ರಾಜ್ಯ'ಯುಪಿಎ ಯೋಜನೆಗಳನ್ನು ನಕಲು ಮಾಡಿದವರು ಈಗ ತಂತ್ರಜ್ಞಾನವನ್ನು ಕೂಡ ಕಾಪಿ-ಪೇಸ್ಟ್ ಮಾಡುತ್ತಿದ್ದಾರೆ': Robodog ವಿವಾದ ಬಗ್ಗೆ ಸಿದ್ದರಾಮಯ್ಯ ಟೀಕೆ
ಎಕ್ಸ್ ಪೋಸ್ಟ್ನಲ್ಲಿ ಅವರು, “ಮೊದಲು ಬಿಜೆಪಿಯವರು ಯುಪಿಎ ಯೋಜನೆಗಳು ಮತ್ತು ಕಾಂಗ್ರೆಸ್ ಗ್ಯಾರಂಟಿಗಳನ್ನು ನಕಲಿಸಿ, ಅವನ್ನು ತಮ್ಮದೇ ಮಹಾ ದೃಷ್ಟಿಕೋನವೆಂದು ಮರುಬ್ರ್ಯಾಂಡ್ ಮಾಡಿದರು. ಈಗ ತಂತ್ರಜ್ಞಾನವನ್ನು ಕೂಡ ಕಾಪಿ-ಪೇಸ್ಟ್ ಮಾಡುತ್ತಿದ್ದಾರೆ” ಎಂದು ಹೇಳಿದರು.