ಸಿನಿಮಾ ಸುದ್ದಿಸುರಮ್ ಮೂವೀಸ್ ಬೆಂಬಲ; ಮಹಿಳಾ ಕೇಂದ್ರಿತ ಚಿತ್ರದಲ್ಲಿ ಸಪ್ತ ಸಾಗರದಾಚೆ ಎಲ್ಲೋ ಖ್ಯಾತಿಯ ಚೈತ್ರಾ ಜೆ ಆಚಾರ್
ಇನ್ನೂ ಹೆಸರಿಡದ ಈ ಯೋಜನೆಯನ್ನು ಕಿರುಚಿತ್ರಗಳನ್ನು ನಿರ್ಮಿಸುತ್ತಿದ್ದ ಶಕ್ತಿ ಪ್ರಸಾದ್ ನಿರ್ದೇಶಿಸಲಿದ್ದಾರೆ. ಈ ಯೋಜನೆಯಲ್ಲಿ ಕೆಲಸ ಮಾಡುವ ಹೆಚ್ಚಿನ ಸಿಬ್ಬಂದಿದೆ ಇದು ಚೊಚ್ಚಲ ಚಿತ್ರವಾಗಿದೆ.