- Tag results for Airtel
![]() | ಏರ್ ಟೆಲ್ ಭಾರ್ತಿಗೆ ಬುದ್ದಿ ಕಲಿಸಿದ ನಿವೃತ್ತ ಚಾರ್ಟೆರ್ಡ್ ಅಕೌಂಟೆಂಟ್: 20 ರೂಪಾಯಿ ಮರಳಿಸಲು ಗ್ಯಾಹಕ ವ್ಯಾಜ್ಯ ಆಯೋಗ ಆದೇಶ!ಭಾರ್ತಿ ಏರ್ಟೆಲ್ ಲಿಮಿಟೆಡ್ಗೆ 20 ರೂಪಾಯಿ ಮರುಪಾವತಿ ಮಾಡುವಂತೆ ಮತ್ತು ಗ್ರಾಹಕ ಆಯೋಗದ ಮುಂದೆ ಆನ್ಲೈನ್ ಕಾನೂನು ಸಂಸ್ಥೆಯ ಸಹಾಯದಿಂದ ಸ್ವಂತವಾಗಿ ಕಾನೂನು ಹೋರಾಟ ನಡೆಸಿದ ಎ.ಎಂ.ಹುಸೇನ್ ಷರೀಫ್ಗೆ ಹಾನಿ ಮತ್ತು ದಾವೆ ವೆಚ್ಚಗಳಿಗೆ ತಲಾ 500 ರೂಪಾಯಿ ಪಾವತಿಸಲು ಆದೇಶಿಸಿದ ಘಟನೆ ನಡೆದಿದೆ. |
![]() | ಸ್ಥಿರ ದೂರವಾಣಿ ಸೇವೆ ಪೂರೈಕೆಯಲ್ಲಿ ಏರ್ಟೆಲ್ ಹಿಂದಿಕ್ಕಿದ ಜಿಯೋ ದೇಶದಲ್ಲೇ ನಂ.02ಸ್ಥಿರ ದೂರವಾಣಿ ಸೇವೆ ಪೂರೈಕೆಯಲ್ಲಿ ಭಾರ್ತಿ ಏರ್ಟೆಲ್ ಸಂಸ್ಥೆಯನ್ನು ಹಿಂದಿಕ್ಕಿರುವ ರಿಲಯನ್ಸ್ ಜಿಯೋ ದೇಶದಲ್ಲೇ ನಂ.02 ಸ್ಥಾನಕ್ಕೇರಿದೆ. |
![]() | ಜನವರಿ ತಿಂಗಳಲ್ಲಿ ಜಿಯೋ ತೊರೆದ 9.03 ಮಿಲಿಯನ್ ಗ್ರಾಹಕರು; ಏರ್ ಟೆಲ್ ಗೆ ಸೇರಿದ್ದೆಷ್ಟು... ಇಲ್ಲಿದೆ ಮಾಹಿತಿಭಾರತ ಜನವರಿ ತಿಂಗಳಲ್ಲಿ 9.38 ಮಿಲಿಯನ್ ಮೊಬೈಲ್ ಗ್ರಾಹಕರನ್ನು ಕಳೆದುಕೊಂಡಿದ್ದು, ಟ್ರಾಯ್ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಮುಖೇಶ್ ಅಂಬಾನಿ ಒಡೆತನದ ಜಿಯೋ ಸಂಸ್ಥೆ ಅತಿ ಹೆಚ್ಚು ಗ್ರಾಹಕರನ್ನು (9.3 ಮಿಲಿಯನ್) ಕಳೆದುಕೊಂಡಿದೆ. |
![]() | ದೇಶಾದ್ಯಂತ ಏರ್ಟೆಲ್ ಸೇವೆ ಸ್ಥಗಿತ: ಬ್ರಾಡ್ ಬ್ಯಾಂಡ್ ಬಳಕೆದಾರರಿಗೆ ಬ್ಯಾಡ್ 'ಫ್ರೈ'ಡೇಏರ್ಟೆಲ್ನ ಬ್ರಾಡ್ಬ್ಯಾಂಡ್ ಮತ್ತು ಮೊಬೈಲ್ ಸೇವೆ ಸ್ಥಗಿತಗೊಂಡಿದೆ. ದೇಶಾದ್ಯಂತ ಅನೇಕ ಬಳಕೆದಾರರು ಈ ಬಗ್ಗೆ ದೂರು ನೀಡುತ್ತಿದ್ದಾರೆ. ಈ ಬಗ್ಗೆ ಏರ್ ಟೆಲ್ ಬಳಕೆದಾರರು ಟ್ವಿಟ್ಟರ್ ನಲ್ಲಿಯೂ ದೂರುತ್ತಿದ್ದಾರೆ. |
