- Tag results for Amazon Prime
![]() | ಒಟಿಟಿಯಲ್ಲಿ ಕೆಜಿಎಫ್-2 ಬಿಡುಗಡೆ, ವೀಕ್ಷಣೆಗೆ ಷರತ್ತು ಅನ್ವಯ!ಬಾಕ್ಸಾಫೀಸ್ ಗಳಿಕೆ ಮೂಲಕ ಭಾರತೀಯ ಚಿತ್ರರಂಗದಲ್ಲೇ ನೂತನ ದಾಖಲೆ ಬರೆಯುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರ ಸದ್ದೇ ಇಲ್ಲದೇ ಒಟಿಟಿಯಲ್ಲಿ ಬಿಡುಗಡೆಯಾಗಿದೆ. |
![]() | 'ಫ್ಯಾಮಿಲಿ ಪ್ಯಾಕ್' ಪುನೀತ್ ರಾಜ್ ಕುಮಾರ್ ಅವರ ಫೇವರಿಟ್ ಪ್ರಾಜೆಕ್ಟ್ ಆಗಿತ್ತು, ಅವರ ನಿರೀಕ್ಷೆ ಸುಳ್ಳಾಗಲಿಲ್ಲ: ನಟ ಲಿಖಿತ್ ಶೆಟ್ಟಿಸಿನಿಮಾ ಎಷ್ಟು ಕಾಸು ಮಾಡಿದೆ ಎಂದು ಕೇಳಿದ ಪ್ರಶ್ನೆಗೆ ಖಚಿತ ಉತ್ತರ ನೀಡಲು ನಿರಾಕರಿಸಿದ ಚಿತ್ರದ ಸಹನಿರ್ಮಾಪಕರೂ ಆಗಿರುವ ಲಿಖಿತ್ ಶೆಟ್ಟಿ, ಲಾಭಕ್ಕೆ ಸಂಬಂಧಿಸಿದಂತೆ ಈ ಒಂದು ವಿವರ ಮಾತ್ರ ಬಿಚ್ಚಿಟ್ಟರು. |
![]() | ಯಂಗ್ ಮೈಂಡ್ಸ್ ಜೊತೆ ಕೆಲಸ ಮಾಡೋದು ಯಾವತ್ತೂ ಖುಷಿ: 'ಒನ್ ಕಟ್ ಟೂ ಕಟ್' ನಟ ಪ್ರಕಾಶ್ ಬೆಳವಾಡಿ ಸಂದರ್ಶನನಮ್ಮ ಮೇಲೆ ಸಿನಿಮಾ ತಯಾರಕರೊಬ್ಬರು ಹಣ ಹೂಡುತ್ತಿದ್ದಾರೆ ಎಂದರೆ ಆ ದುಡ್ಡಿಗೆ ಮೋಸ ಮಾಡಬಾರದು ಅನ್ನೋದು ಮನಸ್ಸಿಗೆ ಬಂದುಬಿಟ್ಟಿತು. ದೊಡ್ಡ ಬಜೆಟ್ ಸಿನಿಮಾಗಳಲ್ಲಿ ನಟಿಸುವುದಕ್ಕಿಂತ ಮಿಗಿಲಾಗಿ ನೈಜತೆಗೆ ಒತ್ತು ನೀಡುವ ಸಿನಿಮಾಗಳಲ್ಲಿ ನಟಿಸಲು ನನಗೆ ಆಸಕ್ತಿ. |
![]() | ಒನ್ ಕಟ್ ಟೂ ಕಟ್ ನನ್ನ ಮೊದಲ ಕಂಪ್ಲೀಟ್ ಕಾಮಿಡಿ ಸಿನಿಮಾ: ಸಂಯುಕ್ತಾ ಹೊರನಾಡುಸಂಯುಕ್ತಾ ನಟಿಸಿರುವ ಒನ್ ಕಟ್ ಟೂ ಕಟ್ ಸಿನಿಮಾ ಫೆ.3ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗುತ್ತಿದೆ. ಸಿನಿಮಾ ಕುರಿತು ಸಂಯುಕ್ತಾ ತುಂಬಾ ಎಕ್ಸೈಟ್ ಆಗಿದ್ದಾರೆ. |
![]() | ದಾನಿಶ್ ಸೇಟ್ ಅಭಿನಯದ ಅಡ್ವೆಂಚರ್- ಕಾಮಿಡಿ, ಒನ್ ಕಟ್ ಟು ಕಟ್ ಟ್ರೇಲರ್ ಬಿಡುಗಡೆಅಮೇಜಾನ್ ಪ್ರೈಮ್ ವಿಡಿಯೊನಲ್ಲಿ ಒನ್ ಕಟ್ ಟು ಕಟ್ ಸಿನಿಮಾ ಫೆ.3ರಂದು ತೆರೆಕಾಣುತ್ತಿದೆ. ಭಾರತ ಸೇರಿದಂತೆ 240 ದೇಶಗಳ ಪ್ರೈಮ್ ಚಂದಾದಾರರು ಈ ಸಿನಿಮಾ ಸ್ಟ್ರೀಮ್ ಮಾಡಬಹುದು. |
![]() | PRK ಪ್ರೊಡಕ್ಷನ್ಸ್, ದಾನಿಶ್ ಸೇಠ್ ಅಭಿನಯದ 'ಒನ್ ಕಟ್ ಟು ಕಟ್' ಸಿನಿಮಾದ ಫರ್ಸ್ಟ್ ಲುಕ್ ಬಿಡುಗಡೆಇದೀಗ ಅಮೆಜಾನ್ ಪ್ರೈಮ್ ನಲ್ಲಿ ದಾನಿಶ್ ಅವರ ಒನ್ ಕಟ್ ಟು ಕಟ್ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ. |
