ಸೀರೀಸ್ ಡಿ ಫಂಡಿಂಗ್ ನಲ್ಲಿ ನೋಬ್ರೋಕರ್ ಡಾಟ್ ಕಾಮ್ (NoBroker.com) ಸಂಸ್ಥೆಯು ಹೆಚ್ಚುವರಿ 30 ದಶಲಕ್ಷ ಡಾಲರ್ ಕ್ರೋಢೀಕರಣ ಮಾಡಿದೆ. ಇದರಿಂದ ಸೀರೀಸ್ ಡಿ ಫಂಡಿಂಗ್ 80 ದಶಲಕ್ಷ ಡಾಲರ್ ಗೆ ತಲುಪಿದೆ.