- Tag results for FIFA World Cup
![]() | ಫೀಫಾ ವಿಶ್ವಕಪ್: ಮೋಹನ್‌ಲಾಲ್, ದೀಪಿಕಾ ಮಾತ್ರವಲ್ಲ... ಕತಾರ್‌ನಲ್ಲಿ ನೆರೆದಿದ್ದ ಭಾರತೀಯ ಸೆಲೆಬ್ರಿಟಿಗಳ ಫೋಟೋಗಳು!ಕಳೆದ ಭಾನುವಾರ ಕತಾರ್ ನ ಲುಸೈಲ್ ಸ್ಟೇಡಿಯಂನಲ್ಲಿ ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ಫೈನಲ್ ಪಂದ್ಯದಲ್ಲಿ ಲಿಯೋನಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ಗೆಲುವು ಸಾಧಿಸಿತ್ತು. ಪಂದ್ಯವನ್ನು ಕಣ್ತುಂಬಿಕೊಳ್ಳಲು ಭಾರತದ ಸೆಲೆಬ್ರಿಟಿಗಳು ಕತಾರ್ ತೆರಳಿದ್ದು ಕ್ರೀಡಾಂಗಣದಲ್ಲಿ ನಿಂತು ತಮ್ಮ ಅದ್ಭುತ ಕ್ಷಣಗಳನ್ನು ಪೋಸ್ಟ್ ಮಾಡಿದ್ದಾರೆ. |
![]() | 36 ವರ್ಷಗಳ ಬಳಿಕ ಅರ್ಜೆಂಟೀನಾಗೆ FIFA ಚಾಂಪಿಯನ್ ಪಟ್ಟ ದಕ್ಕಿಸಿಕೊಟ್ಟ ಫುಟ್ಬಾಲ್ ಮಾಂತ್ರಿಕ ಮೆಸ್ಸಿ- ಫೋಟೋಗಳುಪಂದ್ಯಾವಳಿಯ ಅತ್ಯುತ್ತಮ ಆಟಗಾರ ಗೋಲ್ಡನ್ ಬಾಲ್ ಪ್ರಶಸ್ತಿ ಪಡೆದ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ಫೈನಲ್ ಪಂದ್ಯದ ರೋಚಕ ಕ್ಷಣಗಳು. |
![]() | ಕತಾರ್ ಫಿಫಾ ವಿಶ್ವಕಪ್: ಒಂಟೆ, ಮರಳು, ಸಿಡಿಮದ್ದುಗಳ ಪ್ರದರ್ಶನ ನೋಡುತ್ತಾ ಫುಟ್ಬಾಲ್ ಅಭಿಮಾನಿಗಳ ಎಂಜಾಯ್!ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಎರಡನೇ ವಾರ ಪೂರ್ಣಗೊಳಿಸುತ್ತಿದ್ದು, ಕೆಲ ತಂಡಗಳು ಅಭಿಮಾನಿಗಳು ಮನೆಯತ್ತ ಪ್ರಯಾಣ ಆರಂಭಿಸುತ್ತಿದ್ದಾರೆ. ಆದರೆ, ಉಳಿದಿರುವವರಿಗೆ ಕತಾರ್ ನಲ್ಲಿ ನೋಡಲು ಇನ್ನೂ ಸಾಕಷ್ಟಿದೆ. |
![]() | FIFA ವಿಶ್ವಕಪ್ 2022: ಅಭಿಮಾನಿಗಳ ವಿಲಕ್ಷಣ ಮತ್ತು ಫನ್ನಿ ಸನ್ನಿವೇಶಗಳು ಕ್ಯಾಮೆರಾ ಕಣ್ಣಲ್ಲಿ ಸೆರೆ!ಮಧ್ಯ ಪ್ರಾಚ್ಯ ಕತಾರ್ ನಲ್ಲಿ 2022ರ ಫೀಫಾ ವಿಶ್ವಕಪ್ ಟೂರ್ನಿ ನಡೆಯುತ್ತಿದ್ದು ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಇಸ್ಲಾಮಿಕ್ ದೇಶಕ್ಕೆ ಬಂದಿಳಿದಿದ್ದಾರೆ. |