ಕ್ರಿಕೆಟ್IPL Valuation Chart: ಐಪಿಎಲ್ ಮೌಲ್ಯ 1.63 ಲಕ್ಷ ಕೋಟಿ ರೂ; CSK ಹಿಂದಿಕ್ಕಿ ಅಗ್ರಸ್ಥಾನಕ್ಕೆ KKR; ವಿರಾಟ್ ಕೊಹ್ಲಿ ಗಳಿಸಿದ್ದೆಷ್ಟು ಗೊತ್ತಾ?
ನಟ ಶಾರುಖ್ ಖಾನ್ ಒಡೆತನದ Kolkata Knight Riders ಅತ್ಯಂತ ಮೌಲ್ಯಯುತ IPL ಫ್ರಾಂಚೈಸಿಯಾಗಿ ಹೊರಹೊಮ್ಮಿದರೆ, RCB ಸೂಪರ್ ಸ್ಟಾರ್ ಆಟಗಾರ Virat Kohli ಹುರೂನ್ ಸ್ಪೋರ್ಟ್ಸ್ ವರದಿಯಲ್ಲಿ ಅಗ್ರ IPL ಆಟಗಾರರಾಗಿ ಸ್ಥಾನ ಪಡೆದಿದ್ದಾರೆ.