ಕ್ರಿಕೆಟ್Team India ಬ್ಯಾಟರ್ಗೆ ಕೈ ಸನ್ನೆ ಮಾಡಿ Pak ಬೌಲರ್ ಅತಿರೇಕದ ವರ್ತನೆ; ಅಂಪೈರ್ ಎಚ್ಚರಿಕೆ, Video!
2025ರ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ನಲ್ಲಿ ಭಾರತ ಎ ವಿರುದ್ಧ ಪಾಕಿಸ್ತಾನ ಎ ಪಂದ್ಯದ ಸಮಯದಲ್ಲಿ ಭಾರತೀಯ ಬ್ಯಾಟ್ಸ್ಮನ್ ನಮನ್ ಧೀರ್ ವಿರುದ್ಧ ಪಾಕಿಸ್ತಾನಿ ಲೆಗ್-ಸ್ಪಿನ್ನರ್ ಸಾದ್ ಮಸೂದ್ ಮೈದಾನದಲ್ಲಿ ಅತಿರೇಕದ ವರ್ತನೆ ತೋರಿಸಿದ್ದಾನೆ.