• Tag results for ಸೋಂಕು

ಕೊರೊನಾ ವೈರಸ್ ಗೆ ವಿಶ್ವಾದ್ಯಂತ ಈವರೆಗೆ 21.39 ಲಕ್ಷ ಮಂದಿ ಬಲಿ

ಕೋವಿಡ್‍ ಸಾಂಕ್ರಾಮಿಕದಿಂದ ವಿಶ್ವದಾದ್ಯಂತ 21.39 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಸೋಂಕಿಗೆ ತುತ್ತಾದವರ ಸಂಖ್ಯೆ 9.96 ದಶಲಕ್ಷಕ್ಕೆ ಏರಿದೆ.

published on : 26th January 2021

ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಯುತ್ತಿರುವ ಕೊರೋನಾ: 7 ತಿಂಗಳ ಬಳಿಕ 10 ಸಾವಿರಕ್ಕಿಂತ ಕಡಿಮೆ ಕೇಸ್ ಪತ್ತೆ

ಭಾರತದಲ್ಲಿ ಮಹಾಮಾರಿ ಕೊರೋನಾ ಆರ್ಭಟ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಬರೋಬ್ಬರಿ 7 ತಿಂಗಳ ಬಳಿಕ ದೇಶದಲ್ಲಿಂದು 10 ಸಾವಿರಕ್ಕಿಂತಲೂ ಕಡಿಮೆ ಪ್ರಕರಣಗಳು ಪತ್ತೆಯಾಗಿವೆ. 

published on : 26th January 2021

ಕೋವಿಡ್: ದೇಶದಲ್ಲಿಂದು 13,203 ಹೊಸ ಕೇಸ್ ಪತ್ತೆ, ಚೇತರಿಕೆ ಪ್ರಮಾಣ ಶೇ.96.83ಕ್ಕೆ ಏರಿಕೆ

ದೇಶದಲ್ಲಿಂದು 13,203 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ  1,06,67,736ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ. 

published on : 25th January 2021

ರಷ್ಯಾದಲ್ಲಿ 20 ಸಾವಿರ ಹೊಸ ಕೊರೋನ ಪ್ರಕರಣ ದಾಖಲು

ರಷ್ಯಾದಲ್ಲಿ ಕಳೆದ 24 ಗಂಟೆಯಲ್ಲಿ ಹೊಸದಾಗಿ 20,921 ಕೋವಿಡ್ ಪ್ರಕರಣ ದಾಖಲಾಗಿದ್ದು, ಪರಿಣಾಮ ದೇಶದಲ್ಲಿ ಈವರೆಗೂ ಒಟ್ಟು ಸೋಂಕಿತರ ಸಂಖ್ಯೆ 3,69 8,273 ಕ್ಕೆ ಏರಿಕೆಯಾಗಿದೆ.

published on : 24th January 2021

ಕೋವಿಡ್-19: ದೇಶದಲ್ಲಿಂದು 14,849 ಹೊಸ ಕೇಸ್ ಪತ್ತೆ, 155 ಮಂದಿ ಸಾವು

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 14,849 ಹೊಸ ಕೇಸ್ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,06,54,533ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

published on : 24th January 2021

ಕೋವಿಡ್-19: ದೇಶದಲ್ಲಿಂದು 14,256 ಹೊಸ ಕೇಸ್ ಪತ್ತೆ, ಸಕ್ರಿಯ ಪ್ರಕರಣಗಳ ಸಂಖ್ಯೆ 1.85 ಲಕ್ಷಕ್ಕೆ ಇಳಿಕೆ

ಭಾರತದಲ್ಲಿ ನಿತ್ಯ ದೃಢವಾಗುತ್ತಿರುವ ಕೊರೋನಾ ಸೋಂಕಿತರು ಸಂಖ್ಯೆ ಹಾಗೂ ಸಾವಿನ ಪ್ರಮಾಣ ಗಣನೀಯವಾಗಿ ಇಳಿಮುಖವಾಗುತ್ತಿದೆ. 

published on : 23rd January 2021

ಕೋವಿಡ್-19: ದೇಶದಲ್ಲಿಂದು 14,545 ಹೊಸ ಕೇಸ್ ಪತ್ತೆ, ಸೋಂಕಿತರ ಸಂಖ್ಯೆ 1.06 ಕೋಟಿಗೆ ಏರಿಕೆ

ಭಾರತದಲ್ಲಿ ನಿತ್ಯ ದೃಢವಾಗುತ್ತಿರುವ ಕೊರೋನಾ ಸೋಂಕಿತರು ಸಂಖ್ಯೆ ಹಾಗೂ ಸಾವಿನ ಪ್ರಮಾಣ ಗಣನೀಯವಾಗಿ ಇಳಿಮುಖವಾಗುತ್ತಿದೆ. 

