ಸಿನಿಮಾ ಸುದ್ದಿನಿಜವಾದ 'ರಾಜಯೋಗ' ಎಂದರೆ ಚಿತ್ರದ ಕಥೆ ಮತ್ತು ನಿರ್ದೇಶಕ ಲಿಂಗರಾಜ್: ನಟ ಧರ್ಮಣ್ಣ ಕಡೂರು
ಹಾಸ್ಯ ಪಾತ್ರಗಳಿಗೆ ಹೆಸರಾದ ಧರ್ಮಣ್ಣ ಕಡೂರು ಅವರು ಮುಂಬರುವ ಚಿತ್ರ 'ರಾಜಯೋಗ' ಮೂಲಕ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಸದ್ಯ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡಿದೆ.