ದೇಶದೇಶದಾದ್ಯಂತ ಇಂದಿನಿಂದ ಲಾಕ್'ಡೌನ್ 4.0 ಜಾರಿ: ಬಸ್, ಆಟೋ, ಕ್ಯಾಬ್ ಸೇವೆಗಳಿಗೆ ಕೇಂದ್ರ ಸಮ್ಮತಿ
ಕೊರೋನಾ ವೈರಸ್ ನಿಯಂತ್ರಣಕ್ಕಾಗಿ 54 ದಿನಗಳಿಂದ ದೇಶದಲ್ಲಿ ಜಾರಿಯಲ್ಲಿದ್ದ ಲಾಕ್'ಡೌನ್'ನ್ನು ಕೇಂದ್ರ ಸರ್ಕಾರ ಇನ್ನೂ 2 ವಾರಗಳ ಕಾಲ ಅಂದರೆ ಮೇ.18 ರಿಂದ ಮೇ.31ರವರೆಗೆ ವಿಸ್ತರಣೆ ಮಾಡಿದೆ. ಇದರಂತೆ ಸೋಮವಾರದಿಂದ ಲಾಕ್'ಡೌನ್ 4.0 ಜಾರಿಯಾಗಿ ಬಂದಿದೆ.