ದೇಶಭಾರತ-ಚೀನಾ ಕಮಾಂಡರ್ ಹಂತದ ಸಭೆ: ಸೇನೆ ಹಿಂಪಡೆತದ ಕುರಿತು ಗಂಭೀರ ಚರ್ಚೆ
ಭಾರತ ಮತ್ತು ಚೀನಾ ಸೇನೆಗಳ ನಡುವಿನ ಕಾರ್ಪ್ಸ್ ಕಮಾಂಡರ್-ಮಟ್ಟದ 12 ನೇ ಸುತ್ತಿನ ಚರ್ಚೆ ನಡೆಯುತ್ತಿದ್ದು, ಗೋಗ್ರ ಹೈಟ್ಸ್ ಮತ್ತು ಹಾಟ್ ಸ್ಪ್ರಿಂಗ್ಸ್ ಪ್ರದೇಶ ಸೇರಿದಂತೆ ಘರ್ಷಣೆಯ ಕೇಂದ್ರಬಿಂದು ಗಡಿಗಳಲ್ಲಿ ಉಭಯ ಸೇನೆಗಳನ್ನು ಹಿಂಪಡೆಯುವ ಕುರಿತು ಉನ್ನತ ಮಟ್ಟದ ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗಿದೆ.