Advertisement
ಕನ್ನಡಪ್ರಭ >> ವಿಷಯ

ಸುಮಲತಾ ಅಂಬರೀಶ್

Union minister Sadanand Gowda writes to Jalashakti Minister, asks him to release Cauvery water for Mandya

ಮಂಡ್ಯ ನಾಲೆಗಳಿಗೆ ಕೆಆರ್ ಎಸ್ ನಿಂದ 2 ಟಿಎಂಸಿ ನೀರು ಬಿಡುಗಡೆಗೆ ಆಗ್ರಹಿಸಿ ಸದಾನಂದಗೌಡ ಪತ್ರ  Jun 21, 2019

ಮಂಡ್ಯ ರೈತರ ಬೆಳೆದು ನಿಂತ ಬೆಳೆಗಳನ್ನು ಉಳಿಸಿಕೊಳ್ಳಲು ನಾಲೆಗಳಿಗೆ ತಕ್ಷಣ 2 ಟಿಎಂಸಿ ನೀರನ್ನು ಕೆಆರ್ ಎಸ್ ಅಣೆಕಟ್ಟೆಯಿಂದ ಮಂಡ್ಯ ಜಿಲ್ಲೆಯ ನಾಲೆಗಳಿಗೆ ಹರಿಸುವಂತೆ ಕೇಂದ್ರ ಸಚಿವ ಸದಾನಂದಗೌಡ ಅವರು ಕಾವೇರಿ ಜಲ ನಿರ್ವಹಣಾ ಮಂಡಳಿ ಬರೆದಿದ್ದಾರೆ ಎಂದು ತಿಳಿದುಬಂದಿದೆ.

Casual photo

ಚುನಾವಣೆ ರಾಜಕೀಯವನ್ನು ಅಭಿವೃದ್ಧಿಯೊಂದಿಗೆ ಬೆರೆಸುವುದು ಸೂಕ್ತವಲ್ಲ : ತಮ್ಮಣ್ಣಗೆ ಮುಖ್ಯಮಂತ್ರಿ ಬುದ್ಧಿವಾದ  Jun 09, 2019

ವೋಟಿಗೆ ಅವ್ರುಸ ಕೆಲಸಕ್ಕೆ ಮಾತ್ರ ನಾವಾ? ವೋಟು ಹಾಕದೆ ಅಭಿವೃದ್ಧಿ ಕೇಳೋದಕ್ಕೆ ನಾಚಿಕೆ ಆಗೋಲ್ವಾ ಎಂದು ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಜನರ ಮೇಲೆ ವಾಗ್ದಾಳಿ ನಡೆಸಿದ ಸಾರಿಗೆ ಸಚಿವ ಡಿ. ಸಿ. ತಮ್ಮಣ್ಣ ಅವರಿಗೆ ಮುಖ್ಯಮಂತ್ರಿ ಎಚ್ . ಡಿ. ಕುಮಾರಸ್ವಾಮಿ ಬುದ್ದಿವಾದ ಹೇಳಿದ್ದಾರೆ.

Mandya MP Sumalatha Ambareesh meeting with BL Santhosh creates different opinions over her political move

ಬಿ. ಎಲ್. ಸಂತೋಷ್ ಜೊತೆ ಸುಮಲತಾ ಚರ್ಚೆ, ಕುತೂಹಲ ಕೆರಳಿಸಿದ ಮಂಡ್ಯ ಸಂಸದೆ ನಡೆ  Jun 08, 2019

ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರು ಶನಿವಾರ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನಕ್ಕೆ....

Sumalatha Ambareesh

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಬೇಕಿತ್ತು- ಸುಮಲತಾ ಅಂಬರೀಶ್  Jun 06, 2019

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳದೆ ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಬೇಕಾಗಿತ್ತು ಎಂದು ಮಂಡ್ಯ ಲೋಕಸಭಾ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

Nikhil Kumaraswamy asks MP Sumalatha Ambareesh to take up farmers issues with Central government

ಮಂಡ್ಯ ಚುನಾವಣೆ ಸೋಲಿನ ಬಳಿಕ ಅಭಿವೃದ್ಧಿ ಮಂತ್ರ ಜಪಿಸಿದ ನಿಖಿಲ್ ಕುಮಾರಸ್ವಾಮಿ  May 31, 2019

ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ನಿಖಿಲ್ ಕುಮಾರಸ್ವಾಮಿ ಮಂಡ್ಯ ಜಿಲ್ಲೆ ಅಭಿವೃದ್ಧಿ ಮಂತ್ರ ಜಪಿಸಿದ್ದಾರೆ.

