• Tag results for Christmas

ಕ್ರೈಸ್ತ ಬಾಂಧವರಿಗೆ ಇಂದು ಕ್ರಿಸ್ ಮಸ್ ಸಂಭ್ರಮ, ಸಡಗರ: ರಾಷ್ಟ್ರಪತಿ ಸೇರಿದಂತೆ ಗಣ್ಯರಿಂದ ಶುಭಾಶಯ

ಡಿಸೆಂಬರ್ 25, ಇಂದು ಕ್ರಿಸ್‌ಮಸ್. ನಾಡಿನ ಎಲ್ಲೆಡೆ ಕ್ರೈಸ್ತ ಬಾಂಧವರು ವಿಶೇಷ ಪ್ರಾರ್ಥನೆ ನಡೆಸುತ್ತಿದ್ದಾರೆ.

published on : 25th December 2020

ರಾಬರ್ಟ್' ತಂಡದಿಂದ ಕ್ರಿಸ್ಮಸ್ ಗೆ ಮಾಸ್ಕ್, ಟೀ-ಶರ್ಟ್, ಕಾಫಿ ಮಗ್, ಕೀ-ಚೈನ್ ಗಳ ಬಿಡುಗಡೆ!

ಕ್ರಿಸ್ಮಸ್ ದಿನವಾದ ನಾಳೆ ರಾಬರ್ಟ್ ಚಿತ್ರ ತಂಡದಿಂದ ಮಾಸ್ಕ್, ಟೀ ಶರ್ಟ್, ಕಾಫಿ ಮಗ್, ಕೀ ಚೈನ್, ಫೋಸ್ಟರ್ ಮತ್ತಿತರ ವಿವಿಧ ರೀತಿಯ ವಸ್ತುಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಲು ಈ ವಸ್ತುಗಳನ್ನು ಬಿಡುಗಡೆ ಮಾಡುತ್ತಿರುವುದಾಗಿ ನಿರ್ದೇಶಕ ತರುಣ್ ಕಿಶೋರ್ ತಿಳಿಸಿದ್ದಾರೆ.

published on : 24th December 2020

ಕೋವಿಡ್‌ 19: ಸುರಕ್ಷಿತ ಕ್ರಿಸ್‌ಮಸ್‌, ಹೊಸ ವರ್ಷಾಚರಣೆಗೆ ಬಿಬಿಎಂಪಿ ಮಾರ್ಗಸೂಚಿ ಬಿಡುಗಡೆ

ಕೋವಿಡ್‌-19 ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಕ್ರಿಸ್‌ಮಸ್‌ ಹಾಗೂ ಹೊಸ ವರ್ಷಾಚರಣೆ ಕುರಿತು ಬಿಬಿಎಂಪಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.

published on : 23rd December 2020

ರೀಚಾ ಚಡ್ಡಾ ಅಭಿನಯದ 'ಶಕೀಲಾ' ಕ್ರಿಸ್ಮಸ್ ಗೆ ಬಿಡುಗಡೆ!

ರೀಚಾ ಚಡ್ಡಾ ಮತ್ತು ಪಂಕಜ್ ತ್ರಿಪಾಠಿ ನಟನೆಯ ಶಕೀಲಾ ಸಿನಿಮಾ ಕ್ರಿಸ್ಮಸ್ ಗೆ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ.

published on : 21st December 2020

ಕ್ರಿಸ್‌ಮಸ್ ಗೆ ಚಿತ್ರಮಂದಿರಗಳಿಗೆ 'ರಾಬರ್ಟ್' ಎಂಟ್ರಿ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಹಾಗೂ ಬಿಗ್ ಸಿನಿಮಾಗಳ ರಿಲೀಸ್ ಗಾಗಿ ಕಾಯುತ್ತಿದ್ದವರಿಗೆ, ಥಿಯೇಟರ್ ಮಾಲೀಕರಿಗೆ ಇಲ್ಲೊಂದು ಶುಭ ಸುದ್ದಿ ಇದೆ. ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ದರ್ಶನ್ ಅಭಿನಯದ "ರಾಬರ್ಟ್"ಕ್ರಿಸ್‌ಮಸ್ ಹಬ್ಬಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.

published on : 19th October 2020