ರಾಜ್ಯಟೆಂಡರ್ ಇಲ್ಲದೆ 5 ಲಕ್ಷ ರೂ ವರೆಗೆ ಸಾಮಾಗ್ರಿ ಖರೀದಿಸಲು ಗ್ರಾಮ ಪಂಚಾಯಿತಿಗಳಿಗೆ ಅವಕಾಶ!
ಅನ್ವಯವಾಗುವ ತೆರಿಗೆಗಳು ಮತ್ತು ಶುಲ್ಕಗಳನ್ನು ಒಳಗೊಂಡಂತೆ, ಪ್ರತಿ ಕಾಮಗಾರಿಗೆ ಒಟ್ಟು ಖರೀದಿ ಮೌಲ್ಯವು 5 ಲಕ್ಷ ರೂಪಾಯಿಗಳನ್ನು ಮೀರಬಾರದು. ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವ ಜೊತೆಗೆ, ಸಮಂಜಸವಾದ ದರಗಳಲ್ಲಿಯೇ ಸಾಮಗ್ರಿಗಳನ್ನು ಖರೀದಿಸಬೇಕೆಂದು ಸರ್ಕಾರ ನಿರ್ದೇಶಿಸಿದೆ.