published on : 22nd January 2021

ಜಾಗತಿಕವಾಗಿ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ 9.60 ಕೋಟಿ

ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ 9 ಕೋಟಿ 60 ಲಕ್ಷ ದಾಟಿದ್ದು, 10 ಕೋಟಿ ಸನಿಹಕ್ಕೆ ಬರುತ್ತಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ಹೊಸ ಮಾಹಿತಿ ತಿಳಿಸಿದೆ.

published on : 21st January 2021

ಕೋವಿಡ್-19: ದೇಶದಲ್ಲಿಂದು 15,223 ಹೊಸ ಕೇಸ್ ಪತ್ತೆ, 151 ಮಂದಿ ಸಾವು

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 15,223 ಹೊಸ ಕೇಸ್ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,06,10,883ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

published on : 21st January 2021

ಕೋವಿಡ್-19: ದೇಶದಲ್ಲಿಂದು 13,823 ಹೊಸ ಕೇಸ್ ಪತ್ತೆ, ಸಕ್ರಿಯ ಪ್ರಕರಣಗಳ ಸಂಖ್ಯೆ 1.97 ಲಕ್ಷಕ್ಕೆ ಇಳಿಕೆ

ಭಾರತದಲ್ಲಿ ನಿತ್ಯ ದೃಢವಾಗುತ್ತಿರುವ ಕೊರೋನಾ ಸೋಂಕಿತರು ಸಂಖ್ಯೆ ಹಾಗೂ ಸಾವಿನ ಪ್ರಮಾಣ ಗಣನೀಯವಾಗಿ ಇಳಿಮುಖವಾಗುತ್ತಿದೆ. 

published on : 20th January 2021

ಭಾರತದಲ್ಲಿ ಕೊರೋನಾ ಇಳಿಮುಖ: ದೇಶದಲ್ಲಿಂದು ಅತ್ಯಂತ ಕಡಿಮೆ 10,064 ಹೊಸ ಕೇಸ್ ಪತ್ತೆ!

ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಮಹಾಮಾರಿ ಕೊರೋನಾ ವೈರಸ್ ಇಳಿಮುಖದ ಹಾದಿ ಭಾರತದಲ್ಲಿ ಮುಂದುವರೆದಿದ್ದು, ದೇಶದಲ್ಲಿಂದು ಅತ್ಯಂತ ಕನಿಷ್ಟ 10,064 ಪ್ರಕರಣಗಳು ಪತ್ತೆಯಾಗಿವೆ. 

published on : 19th January 2021

ಕೋವಿಡ್‌-19: ಭಾರತದಲ್ಲಿಂದು 15,144 ಹೊಸ ಕೇಸ್ ಪತ್ತೆ, ಸಕ್ರಿಯ ಪ್ರಕರಣಗಳ ಸಂಖ್ಯೆ 2.08ಲಕ್ಷಕ್ಕೆ ಇಳಿಕೆ

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 15,144 ಹೊಸ ಕೇಸ್ ಪತ್ತೆಯಾಗಿದ್ದು, ಸಕ್ರಿಯ ಕೋವಿಡ್‌-19 ಪ್ರಕರಣಗಳ ಸಂಖ್ಯೆ 2,08,826 ಲಕ್ಷಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

published on : 17th January 2021

ಆಸ್ಟ್ರೇಲಿಯನ್ ಓಪನ್: 47 ಆಟಗಾರರಿಗೆ ಕ್ವಾರಂಟೈನ್!

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಗೆ ಆಯೋಜಿಸಲಾಗಿದ್ದ ವಿಶೇಷ ವಿಮಾನದಲ್ಲಿ ಆಗಮಿಸಿದ್ದ ಮೂವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ವಿಮಾನದಲ್ಲಿದ್ದ 47 ಆಟಗಾರರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

published on : 16th January 2021

ಕೋವಿಡ್-19: ದೇಶದಲ್ಲಿಂದು 15,158 ಹೊಸ ಕೇಸ್ ಪತ್ತೆ, 175 ಮಂದಿ ಸಾವು

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 15,158 ಹೊಸ ಕೇಸ್ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,05,42,841ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

published on : 16th January 2021

ಕೋವಿಡ್-19: ಭಾರತದಲ್ಲಿಂದು 15,590 ಹೊಸ ಕೇಸ್ ಪತ್ತೆ, ಸತತ 8 ದಿನಗಳಿಂದ ನಿತ್ಯ 20 ಸಾವಿರಕ್ಕಿಂತ ಕಡಿಮೆ ಪ್ರಕರಣ ದಾಖಲು

ಲಸಿಕೆ ಅಭಿಯಾನಕ್ಕೆ ಕ್ಷಣಗಣನೆ ಆರಂಭವಾದ ಬೆನ್ನಲ್ಲೇ ದೇಶದಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿವೆ. 

published on : 15th January 2021
1 2 3 4 5 6 >