Close

  • Tag results for Blame

ಉಕ್ರೇನ್ ನಲ್ಲಿ ಪುತ್ರ ಸಾವು: ರಾಯಭಾರಿ ಅಧಿಕಾರಿಗಳನ್ನು ದೂಷಿಸಿದ ವಿದ್ಯಾರ್ಥಿ ನವೀನ್ ತಂದೆ

ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ಮಂಗಳವಾರ ಬೆಳಗ್ಗೆ ರಷ್ಯಾದ ಪಡೆ ನಡೆಸಿದ ಶೆಲ್ ದಾಳಿಯಲ್ಲಿ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ್ದ ಬೆನ್ನಲ್ಲೇ  ಭಾರತದ ರಾಯಭಾರಿ ಅಧಿಕಾರಿಗಳನ್ನು ಮೃತ ವಿದ್ಯಾರ್ಥಿಯ ತಂದೆ ದೂಷಿಸಿದ್ದಾರೆ.

published on : 1st March 2022

ಹಿಜಾಬ್ ವಿವಾದ: ಅಸಮರ್ಪಕ ನಿರ್ವಹಣೆ ಆರೋಪ- ಉಡುಪಿ ಕಾಲೇಜ್ ಪ್ರಿನ್ಸಿಪಾಲ್ ಹೇಳಿದ್ದು ಹೀಗೆ...

ಹಿಜಾಬ್ ವಿವಾದವನ್ನು ಉಡುಪಿ ಸರ್ಕಾರಿ ಮಹಿಳಾ ಪಿಯು ಕಾಲೇಜಿನ ಪ್ರಿನ್ಸಿಪಾಲ್ ರುದ್ರೇಗೌಡ ಸಮರ್ಪಕವಾಗಿ ನಿರ್ವಹಿಸಿಲ್ಲ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ. ಆದರೆ, ಹಿಜಾಬ್ ಧರಿಸಲು ವಿದ್ಯಾರ್ಥಿನಿಯರು ಈ ರೀತಿಯ ಹೋರಾಟಕ್ಕೆ ಇಳಿದಿರುವುದಕ್ಕೆ  ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ಮತ್ತು ಇತರ ಸಂಘಟನೆಗಳನ್ನು ಪ್ರಿನ್ಸಿಪಾಲರು ದೂಷಿಸಿದ್ದಾರೆ.

published on : 11th February 2022

ಆರೋಪ-ಪ್ರತ್ಯಾರೋಪದಿಂದ ಕೊರೋನಾ ನಿರ್ಮೂಲನೆ ಆಗಲ್ಲ: ದೆಹಲಿ ಸಿಎಂ ಕೇಜ್ರಿವಾಲ್

ಸಾಂಕ್ರಾಮಿಕ ರೋಗವಾದ ಕೋವಿಡ್ -೧೯ ಪರಿಸ್ಥಿತಿಯ ಬಗ್ಗೆ ಆರೋಪ - ಪ್ರತ್ಯಾರೋಪ ಮಾಡುತ್ತಾ ಕುಳಿತುಕೊಂಡರೆ ಯಾವುದೇ ಪ್ರಯೋಜನವಿಲ್ಲ. ಇಡೀ ದೇಶದಿಂದ ಕೊರೋನಾ ತೊಡೆದುಹಾಕು ಪಣ ತೊಡಬೇಕು ಎಂದು...

published on : 17th January 2022

ವಿವಾಹೇತರ ಸಂಬಂಧ ಎಂಬ ರೋಚಕ ಅಧ್ಯಾಯದಲ್ಲಿ ಹೆಣ್ಣು ಮಾತ್ರ ಏಕೆ ಅಪರಾಧಿ?

ಇಂದಿನ ಆಧುನಿಕ ಯುಗದಲ್ಲಿ  ಎಲ್ಲ ಸರಿಯಿದ್ದೂ ಜಾರುವ ತನು ಮನಗಳಿಗೆ ಲೆಕ್ಕವಿಲ್ಲ. ಹೊಸ ಸಂಬಂಧಗಳು ಒಂದು ಸಾಹಸದಂತೆ, ರೋಚಕ ಅಧ್ಯಾಯದಂತೆ, ಬದುಕಿಗೆ ಹೊಸ ಉತ್ಸಾಹ ತರುತ್ತವೆ ಎಂದು ಭಾವಿಸುವವರೂ ಇದ್ದಾರೆ. 

published on : 9th November 2021

'ಬಾರ್ ಸಲಹೆಗಾರ ಸಿಟಿ ರವಿ ಮಾರ್ಗದರ್ಶನದಲ್ಲಿ ಬಾರ್ ತೆರೆದು, ಬಿಜೆಪಿ ಕಚೇರಿಯಲ್ಲಿ ಕುಡಿದು ಬಡಿದಾಡಿಕೊಳ್ಳಲಿ'

ಮಾನಪ್ಪ ವಜ್ಜಲ್‌ರ ಪುತ್ರರಿಂದ ಮಾರಣಾಂತಿಕ ಹಲ್ಲೆ ನಡೆದರೂ ದೂರು ದಾಖಲಿಸಲಿಲ್ಲ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಆಡಳಿತದಲ್ಲಿ ಯುಪಿ ಮಾಡೆಲ್ ಅನುಸರಿಸಿ ಕರ್ನಾಟಕವನ್ನು 'ಗೂಂಡಾರಾಜ್' ಆಗಿ ಪರಿವರ್ತಿಸುತ್ತಿದೆ ಎಂದು ಟೀಕಿಸಿದೆ.

published on : 17th September 2021

ರಾಶಿ ಭವಿಷ್ಯ