• Tag results for Call

ಮೋದಿ ಭದ್ರತೆಯಲ್ಲಿ ಲೋಪ ವಿಚಾರ: ಸುಪ್ರೀಂ ಕೋರ್ಟ್ ವಕೀಲರಿಗೆ ಸಿಖ್ ಸಂಘಟನೆಯಿಂದ ಬೆದರಿಕೆ ಕರೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚಿಗೆ ಪಂಜಾಬ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭದ್ರತೆ ಲೋಪಕ್ಕೆ ಸಂಬಂಧಿಸಿದಂತೆ ಸಿಖ್ಕರ ನ್ಯಾಯಕ್ಕಾಗಿ ಹೋರಾಡುತ್ತಿರುವ ಸಂಘಟನೆಯಿಂದ  (ಎಸ್ ಎಫ್ ಜೆ)  ವಿವಿಧ ಅಂತಾರಾಷ್ಟ್ರೀಯ ನಂಬರ್ ನಿಂದ ಅನೇಕ ಸುಪ್ರೀಂಕೋರ್ಟ್ ವಕೀಲರು ಸೋಮವಾರ ಮತ್ತೆ ಬೆದರಿಕೆ ಕರೆ ಸ್ವೀಕರಿಸಿರುವುದಾಗಿ ಆರೋಪಿಸಲಾಗಿದೆ.

published on : 17th January 2022

1 ಕೋಟಿ ರೂ. ಕೊಡದೇ ಇದ್ದಲ್ಲಿ ಎಸಿಬಿ ದಾಳಿ: ಶಾಸಕರಿಗೆ ಬೆದರಿಕೆ!

1 ಕೋಟಿ ರೂಪಾಯಿ ನೀಡದೇ ಇದ್ದಲ್ಲಿ ಎಸಿಬಿ ದಾಳಿ ನಡೆಯುತ್ತದೆ ಎಂದು ತಮಗೆ ಬೆದರಿಕೆ ಕರೆ ಬಂದಿದೆ ಎಂದು ಶಾಸಕ ಕೆ.ಜಿ ಬೋಪಯ್ಯ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಅನಾಮಿಕ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. 

published on : 6th January 2022

ಮಡಿಕೇರಿ: ಕಾಡಾನೆ ದಾಳಿ; ಮರ ಏರಲಾಗದೆ ವಿಕಲಾಂಗ ವ್ಯಕ್ತಿ ಬಲಿ

ಕಾಡಿನಲ್ಲಿ ಹಾದುಹೋಗಿದ್ದ ಪೈಪ್ ಲೈನ್ ದುರಸ್ತಿಗೆಂದು ಶಿವಪ್ರಸಾದ್ ಮತ್ತು ಗೋಪಾಲ್ ಎಂಬಿಬ್ಬರು ಸಂಜೆಯ ಹೊತ್ತಿನಲ್ಲಿ ಕಾಡಿಗೆ ತೆರಳಿದ್ದರು.

published on : 5th January 2022

'ಒಂದು ಮಿಸ್ಡ್ ಕಾಲ್ ನೀಡಿ, ನೇತ್ರ ದಾನ ಮಾಡಿ': ನಾರಾಯಣ ನೇತ್ರಾಲಯ ಮನವಿ

ನೇತ್ರದಾನ ಮಹಾದಾನ, ಆದರೆ ಅದನ್ನು ಹೇಗೆ ದಾನ ಮಾಡುವುದು, ಪ್ರಕ್ರಿಯೆ ಹೇಗೆ ಎಂದು ಹಲವರಿಗೆ ಗೊತ್ತಿರುವುದಿಲ್ಲ. ಈ ಸಮಸ್ಯೆಯನ್ನು ಹೋಗಲಾಡಿಸಲು ಮತ್ತು ಕಣ್ಣುಗಳ ಬೇಡಿಕೆಗೆ ತಕ್ಕಂತೆ ಪೂರೈಸಲು ನಾರಾಯಣ ನೇತ್ರಾಲಯ ಡಾ ರಾಜ್ ಕುಮಾರ್ ನೇತ್ರ ಬ್ಯಾಂಕ್ ಮೂಲಕ ವಿಶೇಷ ಸಂಖ್ಯೆಯನ್ನು ಆರಂಭಿಸಿದೆ.

published on : 30th December 2021

ಭಾರತ- ದಕ್ಷಿಣ ಆಫ್ರಿಕಾ ಪ್ರಥಮ ಟೆಸ್ಟ್: ಎರಡನೇ ದಿನದಾಟಕ್ಕೆ ಮಳೆ ಅಡ್ಡಿ

ಸೋಮವಾರ ಬೆಳಗ್ಗೆಯಿಂದ ಸುರಿಯುತ್ತಿರುವ ನಿರಂತರ ಭಾರೀ ಮಳೆಯಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟ ರದ್ದಾಗಿದೆ. 