![]() | ಪುನೀತ್ ಅಭಿನಯದ ಚಿತ್ರಗಳು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಫೆ.1ರಿಂದ ಒಂದು ತಿಂಗಳು ಉಚಿತವಾಗಿ ಲಭ್ಯ!ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ಹೋಂ ಪ್ರೊಡಕ್ಷನ್ ಮೂಲಕ ತಯಾರಾದ ಮೂರು ಚಿತ್ರಗಳನ್ನು ಪ್ರಸಾರ ಮಾಡುವುದಾಗಿ ಅಮೆಜಾನ್ ಪ್ರೈಮ್ ವಿಡಿಯೊ ಪ್ರಕಟಿಸಿದೆ. |
![]() | ಅಲ್ಲು ಅರ್ಜುನ್ ನಟನೆಯ ‘ಪುಷ್ಪ ದಿ ರೈಸ್' ಅಮೇಜಾನ್ ಪ್ರೈಮ್ ವಿಡಿಯೋ ನಲ್ಲಿ ರಿಲೀಸ್ಅಲ್ಲು ಅರ್ಜುನ್ ಸಿನಿಮಾ ಜರ್ನಿಗೆ ಮತ್ತೊಂದು ಭರ್ಜರಿ ಗೆಲುವು ಸಿಕ್ಕಂತಾಗಿದೆ. ಡಿ.17ರಂದು ‘ಪುಷ್ಪ’ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಿತ್ತು. ಈಗಲೂ ಅನೇಕ ಕಡೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. |
![]() | ಐಪಿಎಲ್ ಟಿವಿ ರೈಟ್ಸ್ ನಿಂದ ಬಿಸಿಸಿಐಗೆ 30 ಸಾವಿರ ಕೋಟಿ ರೂ.!? ಸೋನಿ-ಝೀ, ಸ್ಟಾರ್, ಜಿಯೋ ಮಧ್ಯೆ ಪೈಪೋಟಿ!ಐಪಿಎಲ್ ಮಾಧ್ಯಮ ಹಕ್ಕುಗಳು ಸ್ಟಾರ್ ನಂತರ ಯಾರಿಗೆ ಸಿಗಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದ್ದು, ಸ್ಟಾರ್, ಸೋನಿ-ಝೀ ಹಾಗೂ ಜಿಯೋ ಸಂಸ್ಥೆಗಳು ಐಪಿಎಲ್ ನ ಟಿವಿ ರೈಟ್ಸ್ ಖರೀದಿ ಮಾಡಲು ತುದಿಗಾಲಲ್ಲಿ ನಿಂತಿವೆ. ಆದರೆ, ಬಿಸಿಸಿಐ ಮಾತ್ರ ಟಿವಿ ರೈಟ್ಸ್ ನ ಬಿಡ್ಡಿಂಗ್ ಕರೆಯಲು ಹಿಂದೆ ಮುಂದೆ ನೋಡುತ್ತಿದೆ. |
![]() | ನ.23ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ 'ಕೋಟಿಗೊಬ್ಬ 3' ಬಿಡುಗಡೆಕಿಚ್ಚ ಸುದೀಪ್ (Kichcha Sudeep) ನಟನೆಯ ‘ಕೋಟಿಗೊಬ್ಬ 3’ (Kotigobba 3) ಎಲ್ಲ ಅಡೆತಡೆಗಳನ್ನು ನಿವಾರಿಸಿ ಕಳೆದ ತಿಂಗಳು ಅಕ್ಟೋಬರ್ 15ರಂದು ಬಿಡುಗಡೆಯಾಗಿತ್ತು. ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆಯನ್ನೂ ಕಂಡಿತ್ತು. |
