ಕ್ರೀಡೆTNIE ಇಂಪ್ಯಾಕ್ಟ್: ಅಂತಾರಾಷ್ಟ್ರೀಯ ಹಾಕಿ ಪದಕ ವಿಜೇತೆ ಜ್ಯೋತಿಗೆ ಒಡಿಶಾ ಸರ್ಕಾರದಿಂದ ನಿವೇಶನ ನೀಡುವ 'ಭರವಸೆ'
ರಸ್ತೆ ವಿಸ್ತರಣೆ ಯೋಜನೆಯಿಂದ ತನ್ನ ಮನೆ ಉಳಿಸಿಕೊಳ್ಳಲು ಯುವ ಹಾಕಿ ತಾರೆ ಹೋರಾಟ ನಡೆಸುತ್ತಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದ ಒಂದು ದಿನದ ನಂತರ, ಸ್ಥಳೀಯ ಸರ್ಕಾರಿ ಅಧಿಕಾರಿಗಳು ಜೋತಿ ಅವರ ಮನೆಗೆ ಭೇಟಿ ನೀಡಿ, ಬದಲಿ ನಿವೇಶನ ನೀಡುವ ಭರವಸೆ ನೀಡಿದ್ದಾರೆ.