• Tag results for ರುಚಿ

'ಮಹಾನ್ ಹುತಾತ್ಮ' ಕಿರುಚಿತ್ರ ಶೀಘ್ರದಲ್ಲೇ ಒಟಿಟಿಯಲ್ಲಿ ಬಿಡುಗಡೆ!

ದೇಶಕ್ಕಾಗಿ 23ನೇ ವಯಸ್ಸಿನಲ್ಲಿಯೇ ತನ್ನ ಪ್ರಾಣ ತ್ಯಾಗ ಮಾಡಿದ  ಭಗತ್ ಸಿಂಗ್ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಹುತಾತ್ಮ ಸೈನಿಕರ  ಸ್ಮರಣಾರ್ಥ ತಯಾರಿಸಿರುವ ಕಿರುಚಿತ್ರ ಮಹಾತ್ ಹುತಾತ್ಮ, ಏಪ್ರಿಲ್ 3ರಂದು ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಪ್ರದರ್ಶನಗೊಳ್ಳಲಿದೆ.

published on : 29th March 2021

'ದಿ ಸೆಲೆಕ್ಟೆಡ್ ಬುಕ್': ಬೆಂಗಳೂರಿನ ಹಳೆಯ ಪುಸ್ತಕದ ಅಂಗಡಿಯ ಕಿರುಚಿತ್ರ!

ಒಂದು ಕಾಲದಲ್ಲಿ ಬೆಂಗಳೂರು ಪಿಂಚಣಿದಾರರ ಸ್ವರ್ಗ ಎನಿಸಿಕೊಂಡಿತ್ತು.ಆದರೆ, ಈಗ ಅದೆಲ್ಲ ಗತವೈಭವದಂತೆ ಭಾಸವಾಗುತ್ತಿದೆ. ಆದರೂ ಇಂದಿಗೂ ನಗರದ ಹಿಂದಿನ ಕಥೆ ಹೇಳುವ ಕೆಲವೊಂದು ಸ್ಥಳಗಳು ಮಹಾನಗರದಲ್ಲಿವೆ. ಅಂತಹ ಸ್ಥಳಗಳಲ್ಲಿ ಬ್ರಿಗೇಡ್ ರಸ್ತೆಯಲ್ಲಿರುವ ಸೆಲೆಕ್ಟ್ ಬುಕ್ ಸ್ಟೋರ್ ಕೂಡಾ ಒಂದಾಗಿದೆ. 

published on : 29th March 2021

ಪ್ರೇಕ್ಷಕರ ಸೆಳೆಯುತ್ತಿರುವ ಕನ್ನಡದ ಹಾರರ್ ಕಿರುಚಿತ್ರ 'ಹ್ಯಾಪಿ ಬರ್ತ್ ಡೇ'

ಮನರಂಜನೆಯ ಸೂತ್ರಗಳಲ್ಲಿ ಒಂದಾದ ಭಯ ಕೇವಲ ಸಿನಿಮಾಗಳಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಇತ್ತೀಚಿನ ದಿನಗಳಲ್ಲಿ ಕಿರುಚಿತ್ರಗಳನ್ನೂ ಆವರಿಸಿಕೊಂಡಿದೆ. ಬೆಂಗಳೂರಿನ 22 ವರ್ಷದ ಯುವಕ ಆದಿತ್ಯ ನಿರ್ದೇಶಿಸಿರುವ ಹಾರರ್ ಚಿತ್ರ ಹ್ಯಾಪಿ ಬರ್ತ್ ಡೇ ಪ್ರೇಕ್ಷಕರನ್ನು ಸೆಳೆಯುತ್ತಿದೆ.

published on : 2nd February 2021

ಊಟಕ್ಕೆ, ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು ಉಪ್ಪಿನಕಾಯಿ...!

ಅನ್ನ, ರಸ, ಬೇಳೆ ಸಾರು, ಮೊಸರನ್ನ, ಚಿತ್ರಾರನ್ನ, ಸೊಪ್ಪಿನ ಸಾಕು ಹೀಗೆ ಸಾಕಷ್ಟು ಅಡುಗೆಗಳಿಗೆ ನೆಂಚಿಕೊಳ್ಳಲು ಉಪ್ಪಿನಕಾಯಿ ಬಳಕೆ ಮಾಡುವುದು ಭಾರತದಲ್ಲಿ ರೂಢಿಯಾಗಿ ಹೋಗಿದೆ.

published on : 5th January 2021

ಕಾಂಗ್ರೆಸ್ ವಿದ್ಯಾರ್ಥಿ ಘಟಕದ ಮುಖ್ಯಸ್ಥೆ, ರಾಹುಲ್ ಗಾಂಧಿ ಆಪ್ತೆ ರುಚಿ ಗುಪ್ತಾ ರಾಜಿನಾಮೆ

ಸಾಂಸ್ಥಿಕ ಬದಲಾವಣೆಗಳಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ವಿಭಾಗ ಎನ್ ಎಸ್ ಯು ಐ ನಾಯಕಿ ರುಚಿ ಗುಪ್ತಾ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

published on : 19th December 2020

ಬಿಹಾರ ಚಾಲಕನ ಮಗ ನಿರ್ಮಿಸಿದ 'ದಿ ಮಾಸ್ಕ್' ಕೊರೋನಾ ಕಿರುಚಿತ್ರೋತ್ಸವಕ್ಕೆ ಆಯ್ಕೆ!

