1962 Indo-China War

Nvidia CEO ಜೊತೆ ಸಂಬಂಧ ಹೊಂದಿದ್ದ ಮಹಿಳೆ ಆಲಿಸ್ ಯಾರು? stock market manipulation ಆರೋಪ; AI ಉದ್ಯಮದ ನಂಟು..: ಇಲ್ಲಿದೆ Details
ಆದರೆ ಕಾಂಗ್ ಚೀನಾದ ನಿಯಂತ್ರಕರೊಂದಿಗೆ ತೊಂದರೆಗೊಳಗಾದ ದಾಖಲೆಯನ್ನು ಹೊಂದಿದ್ದರು. ಷೇರು ಮಾರುಕಟ್ಟೆ ಉಲ್ಲಂಘನೆಗಾಗಿ ಅವರಿಗೆ ಎರಡು ಬಾರಿ ದಂಡ ವಿಧಿಸಲಾಯಿತು, ಕೃತಕ ಬುದ್ಧಿಮತ್ತೆ ಉದ್ಯಮಕ್ಕೆ ತೆರಳುವ ಮೊದಲು ಆಲಿಸ್ ಭಾಗವಾಗಿದ್ದ ವ್ಯಾಪಾರ ಜಾಲದ ಬಗ್ಗೆ ಪ್ರಶ್ನೆಗಳೆದ್ದಿತ್ತು.

ಅಸ್ಸಾಂ: 1962ರ ಭಾರತ- ಚೀನಾ ಯುದ್ಧ ಕಾಲದ ಹೊಗೆ ಬಾಂಬ್ ಪತ್ತೆ!
ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ನದಿ ಪಾತ್ರದಲ್ಲಿ 1962ರ ಇಂಡೋ-ಚೀನಾ ಯುದ್ಧದ ಕಾಲದ್ದು ಎಂದು ನಂಬಲಾದ ಹೊಗೆ ಬಾಂಬ್ (mortar smoke bomb) ಪತ್ತೆಯಾಗಿದ್ದು, ಧೆಕಿಯಾಜುಲಿ ಪ್ರದೇಶದಲ್ಲಿ ಪತ್ತೆಯಾದ ಈ ಬಾಂಬ್ ಅನ್ನು ಸೇನಾ ಸಿಬ್ಬಂದಿಯ ಸಹಾಯದಿಂದ ಸುರಕ್ಷಿತವಾಗಿ ಸ್ಫೋಟಿಸಲಾಗಿದೆ.

ಇದು 1962ರ ಭಾರತವಲ್ಲ; ಚೀನಾದ ಯುದ್ಧೋನ್ಮಾದಕ್ಕೆ ಭಾರತೀಯ ಸೇನೆಯ ಖಡಕ್ ತಿರುಗೇಟು
1962ರ ಯುದ್ಧವನ್ನು ನೆನಪು ಮಾಡಿಕೊಳ್ಳಿ ಎಂಬ ಚೀನಾದ ಹೇಳಿಕೆಗೆ ಖಡಕ್ ತಿರುಗೇಟು ನೀಡಿರುವ ಭಾರತೀಯ ಸೇನೆ 'ಇದು 1962ರ ಭಾರತವಲ್ಲ' ಎಂದು ಹೇಳಿದೆ.