![]() | ಮಿಡಲ್ ಕ್ಲಾಸ್ ವ್ಯಕ್ತಿಯ ಫರ್ಸ್ಟ್ ಕ್ಲಾಸ್ ಸ್ಟೋರಿ 'ರತ್ನನ್ ಪ್ರಪಂಚ': ಡಾಲಿ ಧನಂಜಯ ಸಂದರ್ಶನಸರ್, ಸಂಜೆ ಬೆಂಗಳೂರು ರಸ್ತೆಯೊಂದರಲ್ಲಿ ಟ್ರಾಫಿಕ್ ಸಿಗ್ನಲ್ ಬೀಳುತ್ತೆ. ಗಾಡಿ ನಿಲ್ಲಿಸಿ ಅಕ್ಕಪಕ್ಕ ಕಣ್ಣು ಹಾಯಿಸಿದಾಗ, ಮನೆ ಸೇರಿಕೊಳ್ಳುವ ಧಾವಂತದಲ್ಲಿರುವ ಹೆಲ್ಮೆಟ್ ತೊಟ್ಟ ಒಬ್ಬ ವ್ಯಕ್ತಿ ಸ್ಪ್ಲೆಂಡರ್ ಬೈಕಿನಲ್ಲಿ ಕಾಣಿಸುತ್ತಾನೆ. ಅವನೇ ರತ್ನಾಕರ. ರತ್ನನ್ ಪ್ರಪಂಚ ಸಿನಿಮಾದ ಕಥಾನಾಯಕ. ದಿ ಕಾಮನ್ ಮ್ಯಾನ್! |
![]() | ಬೆಂಗಳೂರು ಮೇರಿ ಜಾನ್ ಎಂದ 'ರತ್ನನ್ ಸುಂದರಿ' ರೆಬಾ ಮೋನಿಕಾ ಜಾನ್ ಗೆ 11 ಪ್ರಶ್ನೆಗಳುಮಲಯಾಳಿಯಾದರೂ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು ಕನ್ನಡ ಬಗ್ಗೆ ಅಭಿಮಾನ ಇರಿಸಿಕೊಂಡಿರುವ ರೆಬಾ, 'ರತ್ನನ್ ಪ್ರಪಂಚ' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ. ಈ ಹಿಂದೆ ಅವರು ಹಲವು ಮಲಯಾಳಂ ಮತ್ತು ತಮಿಳು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ರೆಬಾ ಮೊದಲ ಕನ್ನಡ ಸಿನಿಮಾ 'ರತ್ನನ್ ಪ್ರಪಂಚ' 22ರಂದು ಅಮೆಜಾನ್ ಪ್ರೈಮ್ ನಲ್ಲಿ ತೆರೆ ಕಾಣುತ್ತಿದೆ. |
![]() | ಹಿರಿಯ ನಟರ ದಂಡೇ ಮೇಳೈಸಿರುವ ರತ್ನನ್ ಪ್ರಪಂಚ: ಅಮೆಜಾನ್ ಪ್ರೈಮ್ ನಲ್ಲಿ ಅಕ್ಟೋಬರ್ 22ರಂದು ತೆರೆಗೆಕನ್ನಡದ ಖ್ಯಾತ ಹಿರಿಯ ನಟಿ ಉಮಾಶ್ರೀ ಹಲವು ವರ್ಷಗಳ ನಂತರ ಈ ಸಿನಿಮಾ ಮೂಲಕ ಮತ್ತೆ ಬಣ್ಣ ಹಚ್ಚಿರುವುದು ವಿಶೇಷ. ಅವರು ನಾಯಕ ನಟ ಧನಂಜಯ ಅವರ ತಾಯಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. |
![]() | ಡಾಲಿ ಧನಂಜಯ ರತ್ನನ್ ಪ್ರಪಂಚ ಸಿನಿಮಾಗೆ ಪವರ್ ಪುನೀತ್ ರಾಜಕುಮಾರ್ 'ಗಿಚ್ಚಿ ಗಿಲಿಗಿಲಿ'!ಗಿಚ್ಚಿ ಗಿಲಿಗಿಲಿ ಎನ್ನುವ ಹಾಡು ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ಹಾಗೂ ಪುನೀತ್ ರಾಜಕುಮಾರ್ ದನಿಯಲ್ಲಿ ವಿಶಿಷ್ಟವಾಗಿ ಮೂಡಿಬಂದಿದೆ. |
![]() | ಡಾಲಿ ಧನಂಜಯ್ ನಟನೆಯ ರತ್ನನ್ ಪ್ರಪಂಚ, ಅಕ್ಟೋಬರ್ 22 ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಕೆ ಆರ್ ಜಿ ಸ್ಟುಡಿಯೋಸ್ ನಿರ್ಮಿಸಿದ ಈ ಚಿತ್ರವನ್ನು ರೋಹಿತ್ ಪದಕಿ ನಿರ್ದೇಶಿಸಿದ್ದಾರೆ. ಧನಂಜಯ್ ಹಾಗೂ ರೆಬಾ ಮೋನಿಕಾ ಜಾನ್ ಅವರು ರತ್ನಾಕರ ಹಾಗೂ ಮಯೂರಿ ಪಾತ್ರದಲ್ಲಿ ನಟಿಸಿದ್ದಾರೆ. |