- Tag results for Central Leaders
![]() | ಖಾತೆ ವಹಿಸಿಕೊಂಡ ಆನಂದ್ ಸಿಂಗ್ ನಾಳೆ ದೆಹಲಿಗೆ ಭೇಟಿ: ಸಮಸ್ಯೆಗೆ ತಾರ್ಕಿಕ ಅಂತ್ಯ ಸಿಗಲಿದೆಯೇ?ಕೊನೆಗೂ ನೀಡಿದ ಖಾತೆಯಲ್ಲಿ ಕೆಲಸ ಮಾಡಲು ಮುಂದಾಗಿರುವ ಸಚಿವ ಆನಂದ್ ಸಿಂಗ್, ನಾಳೆ ದೆಹಲಿಗೆ ವರಿಷ್ಠರ ಭೇಟಿಗೆ ತೆರಳಲಿದ್ದಾರೆ. |
![]() | ರಾಜ್ಯ ಬಿಜೆಪಿಯಲ್ಲಿ ಖಾತೆ ಕ್ಯಾತೆ: ಅತೃಪ್ತ ಸಚಿವರ ಮನವೊಲಿಕೆಗೆ ಮುಂದಾದ ಕೇಂದ್ರ ನಾಯಕರುಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೇಸರ ಹಾಗೂ ಸೂಕ್ತ ಖಾತೆ ಸಿಗದೆ ಬೇಸರಗೊಂಡಿರುವ ನಾಯಕರ ಮನವೊಲಿಸಲು ಹಾಗೂ ಸಮಾಧಾನಪಡಿಸಲು ಇದೀಗ ಕೇಂದ್ರೀಯ ನಾಯಕತ್ವವೇ ಮುಂದೆ ಬಂದಿದೆ. |
![]() | 'ಕೇಂದ್ರ ನಾಯಕರೊಂದಿಗಿನ ಮೊದಲ ಭೇಟಿಯಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸುವುದಿಲ್ಲ': ಸಿಎಂ ಬೊಮ್ಮಾಯಿದೆಹಲಿಯಲ್ಲಿ ಕೇಂದ್ರ ನಾಯಕರೊಂದಿಗಿನ ಮೊದಲ ಭೇಟಿಯ ವೇಳೆ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚಿಸುವುದಿಲ್ಲ ಎಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಹೇಳಿದ್ದಾರೆ. |