published on : 27th December 2021

ವಿ.ಡಿ. ಸಾವರ್ಕರ್ ಕುರಿತ ಹೇಳಿಕೆ ವಿವಾದ: ಸಮಾಜವಾದಿ ನಾಯಕನಿಗೆ ಅಪರಿಚಿತನಿಂದ ಬೆದರಿಕೆ ಕರೆ

ಶಿವಾನಂದ ತಿವಾರಿ ಅವರು ಜಯಪ್ರಕಾಶ್ ನಾರಾಯಣ್ ಹಾಗೂ ರಾಮಮನೋಹರ್ ಲೋಹಿಯ ಥರದ ಮಹಾನ್ ನಾಯಕರೊಡನೆ ಅವರೊಂದಿಗೆ ಕೆಲಸ ಮಾಡಿದವರು.

published on : 27th December 2021

ಅತೀ ಹೆಚ್ಚು ಸ್ಪ್ಯಾಮ್ ಕರೆ ಮಾಡಿದ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 4ನೇ ಸ್ಥಾನ: ವರದಿ

ಅತೀ ಹೆಚ್ಚು ಸ್ಪ್ಯಾಮ್ ಕರೆ ಮಾಡಿದ ದೇಶಗಳ ಪಟ್ಟಿಯಲ್ಲಿ ಭಾರತ 4ನೇ ಸ್ಥಾನದಲ್ಲಿದೆ ಎಂದು ವರದಿಯೊಂದು ಹೇಳಿದೆ.

published on : 18th December 2021

ಕರ್ನಾಟಕ ಎಕ್ಸ್ ಪ್ರೆಸ್ ರೈಲಿಗೆ ಹುಸಿ ಬಾಂಬ್‌ ಬೆದರಿಕೆ ಕರೆ, ಪೊಲೀಸರಿಂದ ತೀವ್ರ ಶೋಧ

ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಕರ್ನಾಟಕ ಎಕ್ಸ್ ಪ್ರೆಸ್ ರೈಲು ರಾಜ್ಯದ ಗಡಿ ಪ್ರವೇಶಿಸಿದ ತಕ್ಷಣ ರೈಲಿನಲ್ಲಿ ಬಾಂಬ್ ಇಟ್ಟಿದ್ದು, ಸ್ಫೋಟಗೊಳ್ಳುವುದಾಗಿ ವ್ಯಕ್ತಿಯೊಬ್ಬ ಕರೆ ಮಾಡಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲೂ...

published on : 15th December 2021

ಪತ್ನಿ ಅನುಮತಿಯಿಲ್ಲದೆ ಆಕೆಯ ಫೋನ್ ಕರೆ ರೆಕಾರ್ಡ್ ಮಾಡುವುದು ಅಪರಾಧ: ಹೈಕೋರ್ಟ್

ಪತ್ನಿಯ ಅನುಮತಿಯಿಲ್ಲದೆ ಪತಿ ಆಕೆಯ ದೂರವಾಣಿ ಕರೆಗಳನ್ನು ರೆಕಾರ್ಡ್ ಮಾಡುವುದು ಆಕೆಯ ಖಾಸಗಿತನದ ಹಕ್ಕು ಉಲ್ಲಂಘಿಸಿದಂತೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

published on : 13th December 2021

ಎಂಇಎಸ್ ಹಿರಿಯ ಮುಖಂಡ ದೀಪಕ್ ದಾಲ್ವಿ ಮುಖಕ್ಕೆ ಕಪ್ಪು ಮಸಿ: ನಾಳೆ ಬೆಳಗಾವಿ ಬಂದ್ ಗೆ ಕರೆ

ಬೆಳಗಾವಿಯ ತಿಲಕವಾಡಿಯ ಲಸಿಕೆ ಡಿಪೋ ಮೈದಾನದ ಹತ್ತಿರ ಇಂದು ಬೆಳಗ್ಗೆ ಮಹಾ ಮೇಳವ ಆಯೋಜಿಸಲು ಪ್ರಯತ್ನಿಸುತ್ತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಿರಿಯ ಮುಖಂಡ ದೀಪಕ್ ದಾಲ್ವಿ ಅವರ ಮುಖಕ್ಕೆ ಕೆಲ ಕನ್ನಡಪರ ಸಂಘಟನೆಗಳ ಹೋರಾಟಗಾರರು ಕಪ್ಪು ಮಸಿ  ಬಳಿದ ನಂತರ ಪರಿಸ್ಥಿತಿ ಬಿಗಡಾಯಿಸಿತ್ತು. 

