ರಾಜ್ಯಮೈಸೂರು ಕಾರ್ಖಾನೆಯಲ್ಲಿ ಕೊರೋನಾ ಸ್ಫೋಟ: 72 ಸಿಬ್ಬಂದಿಗಳಲ್ಲಿ ಸೋಂಕು ಪತ್ತೆ!
ಜ್ಯುಬಿಲಿಯೆಂಟ್ ಔಷಧಿ ಕಾರ್ಖಾನೆ ಹಾಗೂ ಜೆಕೆ ಟೈಯರ್ಸ್ ನಿಂದ ಕೊರೋನಾ ಸ್ಫೋಟಗೊಂಡು ಭಾರೀ ಆತಂಕೃ ಸೃಷ್ಟಿಸಿದ ಬಳಿಕವೂ ಮೈಸೂರಿನ ಹಲವು ಕಂಪನಿಗಳು ಈ ಬೆಳವಣಿಗೆಗಳ ಬಳಿಕವೂ ಎಚ್ಚೆತ್ತುಕೊಂಡಿಲ್ಲ ಎಂದೆನಿಸುತ್ತಿದೆ. ಮೈಸೂರಿನ ಪೇಜ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬರೋಬ್ಬರಿ 72 ಮಂದಿ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ತಗುಲಿದೆ...