ದೇಶಗೃಹಿಣಿ ಅಲ್ಲ ರಾಷ್ಟ್ರ ನಿರ್ಮಾಣಕಾರರು; ಮನೆ ಒಡತಿಯ ಪ್ರತಿ ತಿಂಗಳ ಸಂಬಳ 30 ಸಾವಿರಕ್ಕೆ ಸಮ: ಸುಪ್ರೀಂ ಕೋರ್ಟ್
ಮನೆ ಮತ್ತು ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸುವ ಗೃಹಿಣಿಯರ ಕೆಲಸವು ಸಮಾಜ ಮತ್ತು ರಾಷ್ಟ್ರವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅವರನ್ನು ಗೃಹಿಣಿ ಬದಲು ರಾಷ್ಟ್ರ ನಿನಿರ್ಮಾಣಕಾರರು ಎಂದು ಸುಪ್ರೀಂ ಕೋರ್ಟ್ ಹೇಳಿದೆ.