ದೇಶಭಾರತ-ಫ್ರಾನ್ಸ್ ನಡುವೆ 63,000 ಕೋಟಿ ರೂ ಮೌಲ್ಯದ 26 'ರಾಫೆಲ್ ಎಂ' ಜೆಟ್ ಒಪ್ಪಂದ; ರಾಫೆಲ್ ಗಿಂತ ಇದು ಹೇಗೆ ಭಿನ್ನ?
22 ಸಿಂಗಲ್-ಸೀಟರ್ ಜೆಟ್ಗಳು ಮತ್ತು ತರಬೇತುದಾರರಿಗೆ ಆಸನವಿರುವ ನಾಲ್ಕು ಅವಳಿ-ಆಸನಗಳಿರುವ ಜೆಟ್ ಗಳಿಗೆ ಒಪ್ಪಂದ ನಡೆದಿದ್ದು, 2031ರ ವೇಳೆಗೆ ವಿತರಣೆಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ.