Advertisement
ಕನ್ನಡಪ್ರಭ >> ವಿಷಯ

ಯೋಗ ದಿನಾಚರಣೆ

Rahul Gandhi makes fun of Yoga Day, Indian Army and its dog squad

ಯೋಗ ದಿನಾಚರಣೆ, ಯೋಗಾಭ್ಯಾಸ ನಿರತ ಸೇನೆ, ಶ್ವಾನ ದಳದ ಕುರಿತು ರಾಹುಲ್ ಗಾಂಧಿ ಟ್ವೀಟ್: ಟ್ವಿಟಿಗರಿಂದ ತಪರಾಕಿ!  Jun 21, 2019

ದೇಶಾದ್ಯಂತ ಯೋಗ ದಿನಾಚರಣೆಯನ್ನು ಯೋಧ, ಸಚಿವ, ಸಾಮಾನ್ಯರಾದಿಯಾಗಿ ಎಲ್ಲರೂ ಆಚರಿಸಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Kamal Nath misses yoga day event, Shivraj says shows his narrow mindset

ಯೋಗ ದಿನಾಚರಣೆಗೆ ಮಧ್ಯಪ್ರದೇಶ ಸಿಎಂ ಕಮಲ್ ನಾಥ್ ಗೈರು: ವ್ಯಾಪಕ ಟೀಕೆ  Jun 21, 2019

ದೇಶಾದ್ಯಂತ ಯೋಗ ದಿನ ಆಚರಣೆ ಮಾಡಲಾಗುತ್ತಿದೆ. ಆದರೆ ಮಧ್ಯಪ್ರದೇಶ ಸಿಎಂ ಕಮಲ್ ನಾಥ್ ಮಾತ್ರ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.

Soldiers do yoga all across the country

ಅಶ್ವಗಳ ಮೇಲೆ ಯೋಗ, ರಕ್ತವನ್ನೇ ಹೆಪ್ಪುಗಟ್ಟಿಸುವ ಮಂಜಿನ ನಡುವೆ ಸೈನಿಕರ ಸಾಹಸ  Jun 21, 2019

ವಿಶ್ವ ಯೋಗದಿನದ ಪ್ರಯುಕ್ತ ಅತ್ತ ರಾಂಚಿಯಲ್ಲಿ ಪ್ರಧಾನಿ ಮೋದಿ ಯೋಗ ದಿನಾಚರಣೆಗೆ ಚಾಲನೆ ನೀಡಿದ ಬೆನ್ನಲ್ಲೇ ದೇಶಾದ್ಯಂತ ಸೈನಿಕರು ಯೋಗಾಭ್ಯಾಸದಲ್ಲಿ ತೊಡಗಿದ್ದಾರೆ.

PM Narendra Modi doing Yoga in Ranchi

ಗ್ರಾಮೀಣ ಪ್ರದೇಶಗಳಿಗೆ 'ಯೋಗ' ತಲುಪಿಸುವ ಸಮಯವಿದು: ಪ್ರಧಾನಿ ನರೇಂದ್ರ ಮೋದಿ  Jun 21, 2019

ಯೋಗವನ್ನು ಗ್ರಾಮೀಣ ಪ್ರದೇಶಕ್ಕೆ ಪರಿಚಯಿಸಬೇಕಾದ ಸಮಯವಿದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Casual photo

'ಹೃದಯಕ್ಕಾಗಿ ಯೋಗ' ಈ ವರ್ಷದ ವಿಶ್ವ ಯೋಗ ದಿನಾಚರಣೆ ಘೋಷ ವಾಕ್ಯ  Jun 13, 2019

ಹೃದಯಕ್ಕಾಗಿ ಯೋಗ - (ಯೋಗ ಫಾರ್ ಹಾರ್ಟ್) ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಘೋಷ ವಾಕ್ಯವಾಗಿದೆ ಎಂದು ಕೇಂದ್ರ ಸಚಿವ ಶ್ರೀಪಾದ್ ಯೇಸ್ಸೊ ನಾಯಕ್ ಹೇಳಿದ್ದಾರೆ.

ಸಂಗ್ರಹ ಚಿತ್ರ

ಯೋಗ-ಜ್ಞಾನಿಗಳು ಕಂಡಂತೆ  Jun 11, 2019

ಒಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆ ಅಂದರೆ ದೈಹಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಅಭ್ಯುದಯವೇ ಯೋಗ’ ಸಂಸ್ಕೃತದ ಯುಜ್ ಧಾತುವಿನಿಂದ ಉಂಟಾದ ಶಬ್ದವೇ ಯೋಗ.

Casual Photo

ವಾಷಿಂಗ್ಟನ್ ಸ್ಮಾರಕ ಬಳಿ ಯೋಗ ದಿನಾಚರಣೆ, ದಾಖಲೆಯ 2,500 ಮಂದಿ ನೋಂದಣಿ  Jun 10, 2019

ಅಮೆರಿಕಾದ ರಾಜಧಾನಿ ವಾಷಿಂಗ್ಟನ್ ನಲ್ಲಿ ಆಯೋಜಿಸುತ್ತಿರುವ ಐದನೇ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ದಾಖಲೆಯ 2, 500 ಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ.

Page 1 of 1 (Total: 7 Records)

    

GoTo... Page


Advertisement
Advertisement