ಈ ರೋಡ್ ಶೋನಲ್ಲಿ ಗುಜರಾತ್ ಸಚಿವೆ ರಿವಾಬಾ ಜಡೇಜಾ ಅವರು ರೋಡ್ಶೋಗೆ ಅಧ್ಯಕ್ಷತೆ ವಹಿಸಿ, ವಿವಿಧ ಕೈಗಾರಿಕಾ ವಲಯಗಳ ಪ್ರಮುಖರು ಹಾಗೂ ಉದ್ಯಮಿಗಳೊಂದಿಗೆ ಮಾತುಕತೆ ನಡೆಸಿದರು.