ದೇಶಕಾನೂನು ತಿಳಿಯದೆ 'ಬಾಹುಬಲಿ'ಯಂತೆ ವರ್ತಿಸಬೇಡಿ: ಬಿಹಾರ ಸೆಷನ್ಸ್ ನ್ಯಾಯಾಧೀಶರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ
ನ್ಯಾಯಾಧೀಶರು ಮೊದಲು ಬಿಎನ್ಎಸ್ಎಸ್ ಸೆಕ್ಷನ್ 384 ಮತ್ತು ಸಿಆರ್ಪಿಸಿ ಸೆಕ್ಷನ್ 345ರ ಅಡಿಯಲ್ಲಿ 'ನ್ಯಾಯಾಲಯದ ಸಮ್ಮುಖದಲ್ಲೇ ಎಸಗಿದ ಮಾಡಿದ ಅಪರಾಧ' ಎಂದರೆ ಏನು ಎಂದು ಕಾನೂನುಬದ್ಧವಾಗಿ ಅರ್ಥಮಾಡಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಬಾಗ್ಚಿ ಹೇಳಿದರು.