ದೇಶಮಹಾರಾಷ್ಟ್ರದಲ್ಲಿ ಕೊರೋನಾ ಶೇ.36 ರಷ್ಟು ಹೆಚ್ಚಳ: ಇಂದು 4,024 ಪಾಸಿಟಿವ್ ಪ್ರಕರಣಗಳು ವರದಿ, ಇಬ್ಬರು ಸಾವು
ಮಹಾರಾಷ್ಟ್ರದಲ್ಲಿ ಕೊರೋನಾ ದಿಢೀರ್ ಹೆಚ್ಚಳವಾಗಿದ್ದು, ಬುಧವಾರ ಬರೋಬ್ಬರಿ 4,024 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇದು ಹಿಂದಿನ ದಿನಕ್ಕಿಂತ ಪ್ರಕರಣ ಸಂಖ್ಯೆ ಶೇ. 36 ರಷ್ಟು ಏರಿಕೆಯಾಗಿದ್ದು, ಕೋವಿಡ್