ಪೋಸ್ಟರ್

ನಾಳೆ ರೆಬೆಲ್ ಸ್ಟಾರ್ ಜನ್ಮದಿನ, ಮಂಡ್ಯದಲ್ಲಿ ಸ್ವಾಭಿಮಾನಿ ವಿಜಯೋತ್ಸವ  May 28, 2019

ಸಕ್ಕರೆ ನಾಡು ಮಂಡ್ಯದಲ್ಲಿ ನಾಳೆ ಹಬ್ಬವೋ ಹಬ್ಬ. ರೆಬೆಲೆ ಸ್ಟಾರ್ ಅಂಬಿ ಜನ್ಮದಿನದ ಜೊತೆಗೆ, ‘ಸ್ವಾಭಿಮಾನಿ ವಿಜಯೋತ್ಸವ’ ದ ಮೂಲಕ ಮತದಾರರಿಗೆ ಕೃತಜ್ಞತೆ ಅರ್ಪಿಸಲು ಸುಮಲತಾ ಅಂಬರೀಶ್ ಮುಂದಾಗಿದ್ದಾರೆ.

BSY-Sumalatha Ambareesh

ಮಂಡ್ಯದಲ್ಲಿ ಭರ್ಜರಿ ಗೆಲುವಿನ ಬಳಿಕ ಬಿಎಸ್ವೈರನ್ನು ಭೇಟಿ ಮಾಡಿದ ಸುಮಲತಾ, ಬಿಜೆಪಿ ಸೇರ್ತಾರಾ?  May 26, 2019

ದೇಶದಲ್ಲೇ ತೀವ್ರ ಕುತೂಹಲ ಕೆರಳಿಸಿದ್ದ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ...

ದರ್ಶನ್-ಸುಮಲತಾ-ಯಶ್

ಲೋಕಸಭಾ ಚುನಾವಣೆ ಇತಿಹಾಸದಲ್ಲೇ ಸುಮಲತಾ ಐತಿಹಾಸಿಕ ಸಾಧನೆ; ಗೆದ್ದ ಮೊದಲ ಸ್ವತಂತ್ರ ಅಭ್ಯರ್ಥಿ!  May 23, 2019

ದೇಶದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸ್ವತಂತ್ರವಾಗಿ ಸ್ಪರ್ಧಿಸಿದ್ದ ನಟಿ ಸುಮಲತಾ ಅಂಬರೀಶ್ ಅವರು ಭರ್ಜರಿ...

JDS MLA Suresh Gowda lashes out against Chaluvaraya Swamy for supporting Sumalatha Ambarish

ಹೆಂಗಸರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರಿಂದ ಶಿಖಂಡಿ ರಾಜಕೀಯ: ಸುರೇಶ್ ಗೌಡ  May 02, 2019

ಹೆಂಗಸರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರು ಶಿಖಂಡಿ ರಾಜಕೀಯ ಮಾಡುತ್ತಿದ್ದಾರೆ ಎಂದು ನಾಗಮಂಗಲದ ಜೆಡಿಎಸ್ ಶಾಸಕ ಸುರೇಶ್ ಗೌಡ ವಾಗ್ದಾಳಿ ಮಾಡಿದ್ದಾರೆ.

Sumalatha, Cheluvaraya Swamy chance meeting stirs poll pot

ಮಂಡ್ಯದಲ್ಲಿ ಸುಮಲತಾ-ಚೆಲುವರಾಯಸ್ವಾಮಿ ಚರ್ಚೆ: ಯುದ್ಧ ಮುಗಿದ ಬಳಿಕ ಹೊಸ ಲೆಕ್ಕಾಚಾರ  Apr 29, 2019

ಮಂಡ್ಯದಲ್ಲಿ ಲೋಕಸಭೆ ಮತದಾನ ಮುಗಿದಿದೆ ಆದರೆ ಚುನಾವಣೆ ಕಾವು ಮಾತ್ರ ಇನ್ನೂ ಆರಿಲ್ಲ. ಭಾನುವಾರ ಕಾಂಗ್ರೆಸ್ ಭಿನ್ನಮತೀಯ ನಾಯಕರಾದ ಚೆಲುವರಾಯ ಸ್ವಾಮಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ....