ನವದೆಹಲಿಯಲ್ಲಿ ಮುಂದಿನ ತಿಂಗಳು ನಡೆಯಲಿರುವ ಅಂತಾರಾಷ್ಟ್ರೀಯ ಕೊರೋನಾ ಕಿರುಚಿತ್ರೋತ್ಸವಕ್ಕೆ 15 ವರ್ಷದ ಸಂತ ಕುಮಾರ್ ನಿರ್ಮಿಸಿರುವ ‘ದಿ ಮಾಸ್ಕ್’ ಎಂಬ ಮೂರು ನಿಮಿಷಗಳ ಮಕ್ಕಳ ಚಲನಚಿತ್ರ ಪ್ರದರ್ಶನಗೊಳ್ಳಲಿದೆ.

published on : 30th November 2020

'ಮೌನ ಮಾತಾದಾಗ' ಕನ್ನಡ ಕಿರುಚಿತ್ರಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ

ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ  ‘ಮೌನ ಮಾತಾದಾಗ ’ ಮೂಕಿ ಕನ್ನಡ ಕಿರುಚಿತ್ರಕ್ಕೆ ಏಷ್ಯನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ -2020 ರಲ್ಲಿ ‘ಅತ್ಯುತ್ತಮ ಚಿತ್ರ’ ಪ್ರಶಸ್ತಿ ಲಭಿಸಿದೆ.

published on : 17th September 2020

ತಮಿಳು ನಾಡು: ಆನ್ ಲೈನ್ ತರಗತಿಯ ಪಾಠ ಕೇಳಬೇಕೆಂದರೆ ಈ ವಿದ್ಯಾರ್ಥಿಗಳು ಪ್ರತಿನಿತ್ಯ ಬೆಟ್ಟ ಏರಿ ಹೋಗಬೇಕು!

ಕೋವಿಡ್-19 ಹಿನ್ನೆಲೆಯಲ್ಲಿ ಶಾಲೆಗಳು ಆರಂಭವಾಗಿಲ್ಲದಿರುವುದರಿಂದ ಆನ್ ಲೈನ್ ನಲ್ಲಿ ತರಗತಿಗಳು ನಡೆಯುತ್ತಿವೆ. ನಗರ ಪ್ರದೇಶಗಳ ಮಕ್ಕಳಿಗೆ ಸಮಸ್ಯೆಯಾಗುವುದಿಲ್ಲ, ಆದರೆ ಹಳ್ಳಿಗಳಲ್ಲಿ ಮಕ್ಕಳಿಗೆ ಇಂಟರ್ನೆಟ್ ಸಂಪರ್ಕ ಸರಿಯಾಗಿಲ್ಲದಿರುವುದರಿಂದ ಆನ್ ಲೈನ್ ತರಗತಿಗಳಲ್ಲಿ ಭಾಗಿಯಾಗಲು ಕಷ್ಟವಾಗುತ್ತಿದೆ.

published on : 24th August 2020

ಫೇಸ್ಬುಕ್ ಪರಿಚಯ ತಂದ ಆಪತ್ತು: ತಿರುಚಿದ ನಗ್ನ ವಿಡಿಯೋ ತೋರಿಸಿ ಯುವತಿಯಿಂದ ಯುವಕನಿಗೆ ಬ್ಲ್ಯಾಕ್ ಮೇಲ್

ಫೇಸ್ ಬುಕ್ ನಲ್ಲಿ ಯುವತಿಯೊಬ್ಬಳಿಂದ ಬಂದ ಫ್ರೆಂಡ್ ರಿಕ್ವೆಸ್ಟ್ ಆಕ್ಸೆಪ್ಟ್ ಮಾಡಿದ ಯುವಕನೊಬ್ಬ ಸಂಕಷ್ಟ ಎದುರಿಸುವಂತಾಗಿದೆ. ಫೇಸ್ ಬುಕ್ ನಲ್ಲಿ ಪರಿಚಯವಾದ ಯುವತಿಯೊಬ್ಬಳು ಯುವಕನಿಗೆ ತಿರುಚಿದ ನಗ್ನ ವಿಡಿಯೋ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿದ ಘಟನೆ ಬೆಳಕಿಗೆ ಬಂದಿದೆ.

published on : 10th July 2020

ಪಟಾಕಿ‌ ಬಸು ನಿರ್ಮಿಸಿದ 'ವೈರಸ್‌' ಕಿರುಚಿತ್ರಕ್ಕೆ ಪ್ರಶಸ್ತಿ

ಕೊಪ್ಪಳದ ಪಟಾಕಿ ಬಸು‌ ಹಾಗೂ ಇತರರು ನಿರ್ಮಿಸಿದ ವೈರಸ್ ಹೆಸರಿನ ಕಿರುಚಿತ್ರಕ್ಕೆ ಅಮೇರಿಕಾದ ಪ್ರತಿಷ್ಠಿತ ಕಿರುಚಿತ್ರ ಪ್ರಶಸ್ತಿಗಳಾದ ದಿ ಬ್ಯಾಬೊಚಾನೆಲ್ ಅವಾರ್ಡ್-2020, ದಿ ಲಿಫ್ಟ್ ಆಫ್ ಸೆಸನ್ಸ್‌ ಅವಾರ್ಡ್-2020 ಹಾಗೂ ಭಾರತದ ಮಿನಿಮೂವಿ ಫೆಸ್ಟಿವಲ್‌ನಲ್ಲಿ ಒಂಭತ್ತನೇ ಸ್ಥಾನ ಗಳಿಸಿದೆ.

published on : 8th July 2020