ಕ್ರಿಕೆಟ್ನಮ್ಮ ಭಾವನೆ ಜೊತೆ ಆಟವಾಡಬೇಡಿ: ಚೆಪಾಕ್ನಲ್ಲಿ ಮತ್ತೆ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ವೈಫಲ್ಯ; CSK ಫ್ಯಾನ್ಸ್ ಆಕ್ರೋಶ!
2026ರ ಟಿ20 ವಿಶ್ವಕಪ್ನಲ್ಲಿ ಭಾರತದ ಗೆಲುವಿನ ರೂವಾರಿಯಾಗಿದ್ದ ಸಂಜು ಸ್ಯಾಮ್ಸನ್, ಐಪಿಎಲ್ 2026ರಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ. ಸಂಜು ಅದ್ಭುತ ಪ್ರದರ್ಶನದ ಮೂಲಕ CSK ಮುಳುಗುತ್ತಿರುವ ಹಡಗನ್ನು ರಕ್ಷಿಸುತ್ತಾರೆ ಎಂದು ನಂಬಲಾಗಿತ್ತು.