿ ಮಾಡಿಕೊಂಡಿದೆ. |
![]() | ರಾಜನಾಥ್ ಸಿಂಗ್ ರಿಂದ ಭಾರತದ ಪ್ರಪ್ರಥಮ ದೇಶೀಯ ತಯಾರಿಕೆಯ ಚಾಲಕರಹಿತ ಮೆಟ್ರೋ ರೈಲ್ವೆ ಇಂಜಿನ್ ಕೋಚ್ ಅನಾವರಣರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ದೇಶದ ಪ್ರಪ್ರಥಮ ದೇಶೀಯ ವಿನ್ಯಾನ ಹಾಗೂ ಅಭಿವೃದ್ಧಿಪಡಿಸಿದ ವಾಲಕರಹಿತ ಮೆಟ್ರೋ ರೈಲ್ವೆ ಇಂಜಿನ್ ಕೋಚ್ ಅನಾವರಣಗೊಳಿಸಿದರು. |
![]() | ಬೆಂಗಳೂರು ವಿಮಾನ ನಿಲ್ದಾಣ ಮೆಟ್ರೋ ಮಾರ್ಗಕ್ಕೆ ಶೀಘ್ರವೇ ಗ್ರೀನ್ ಸಿಗ್ನಲ್ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ 56 ಕಿ.ಮೀ ಮಾರ್ಗ ನಿರ್ಮಾಣಕ್ಕೆ ಡಿಪಿಆರ್ ಸಿದ್ಧವಾಗಿದೆ. 14,844 ಕೋಟಿ ರೂ. ವೆಚ್ಚದ ಈ ಯೋಜನಾ ವರದಿಯನ್ನು ಸಾರ್ವಜನಿಕ ಹೂಡಿಕೆ ಮಂಡಳಿಗೆ(ಪಿಐಬಿ) ಕಳುಹಿಸಿದ್ದು. |
![]() | ಯಲಚೇನಹಳ್ಳಿ-ಅಂಜನಾಪುರ ಮೆಟ್ರೋ ಲೋಕಾರ್ಪಣೆ, ಪ್ರಯಾಣಿಕರಿಗೆ ಸಂಕ್ರಾಂತಿ ಸಿಹಿಯಲಚೇನಹಳ್ಳಿ-ಅಂಜನಾಪುರ ವಿಸ್ತರಿತ ನಮ್ಮ ಮೆಟ್ರೋ ಹಸಿರು ಮಾರ್ಗಕ್ಕೆ ಗುರುವಾರ ಚಾಲನೆ ದೊರಕಿದ್ದು, ಪರಿಣಾಮ, ಪ್ರತಿನಿತ್ಯ 75 ಸಾವಿರ ಪ್ರಯಾಣಿಕರಿಗೆ ಅನುಕೂಲವಾಗಲಿದೆ. |
![]() | ನಮ್ಮ ಮೆಟ್ರೋ: ವಿಸ್ತರಿಸಿದ ಹಸಿರು ಮಾರ್ಗದಲ್ಲಿ ವಾಹನ ನಿಲುಗಡೆಗೆ ಕೊರತೆ, ರೈಲು ಚಾಲನೆಗೆ ಕಳೆಗುಂದಿದ ಉತ್ಸಾಹ!ಕನಕಪುರ ರಸ್ತೆಯಾದ್ಯಂತ ವಿಸ್ತರಿಸಿದ ಹಸಿರು ಮಾರ್ಗದಲ್ಲಿನ ಐದು ನಿಲ್ದಾಣಗಳಲ್ಲಿ ಎಲ್ಲಿಯೂ ಕಾರು ಪಾರ್ಕಿಂಗ್ ಸೌಲಭ್ಯ ಇಲ್ಲದಿರುವುದು ಮತ್ತು ಈ ಮಾರ್ಗದ ಮೂರು ರೈಲು ನಿಲ್ದಾಣಗಳಲ್ಲಿ ಸಿಮೀತ ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಸೌಲಭ್ಯ ಕಲ್ಪಿಸಿರುವುದು ಉದ್ಘಾಟನೆ ಬಗೆಗಿನ ಆಸಕ್ತಿಯನ್ನು ಕುಂದಿಸಿದೆ. |
![]() | ಭಾರತದ ಪ್ರಪ್ರಥಮ ಚಾಲಕರಹಿತ ಮೆಟ್ರೋ ರೈಲುಸೇವೆಗೆ ದೆಹಲಿಯಲ್ಲಿ ಪ್ರಧಾನಿ ಮೋದಿ ಚಾಲನೆದೆಹಲಿ ಮೆಟ್ರೊದ ಮೆಜೆಂತಾ ಮಾರ್ಗದಲ್ಲಿ ಭಾರತದ ಮೊದಲ ಚಾಲಕರಹಿತ ಮೆಟ್ರೋ ರೈಲು ಕಾರ್ಯಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. |
![]() | ದೇಶದ ಮೊದಲ ಚಾಲಕ ರಹಿತ ಮೆಟ್ರೋ ಸೇವೆಗೆ ನಾಳೆ ಮೋದಿ ಚಾಲನೆದೇಶದ ಮೊದಲ ಚಾಲಕ ರಹಿತ ಮೆಟ್ರೋ ರೈಲು ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ (ನಾಳೆ) ಸೋಮವಾರ ಲೋಕಾರ್ಪಣೆ ಮಾಡಲಿದ್ದಾರೆ. |
![]() | ಬೆಂಗಳೂರು: ಫೆಬ್ರವರಿ 15ಕ್ಕೆ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಉದ್ಘಾಟನೆಹೆಚ್ಚು ವಿಳಂಬವಾಗುತ್ತಿರುವ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (ಬೈಯಪ್ಪನಹಳ್ಳಿ ಮೂರನೇ ಕೋಚಿಂಗ್ ಟರ್ಮಿನಲ್) ಮುಂದಿನ ವರ್ಷದ ಫೆಬ್ರವರಿ 15 ರಂದು ಉದ್ಘಾಟನೆ ಮಾಡಲು ಬೆಂಗಳೂರು ರೈಲ್ವೆ ವಿಭಾಗವು ದಿನಾಂಕವನ್ನು ನಿಗದಿಪಡಿಸಿದೆ ಎಂದು ಹಿರಿಯ ವಿಭಾಗೀಯ ಕಾರ್ಯಾಚರಣೆ ವ್ಯವಸ್ಥಾಪಕರು ತಿಳಿಸಿದ್ದಾರೆ. |
![]() | ಪಾರ್ಕಿಂಗ್ ಗಾರ್ಡ್ ಗಳೇ ಇಲ್ಲ: ಬೈಯಪ್ಪನ ಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಹೊಸ ಸಮಸ್ಯೆ!ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿನ ಪಾರ್ಕಿಂಗ್ ಗುತ್ತಿಗೆ ಅವಧಿ ಮುಗಿದಿದ್ದು, ಗುತ್ತಿಗೆಯನ್ನು ಹೊಸದಾಗಿ ಇನ್ನೂ ಯಾರಿಗೂ ನೀಡಿಲ್ಲ. ಇದರಿಂದಾಗಿ ಇಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ಕೆಲಸಕ್ಕೆ ತೆರಳುವ ನೂರಾರು ಮೆಟ್ರೋ ಪ್ರಯಾಣಿಕರಲ್ಲಿ ಆತಂಕ ಮನೆಮಾಡಿದೆ. |