ವಾಣಿಜ್ಯದೇಶದಲ್ಲಿ 8 ಕೋಟಿ ವಿಡಿಯೋ ಕ್ರಿಯೇಟರ್ಸ್, ಹೆಚ್ಚಿನವರು ತಿಂಗಳಿಗೆ ಕೇವಲ 16 ಸಾವಿರ ರೂ. ಗಳಿಸುತ್ತಾರೆ!
ಸಂಕ್ಷಿಪ್ತ ರೂಪದ ವೀಡಿಯೊ ಬಳಕೆ ಮತ್ತು ಒಟ್ಟಾರೆ ವಿಡಿಯೋ ಕ್ರಿಯೇಟರ್ಸ್ ಗಳ ಸಂಖ್ಯೆ ದೇಶದಲ್ಲಿ ಹೆಚ್ಚುತ್ತಿದ್ದು, ಭಾರತ ಈಗ ಕನಿಷ್ಠ 8 ಕೋಟಿ ಕ್ರಿಯೇಟರ್ಸ್ ಗಳನ್ನು ಮತ್ತು ವೃತ್ತಿಪರರನ್ನು ಹೊಂದಿದೆ. ಆದರೆ ಇವರಲ್ಲಿ ಕೇವಲ 1.5 ಲಕ್ಷ ವೃತ್ತಿಪರ...