ದೇಶಉತ್ಪಾದನೆ ಹೆಚ್ಚಿಸಲು ಇತರ ಕಂಪನಿಗಳೊಂದಿಗೆ ಕೋವಿಡ್ ಲಸಿಕೆ ತಯಾರಿಕಾ ಸೂತ್ರ ಹಂಚಿಕೊಳ್ಳಿ: ಕೇಂದ್ರಕ್ಕೆ ಕೇಜ್ರಿವಾಲ್ ಸಲಹೆ
ಉತ್ಪಾದನೆ ಹೆಚ್ಚಿಸಲು ದೇಶದ ಇತರ ಕಂಪನಿಗಳೊಂದಿಗೆ ಎರಡು ಕೋವಿಡ್ ಲಸಿಕೆ ತಯಾರಕರ ಲಸಿಕೆ ಸೂತ್ರವನ್ನು ಕೇಂದ್ರ ಸರ್ಕಾರ ಹಂಚಿಕೊಳ್ಳಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಸಲಹೆ ನೀಡಿದ್ದಾರೆ.