ವಿದೇಶಬಲೂಚಿಸ್ತಾನದ ನಂತರ ಸಿಂಧ್ನಲ್ಲಿ ಪ್ರತ್ಯೇಕತೆಯ ಕೂಗು: ತೀವ್ರಗೊಂಡ 'ಸಿಂಧುದೇಶ' ಕೂಗು!
ಪಾಕಿಸ್ತಾನದ ಸಿಂಧ್ ಪ್ರಾಂತ್ಯವನ್ನು ವಿಭಜಿಸಿ ಹೊಸ ಆಡಳಿತಾತ್ಮಕ ಪ್ರಾಂತ್ಯಗಳನ್ನು ರಚಿಸುವ ಪಾಕ್ ಸರ್ಕಾರ ಮತ್ತು ಸೇನೆಯ ಪ್ರಸ್ತಾವನೆಗೆ ಭಾರಿ ವಿರೋಧ ವ್ಯಕ್ತವಾಗಿದ್ದು, ಇದರ ಬೆನ್ನಲ್ಲೇ ಪ್ರತ್ಯೇಕ ಸಿಂಧುದೇಶ ರಾಷ್ಟ್ರ ರಚನೆಯ ಕೂಗು ಮತ್ತೆ ತೀವ್ರಗೊಂಡಿದೆ. ಆ ಕುರಿತ ವರದಿ ಇಲ್ಲಿದೆ: