• Tag results for Election rally

ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್ ಭಾರೀ ಖರ್ಚು; ಚುನಾವಣಾ ಪ್ರಚಾರಕ್ಕಿಂತೇನು ಕಡಿಮೆ ಇರಲಿಲ್ಲ: ಸ್ಥಳೀಯರ ಅಭಿಪ್ರಾಯ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಮೇಕೆದಾಟು ಪಾದಯಾತ್ರೆ ಚುನಾವಣಾ ರ್ಯಾಲಿಗಿಂತ ಕಡಿಮೆಯಿರಲಿಲ್ಲ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

published on : 17th January 2022

ಸಿಎಂಗೆ ಒಂದು ಗಂಟೆಗಿಂತ ಹೆಚ್ಚು ಕಾಲ ಪ್ರಚಾರ ಮಾಡಲ್ಲ: ಕಾರ್ಯಕರ್ತರ ಮೇಲೆ ರೇಗಾಡಿದ ಟಿಎಂಸಿ ಸಂಸದೆ ವಿಡಿಯೋ ವೈರಲ್!

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಒಂಟಿ ಕಾಲಿನಲ್ಲೇ ಸುದೀರ್ಘ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರೆ ಅದೇ ಪಕ್ಷದ ಸಂಸದೆ ನುಸ್ರತ್ ಜಹಾನ್ ಮಾತ್ರ ನಾನು ಒಂದು ಗಂಟೆಗಿಂತ ಹೆಚ್ಚು ಕಾಲ ಪಕ್ಷಕ್ಕೆ ಆಗಲಿ ಅಥವಾ ಯಾರಿಗೆ ಆಗಲಿ ಪ್ರಚಾರ ಮಾಡುವುದಿಲ್ಲ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.

published on : 29th March 2021

ರಾಶಿ ಭವಿಷ್ಯ