ದೇಶಮುಂಬೈಗಾಗಿ ಯಾವ ಸೇವೆಗೂ ಸಿದ್ಧ: ಕೊರೋನಾ ವೈರಸ್ ವಿರುದ್ಧ ಹೋರಾಡಲು ಸ್ವತ: ನರ್ಸ್ ಆದ ಮುಂಬೈ ಮೇಯರ್!
ಮಹಾರಾಷ್ಟ್ರದಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಜೋರಾಗಿರುವಂತೆಯೇ ಕೊರೋನಾ ವಾರಿಯರ್ಸ್ ರಲ್ಲಿ ಧೈರ್ಯ ಮತ್ತು ಆತ್ಮಸ್ಥೈರ್ಯ ತುಂಬಲು ಸ್ವತಃ ಮುಂಬೈ ಮಹಾನಗರಿಯ ಮೇಯರ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.