published on : 13th December 2021

ಒಂದೇ ವಿಡಿಯೊ ಕಾಲ್ ಮೂಲಕ 900 ಉದ್ಯೋಗಿಗಳನ್ನು ಕಿತ್ತುಹಾಕಿದ್ದ ಭಾರತೀಯ ಮೂಲದ ಸಿಇಒ ಕ್ಷಮೆಯಾಚನೆ

3 ನಿಮಿಷ ಅವಧಿಯ ಜೂಂ ಕಾಲ್ ವಿಡಿಯೊ ಜಗತ್ತಿನಾದ್ಯಂತ ವೈರಲ್ ಆಗಿತ್ತು. ಸಿಇಒ ಗಾರ್ಗ್ ಅವರಿಗೆ ಕೊಂಚವೂ ಮಾನವೀಯತೆಯೇ ಇಲ್ಲ ಎನ್ನುವ ಆರೋಪವನ್ನು ಅಸಂಖ್ಯ ಮಂದಿ ಮಾಡಿದ್ದರು. 

published on : 10th December 2021

ಕೃಷಿ ಕಾಯ್ದೆ ರದ್ದು: ಪ್ರತಿಭಟನೆ ಹಿಂಪಡೆದ ರೈತರು, ಡಿಸೆಂಬರ್ 11 ರಂದು ದೆಹಲಿ ಗಡಿಯಿಂದ ನಿರ್ಗಮನ

ತಮ್ಮ ಬೇಡಿಕೆಯಂತೆ ಪರಿಷ್ಕೃತ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಗುರುವಾರ ಹಸ್ತಾಂತರಿಸಿದ ನಂತರ ರೈತ ಸಂಘಟನೆಗಳು ದೆಹಲಿ ಗಡಿಯಲ್ಲಿ ಕಳೆದ ಒಂದು ವರ್ಷದಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಗುತ್ತಿದೆ

published on : 9th December 2021

ಜೂಮ್ ಕಾಲ್ ನಲ್ಲೇ 900 ಕ್ಕೂ ಹೆಚ್ಚು ನೌಕರರನ್ನು ವಜಾಗೊಳಿಸಿದ ಭಾರತೀಯ ಮೂಲದ ಸಿಇಒ! 

ಅಮೆರಿಕ ಮೂಲದ ಸಂಸ್ಥೆಯಲ್ಲಿ ಭಾರತೀಯ ಮೂಲದ ಸಿಇಒ 900 ನೌಕರರನ್ನು (ಶೇ.9 ರಷ್ಟು ಕಾರ್ಮಿಕ ಶಕ್ತಿ) ಜೂಮ್ ಕಾಲ್ ನಲ್ಲಿ ಏಕಾಏಕಿ ವಜಾಗೊಳಿಸಿದ್ದಾರೆ. 

published on : 7th December 2021

ಓಮಿಕ್ರಾನ್ ಎಫೆಕ್ಟ್ ; ಮಹಿಳಾ ವಿಶ್ವಕಪ್ ನ ಅರ್ಹತಾ ಪಂದ್ಯಗಳು ರದ್ದು!

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೋನಾ ಹೊಸ ರೂಪಾಂತರಿಯಿಂದಾಗಿ ಜಿಂಬಾಬ್ವೆಯಲ್ಲಿ ನಡೆಯಬೇಕಿದ್ದ ಮಹಿಳಾ ಕ್ರಿಕೆಟ್ ವಿಶ್ವಕಪ್ ನ ಅರ್ಹತಾ ಪಂದ್ಯಗಳನ್ನು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ರದ್ದುಪಡಿಸಿದೆ.

published on : 27th November 2021

ಸ್ವದೇಶದಲ್ಲಿ ಕಾಣೆಯಾಗಿದ್ದ ಚೀನಾ ಟೆನ್ನಿಸ್ ಆಟಗಾರ್ತಿ ವಿಡಿಯೊ ಕಾಲ್ ನಲ್ಲಿ ಪ್ರತ್ಯಕ್ಷ: ಖಾಸಗಿತನ ಗೌರವಿಸುವಂತೆ ಮನವಿ

ನವೆಂಬರ್2ರಂದು ಅವರು ಚೀನಾದ ಪ್ರಭಾವಿ ರಾಜಕಾರಣಿ  ಜಾಂಗ್ ಜಾವೊಲಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ವಿವಾದಕ್ಕೆ ಕಾರಣವಾಗಿತ್ತು.

published on : 23rd November 2021
1 2 3 4 > 

ರಾಶಿ ಭವಿಷ್ಯ