Yash

ನನ್ನನ್ನು ಯಾರೂ ಟಾರ್ಗೆಟ್ ಮಾಡಲು ಆಗಲ್ಲ: ನಟ ಯಶ್ ಈಗ ಗುಡುಗಿದ್ದೇಕೆ?  Apr 23, 2019

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಮತದಾನ ಮುಕ್ತಾಯಗೊಂಡಿದ್ದು ಇದರ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ ನನ್ನನ್ನು ಯಾರೂ ಟಾರ್ಗೆಟ್ ಮಾಡಲು ಆಗುವುದಿಲ್ಲ.

Sumalatha Ambareesh lashes out at CM Kumaraswamy in Mandya

ಅಂಬಿ ಸಮಾಧಿ ಮೇಲೆ ಮಗನ ರಾಜಕೀಯಕ್ಕೆ ಸಿಎಂ ನಾಂದಿ ಹಾಡುತ್ತಿದ್ದಾರೆ: ಸುಮಲತಾ  Apr 16, 2019

ನನ್ನ ಪತಿ ಅಂಬರೀಶ್ ಅವರ ಸಮಾಧಿ ಮೇಲೆ ಮುಖ್ಯಮಂತ್ರಿಗಳು ತಮ್ಮ ಮಗನ ರಾಜಕೀಯಕ್ಕೆ ನಾಂದಿ ಹಾಡಲು ಹೊರಟಿದ್ದಾರೆ ಎಂದು ಪದೇ ಪದೆ....

ಚಂದ್ರಬಾಬು ನಾಯ್ಡು-ಕುಮಾರಸ್ವಾಮಿ, ದೇವೇಗೌಡ

ಮಂಡ್ಯವನ್ನು 'ನಾಯ್ಡು'ಮಯ ಮಾಡಬೇಡಿ ಅಂದ ಜೆಡಿಎಸ್ ಇಂದು ಪ್ರಚಾರಕ್ಕೆ ಚಂದ್ರಬಾಬು ನಾಯ್ಡು ಕರೆತಂದಿದ್ದಾರೆ!  Apr 15, 2019

ಸುಮಲತಾ ಅಂಬರೀಶ್ ನಾಯ್ಡು, ಸುಮಲತಾ ಪರ ಪ್ರಚಾರ ಮಾಡುತ್ತಿರುವ ದರ್ಶನ್ ನಾಯ್ಡು ಅವರಿಗೆ ಮತ ನೀಡುವ ಮೂಲಕ ಮಂಡ್ಯವನ್ನು ನಾಯ್ಡುಮಯ ಮಾಡಬೇಡಿ ಎಂದು ಹೇಳಿದ್ದ...

Sumalatha Ambareesh will definitely win in Mandya, says BS Yeddyurappa

ಮಂಡ್ಯದಲ್ಲಿ ನಿಖಿಲ್ ಗೆ ಸೋಲು, ಸುಮಲತಾ ಗೆಲುವು ಖಚಿತ: ಯಡಿಯೂರಪ್ಪ  Apr 13, 2019

ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಸೋಲು, ಸುಮಲತಾ ಗೆಲುವು ಖಚಿತವಾದ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ಗಾಬರಿಗೊಂಡು ವಿಚಿತ್ರವಾಗಿ...

ಸಂಗ್ರಹ ಚಿತ್ರ

ಸುಮಲತಾ ಸೋಲಿಸಲು 150 ಕೋಟಿ? ಚೇತನ್ ಗೌಡ-ಪಿ.ರಮೇಶ್ ಸಂಭಾಷಣೆಯ ಆಡಿಯೋ ವೈರಲ್!  Apr 13, 2019

ಜೆಡಿಎಸ್ ಸಂಸದ ಎಲ್ಆರ್ ಶಿವರಾಮೇಗೌಡ ಪುತ್ರ ಚೇತನ್ ಗೌಡ ಮತ್ತು ಜೆಡಿಎಸ್ ಮಾಜಿ ಕಾರ್ಯಕರ್ತ ಪಿ. ರಮೇಶ್ ಎಂಬುವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ...

