ದೇಶಕೇಂದ್ರ ಸಚಿವ ಸಂಪುಟ ಸಭೆ: 85 ಹೊಸ ಕೇಂದ್ರೀಯ ವಿದ್ಯಾಲಯಗಳ ಸ್ಥಾಪನೆ; ಶಿವಮೊಗ್ಗ ಕೆವಿ ವಿಸ್ತರಣೆಗೆ ಅನುಮೋದನೆ
ಕರ್ನಾಟಕದ ಯಾದಗಿರಿ ಜಿಲ್ಲೆಯ ಮುದ್ನಾಳ್, ಚಿತ್ರದುರ್ಗ ಜಿಲ್ಲೆಯ ಕುಂಚಿಗನಾಳ್, ರಾಯಚೂರು ಜಿಲ್ಲೆ ಸಿಂಧನೂರು ಗ್ರಾಮದ ಎಳರಗಿ ಗ್ರಾಮದಲ್ಲಿ ಸೇರಿದಂತೆ ದೇಶಾದ್ಯಂತ 85 ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ತೆರೆಯಲು ಅನುಮೋದನೆ ನೀಡಿದೆ.