ವಿದೇಶಗಾಜಾ ಸರ್ಕಾರದ ಮುಖ್ಯಸ್ಥ, ಇಬ್ಬರು ಹಿರಿಯ ಹಮಾಸ್ ನಾಯಕರ ಹತ್ಯೆ: ಇಸ್ರೇಲ್
ದಾಳಿಯಲ್ಲಿ ಗಾಜಾ ಪಟ್ಟಿಯಲ್ಲಿರುವ ಹಮಾಸ್ ಸರ್ಕಾರದ ಮುಖ್ಯಸ್ಥರಾದ ರಾಹ್ವಿ ಮುಶ್ತಾಹಾ ಮತ್ತು ಹಮಾಸ್ ರಾಜಕೀಯ ಬ್ಯೂರೋದ ಭದ್ರತಾ ಖಾತೆಯನ್ನು ಹೊಂದಿದ್ದ ಸಮೇಹ್ ಅಲ್-ಸಿರಾಜ್ ಮತ್ತು ಕಮಾಂಡರ್ ಸಮಿ ಔದೆ ಅವರನ್ನು ಹತ್ಯೆ ಮಾಡಲಾಗಿದೆ.