![]() | ಗ್ರಾಹಕರ ಜೇಬಿಗೆ ಮತ್ತೆ ಕತ್ತರಿ: 3 ತಿಂಗಳ ನಂತರ ಮತ್ತೊಮ್ಮೆ ದರ ಏರಿಕೆಗೆ ಭಾರತಿ ಏರ್ಟೆಲ್ ಮತ್ತು Vi ಮುಂದು!ಈ ವರ್ಷ ಮೊಬೈಲ್ ರೀಚಾರ್ಜ್ಗಳ ಶುಲ್ಕಗಳು (ಸುಂಕಗಳು) ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಏರ್ ಟೆಲ್ ನಂತರ ಇದೀಗ Vi ಸಹ ದರ ಹೆಚ್ಚಿಸುವ ಸೂಚನೆ ನೀಡಿದೆ. |
![]() | ಏರ್ ಟೆಲ್ ನಲ್ಲಿ ಒಂದು ಬಿಲಿಯನ್ ಡಾಲರ್ ಹೂಡಿಕೆಗೆ ಗೂಗಲ್ ಮುಂದುಭಾರತದ ಪ್ರಮುಖ ದೂರ ಸಂಪರ್ಕ ಸೇವಾದಾರ ಕಂಪನಿ ಭಾರ್ತಿ ಏರ್ ಟೆಲ್ ಮತ್ತು ಜಾಗತಿಕ ಟೆಕ್ ಕಂಪನಿ ಗೂಗಲ್ ನಡುವೆ ಮುಂದಿನ ಐದು ವರ್ಷಗಳ ಅವಧಿಗೆ ವಾಣಿಜ್ಯ ಒಪ್ಪಂದವೇರ್ಪಟ್ಟಿದ್ದು, ಒಂದು ಬಿಲಿಯನ್ ಡಾಲರ್ ಹೂಡಿಕೆಗೆ ಗೂಗಲ್ ಮುಂದಾಗಿದೆ. |
![]() | ಪ್ರಿಪೇಯ್ಡ್ ಗ್ರಾಹಕರಿಗೆ ಏರ್ಟೆಲ್ ಶಾಕ್: ಶೇ.20 ರಿಂದ 25ರಷ್ಟು ದರ ಏರಿಕೆ!ದೇಶದ ಅತೀ ದೊಡ್ಡ ಮೊಬೈಲ್ ಸೇವಾ ಸಂಸ್ಥೆ ಏರ್ಟೆಲ್ ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಮತ್ತೊಮ್ಮೆ ಶಾಕ್ ಕೊಟ್ಟಿದ್ದು, ಶೇ.20 ರಿಂದ 25ರಷ್ಟು ದರ ಏರಿಕೆ ಘೋಷಣೆ ಮಾಡಿದೆ. |
![]() | ದೇಶಿಯ 5ಜಿ ನೆಟ್ವರ್ಕ್ ಅಭಿವೃದ್ಧಿಗಾಗಿ ಒಂದಾದ ಏರ್ಟೆಲ್, ಟಾಟಾ!ದೇಶೀಯ 5ಜಿ ನೆಟ್ವರ್ಕ್ ಸಲ್ಯೂಷನ್ ಅನುಷ್ಠಾನಗೊಳಿಸುವ ಕಾರ್ಯತಂತ್ರದ ಸಹಭಾಗಿತ್ವವನ್ನು ಭಾರತಿ ಏರ್ಟೆಲ್ ಮತ್ತು ಟಾಟಾ ಗ್ರೂಪ್ ಪ್ರಕಟಿಸಿದೆ. |