• Tag results for Borewell

ಹಳೆಯ ಬೋರ್‌ವೆಲ್‌ಗಳನ್ನು ನೋಂದಾಯಿಸಿಲ್ಲವೇ? ಸಿಕ್ಕಿಬಿದ್ದರೆ 1 ಲಕ್ಷ ದಂಡ!

ತಮ್ಮ ಹಳೆಯ ಬೋರ್‌ವೆಲ್‌ಗಳನ್ನು ಕರ್ನಾಟಕ ಅಂತರ್ಜಲ ಪ್ರಾಧಿಕಾರ ಅಥವಾ ಕೇಂದ್ರ ಅಂತರ್ಜಲ ಪ್ರಾಧಿಕಾರ(ಸಿಜಿಡಬ್ಲ್ಯೂಎ)ಯಲ್ಲಿ ನೋಂದಾಯಿಸದಿರುವ ನಿವಾಸಗಳು ಮತ್ತು ವಾಣಿಜ್ಯ ಸಂಸ್ಥೆಗಳು ವಿಳಂಬಕ್ಕಾಗಿ 1 ಲಕ್ಷ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಸಿಜಿಡಬ್ಲ್ಯೂಎ ಪ್ರಕಟಿಸಿದೆ.

published on : 15th September 2021

ನೋಂದಣಿ ಮಾಡದ ಬೋರ್ ವೆಲ್ ಗಳಿಗೆ ಗಡುವು ನಿಗದಿ: ತಪ್ಪಿದರೆ 1 ಲಕ್ಷ ರೂ. ದಂಡ

ಅದಕ್ಕಾಗಿ ಮಾರ್ಚ್ 31, 2022ರ ತನಕ ಗಡುವು ನಿಗದಿ ಪಡಿಸಿದೆ. ಗಡುವು ಮೀರಿದಲ್ಲಿ 1 ಲಕ್ಷ ರೂ. ದಂಡ

published on : 14th September 2021

15 ವರ್ಷಗಳಿಂದ ಸತತ ಯತ್ನ: 151 ಬಾರಿ ಬೋರ್'ವೆಲ್ ಕೊರೆದ ಕೊಪ್ಪಳ ರೈತನಿಗೆ ಕೊನೆಗೂ ಒಲಿದ ಗಂಗಾ ಮಾತೆ!

ಬರೋಬ್ಬರಿ 150 ಬಾರಿ ಕೊಳವೆಬಾವಿ ಕೊರೆಯಿಸಿದರೂ ನೀರು ಸಿಗದೆ ಕಂಗಾಲಾಗಿದ್ದ ರೈತನೊಬ್ಬ ತನ್ನ ಪ್ರಯತ್ನವನ್ನು ಬಿಡದೆ, 151ನೇ ಬಾರಿ ಬೋರ್'ವೆಲ್ ಕೊರೆಯಿಸಿದ್ದು, ಕೊನೆಗೂ ಅನ್ನದಾತನ ಮೇಲೆ ಗಂಗಾಮಾತೆ ಕರುಣೆ ತೋರಿದ್ದಾಳೆ. 

published on : 13th February 2021

ರಾಶಿ ಭವಿಷ್ಯ