ದೇಶವೈದ್ಯಕೀಯ ಕಾಲೇಜ್ ಪ್ರವೇಶ ಹಗರಣ: ಸಿಜೆಐ ದೀಪಕ್ ಮಿಶ್ರಾ ತತ್ತ್ವಬದ್ಧ ತೀರ್ಮಾನ -ಕಾಂಗ್ರೆಸ್
ವೈದ್ಯಕೀಯ ಕಾಲೇಜ್ ಪ್ರವೇಶ ಹಗರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಎಸ್, ಎನ್ ಶುಕ್ಲಾ ಅವರ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ತತ್ವಬದ್ಧ ತೀರ್ಪು ನೀಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.