• Tag results for ಶೀತ

ಸೀನಿದ್ದೆಲ್ಲವೂ ಕೊರೋನಾ ಆಗಲ್ಲ! ಆತಂಕ ಬೇಡ, ಎಚ್ಚರದಿಂದಿರಿ...

ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಯಾರೇ ಸೀನುತ್ತಿರುವುದು ಕಂಡರೂ ಭಯವಾಗುತ್ತಿದೆ. ಇದು ಸಾಮಾನ್ಯ. ಆದರೆ, ಮಳೆಗಾಲ ಹತ್ತಿರಬರುತ್ತಿರುವುದರಿಂದ ಸಾಕಷ್ಟು ಜನರಲ್ಲಿ ಶೀತ, ನೆಗಡಿ, ಕೆಮ್ಮು, ಜ್ವರ ಬರುತ್ತಲೇ ಇರುತ್ತದೆ. ಹೀಗಾಗಿ ಸೀನಿದ ಕೂಡಲೇ ಕೊರೋನಾ ಇದೆ ಎಂದುಕೊಳ್ಳಬಾರದು.

published on : 1st July 2020

'ವಿಂಡೋ ಸೀಟ್' ಗಾಗಿ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ಧರಿಸಿದ ಶೀತಲ್ ಶೆಟ್ಟಿ

"ವಿಂಡೋ ಸೀಟ್" ಚಿತ್ರದ ಶೂಟಿಂಗ್ ಜನವರಿಯಲ್ಲಿ ಪೂರ್ಣವಾದಾಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರು ತಿಂಗಳ ನಂತರ ಪ್ರಾರಂಭವಾಗಲಿದೆ ಎನ್ನುವುದು ಚಿತ್ರತಂಡದ ಅರಿವಿಗೂ ಬಂದಿರಲಿಲ್ಲ. ಆದರೆ ಈಗ ಹೆಚ್ಚಿನ ಕೆಲಸ ಕಾರ್ಯಗಳಿಗೆ ಬಾಗಿಲು ತೆರೆದಿರುವ ಕಾರಣ ಶೀತಲ್ ಶೆಟ್ಟಿ ನಿರ್ದೇಶನದ ಚೊಚ್ಚಲಚಿತ್ರದ  ಬಗ್ಗೆ ಶನಿವಾರ ಅಧಿಕೃತ ಪ್ರಕಟಣೆ ಹೊರಬಂದಿದೆ.

published on : 22nd June 2020

ಕೊರೋನಾ ಸಂಕಷ್ಟದಲ್ಲೂ ರಾಜಕೀಯ ಮೇಲಾಟ: ಸಂವಿಧಾನದ ಪ್ರಾಥಮಿಕ ಜ್ಞಾನವೂ ಇಲ್ಲ; ದೀದಿ ವಿರುದ್ಧ ಗವರ್ನರ್ ಗರಂ

ನಾನು ಚುನಾಯಿತ ಮುಖ್ಯಮಂತ್ರಿ, ನೀವು ನಾಮ ನಿರ್ದೇಶಿತ ರಾಜ್ಯಪಾಲರು ಎಂದು ಮಮತಾ ಬ್ಯಾನರ್ಜಿ ಬರೆದಿರುವ 5 ಪುಟಗಳ ಪತ್ರಕ್ಕೆ ರಾಜ್ಯಪಾಲ ಜಗದೀಪ್ ಧನಕರ್ ಪ್ರತ್ಯುತ್ತರ ನೀಡಿದ್ದಾರೆ.

published on : 24th April 2020

ಶೀತಲ್ ಶೆಟ್ಟಿ 'ವಿಂಡೋ ಸೀಟ್' ಏರಿದ ನಿರೂಪ್ ಭಂಡಾರಿ

ಸಂಗಾತಿ, ಕಾರ್ ನಂತಹಾ ಕಿರುಚಿತ್ರಗಳನ್ನು ನಿರ್ದೇಶಿಸಿದ ನಂತರ, ನಿರ್ದೇಶಕಿಯಾಗಿ ಬದಲಾದ ಆಂಕರ್ ಶೀತಲ್ ಶೆಟ್ಟಿ ಈಗ ಹಿರಿತೆರೆಯತ್ತ ಹೊರಳಲು ಸಿದ್ದವಾಗಿದ್ದಾರೆ. ಶೀತಲ್ ತಾವು ನಿರ್ದೇಶಿಸುವ ಚೊಚ್ಚಲ ಚಿತ್ರಕ್ಕೆ "ವಿಂಡೋ ಸೀಟ್" ಎಂದು ಣಾಮಕರಣ ಂಆಡಿದ್ದು ಇದರಲ್ಲಿ "ರಂಗಿತರಂಗ" ಖ್ಯಾತಿಯ ನಿರೂಪ್ ಭಂಡಾರಿ ಮುಖ್ಯ ಪಾತ್ರದಲ್ಲಿದ್ದಾರೆ.

published on : 25th December 2019

ಶೀತಗಾಳಿಯಿಂದ ಚರ್ಮದ ಕೋಮಲತೆ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್!

ಕೊರೆವ ಚಳಿ ಸಂಪೂರ್ಣ ಚಳಿಗಾಲದ ಅನುಭವ ನೀಡುತ್ತಿದೆ, ಜೊತೆಗೆ ಶೀತಗಾಳಿಯೂ ಜೋರಾಗಿ ಬೀಸುತ್ತಿದೆ. ಇಂತಹ ಸಮಯದಲ್ಲಿ ಸ್ವಲ್ಪ ಹೆಚ್ಚೇ ಎನಿಸುವಷ್ಟು ಚರ್ಮದ ಆರೈಕೆ ಮಾಡಬೇಕಾಗುತ್ತದೆ.

published on : 11th January 2019