ದೇಶಮಹಿಳೆಯರು ಮಕ್ಕಳನ್ನು ಹೆರಲಷ್ಟೇ ಲಾಯಕ್ಕು: ಸುನ್ನಿ ಮುಖಂಡನ ವಿವಾದಾತ್ಮಕ ಹೇಳಿಕೆ
ಲಿಂಗ ಸಮಾನತೆ ಎಂಬುದು ಇಸ್ಲಾಮ್ ಗೆ ವಿರೋಧವಾಗಿದ್ದು, ಮಹಿಳೆಯರು ಪುರುಷರೊಂದಿಗೆ ಸಮನಾಗಲು ಸಾಧ್ಯವೇ ಇಲ್ಲ. ಅವರೇನಿದ್ದರೂ, ಮಕ್ಕಳನ್ನು ಹೆರಲು ಮಾತ್ರ ಲಾಯಕ್ಕು ಎಂದು ಕೇರಳದ ಸುನ್ನಿ ಮುಖಂಡ ಎಪಿ ಅಬೂಬಕ್ಕರ್ ಮುಸಲಿಯಾರ್ ಹೇಳಿದ್ದಾರೆ...