Sumalatha Ambareesh-LR Shivarame Gowda

ಸುಮಲತಾ ಮಾಜಿ ಸಿಎಂ ಜಯಲಲಿತಾರನ್ನು ಮೀರಿಸುವಂತಾ ಮಾಯಾಂಗನೆ: ಎಲ್ಆರ್ ಶಿವರಾಮೇಗೌಡ  Apr 12, 2019

ಜೆಡಿಎಸ್ ಸಂಸದ ಎಲ್ಆರ್ ಶಿವರಾಮೇಗೌಡರು ಮತ್ತೆ ಸುಮಲತಾ ಅಂಬರೀಶ್ ವಿರುದ್ಧ ನಾಲಿಗೆ ಹರಿಬಿಟ್ಟಿದ್ದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತೆ ಜಯಲಲಿತಾರನ್ನು ಮೀರಿಸುವಂತಾ ಮಾಯಾಂಗನೆ.

Karnataka government has failed to stop farmers suicide, alleges Sumalatha Ambareesh

ಕಲ್ಲು ತೂರಾಟ, ದಬ್ಬಾಳಿಕೆ, ಅಹಂಕಾರದ ಮಾತುಗಳು ಜೆಡಿಎಸ್ ನಿಂದಲೇ ಬರುತ್ತಿವೆ: ಸುಮಲತಾ  Apr 11, 2019

ರೈತರ ಆತ್ಮಹತ್ಯೆ ತಡೆಯುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿಲ್ಲ ಏಕೆ? 50 ವರ್ಷಗಳಿಂದ ಅಧಿಕಾರದಲ್ಲಿರುವ ನಿಮಗೆ ರೈತರ ಸಮಸ್ಯೆಗಳಿಗೆ ಪರಿಹಾರ...

Sumalatha Ambareesh making strategies to win Mandya Lok Sabha election, alleges CM HD Kumaraswamy

ಸುಮಲತಾ ಚುನಾವಣೆ ಗೆಲ್ಲಲು ಕುತಂತ್ರ ರೂಪಿಸಿದ್ದಾರೆ: ಸಿಎಂ ಕುಮಾರಸ್ವಾಮಿ  Apr 11, 2019

ಮತದಾನಕ್ಕೆ ಒಂದೆರಡು ದಿನ ಬಾಕಿ ಇರುವಾಗ ಸುಮಲತಾ ಅವರು ಪ್ರಚಾರ ಸಭೆಯಲ್ಲಿ ಅವರೇ ಕಲ್ಲೆಸೆದು ತಲೆಗೆ ಪೆಟ್ಟು ಮಾಡಿಕೊಂಡು ನಾಟಕ ಮಾಡಲು...

Mandya: KPCC Dismissed 7 Block Congress committee chairpersons: Sources

ತಾರಕಕ್ಕೇರಿದ ಮಂಡ್ಯ 'ಕೈ' ಭಿನ್ನಮತ, ಸುಮಲತಾ ಪರ ಪ್ರಚಾರ ಆರೋಪ 7 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಉಚ್ಛಾಟನೆ  Apr 10, 2019

ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡಿದ ಆರೋಪದ ಮೇರೆಗೆ ಜಿಲ್ಲೆಯ 7 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.

ಯಶ್

ಯಶ್‍ಗೆ ಅಭಿಮಾನಿಯೊಬ್ಬ ನಿಂಬೆಹಣ್ಣು ಕೊಟ್ಟಿದ್ದೇಕೆ ಗೊತ್ತ?  Apr 10, 2019

ಸದ್ಯ ಕರ್ನಾಟಕ ರಾಜಕೀಯದಲ್ಲಿ ನಿಂಬೆಹಣ್ಣು ಸಹ ದೊಡ್ಡ ಹೆಸರು ಮಾಡಿದೆ. ಪ್ರಮುಖ ನಾಯಕರು ತಮ್ಮ ಕೈಯಲ್ಲಿ ನಿಂಬೆಹಣ್ಣು ಹಿಟ್ಟುಕೊಂಡು ತಿರುಗುತ್ತಿರುವುದು ನಿಂಬೆಹಣ್ಣಿಗೂ ಬೆಲೆ ಜಾಸ್ತಿಯಾಗಿದೆ.

Page 1 of 2 (Total: 22 Records)

    

GoTo... Page


Advertisement
Advertisement