• Tag results for Girl

ಕಲಬುರಗಿ: ಮುಸ್ಲಿಂ ಯುವತಿಯೊಂದಿಗಿನ ಪ್ರೇಮ; ಹಿಂದೂ ಯುವಕನ ಹತ್ಯೆ; ಇಬ್ಬರ ಬಂಧನ

ಮುಸ್ಲಿಂ ಯುವತಿಯೊಂದಿಗಿನ ಪ್ರೇಮ ಪ್ರಕರಣ ಸಂಬಂಧ 25 ವರ್ಷದ ಹಿಂದೂ ಯುವಕನನ್ನು ಹತ್ಯೆ ಮಾಡಲಾಗಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

published on : 27th May 2022

ಬೆಂಗಳೂರಿನಲ್ಲಿ ಬೈಕ್ ಗೆ ಶಾಲಾ ಬಸ್ ಢಿಕ್ಕಿ: ಅಪಘಾತದಲ್ಲಿ ಬಾಲಕಿ ಸಾವು

ರಾಜಧಾನಿ ಬೆಂಗಳೂರಿನಲ್ಲಿ ಶಾಲಾ ಬಸ್ ಅಡಿಗೆ ಸಿಲುಕಿ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.

published on : 26th May 2022

ಅದಮ್ಯ ಆತ್ಮವಿಶ್ವಾಸ: ಶಿಕ್ಷಕಿಯಾಗುವ ಕನಸು ಹೊತ್ತು ಒಂದೇ ಕಾಲಲ್ಲಿ ನಡೆದು ಶಾಲೆಗೆ ಹೋಗುವ ಬಾಲಕಿ!

ಬಿಹಾರದ ನಕ್ಸಲ್ ಪೀಡಿತ ಜಿಲ್ಲೆಯ 10ನೇ ತರಗತಿ ವಿದ್ಯಾರ್ಥಿನಿ ಸೀಮಾ ಕುಮಾರಿ, ಸಾಮಾನ್ಯ ಬಾಲಕಿಯಲ್ಲ ಆದರೆ, ಇತರ ಅನೇಕ ವಿಕಲಚೇತನ ಮಕ್ಕಳಿಗೆ ಸ್ಪೂರ್ತಿಯಾಗಿದ್ದಾಳೆ.

published on : 25th May 2022

ಬೆಂಗಳೂರು: ರಸ್ತೆಯಲ್ಲಿ ಬಿಷಪ್ ಕಾಟನ್ ಶಾಲಾ ಬಾಲಕಿಯರ ಜಟಾಪಟಿ, ವಿಡಿಯೋ ವೈರಲ್!

ನಗರದ ಪ್ರತಿಷ್ಠಿತ ಶಾಲೆಯೊಂದರ ವಿದ್ಯಾರ್ಥಿಗಳು ಶಾಲೆ ಹೊರಗೆ ಕಾದಾಟ ನಡೆಸಿದ್ದು, ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

published on : 18th May 2022

ಗದಗ: ಕೃಷಿ ಹೊಂಡಕ್ಕೆ ಬಿದ್ದು ಮೂವರು ಬಾಲಕಿಯರು ಸಾವು

ಕೃಷಿ ಹೊಂಡದಲ್ಲಿ ನೀರು ಕುಡಿಯಲು ಹೋಗಿದ್ದಾಗ ಕಾಲು ಜಾರಿ ಮೂವರು ಬಾಲಕಿಯರು ಮೃತಪಟ್ಟಿರುವ ದುರ್ಘಟನೆ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ತಾಂಡಾದಲ್ಲಿ ನಡೆದಿದೆ. 

published on : 17th May 2022

ರಾಂಚಿ: 15 ವರ್ಷದ ಬಾಲಕಿಯನ್ನು ಅಪಹರಿಸಿ, ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ

ಐವರು ಕಾಮುಕರು 15 ವರ್ಷದ ಬಾಲಕಿಯನ್ನು ಅಪಹರಿಸಿ, ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ರಾಂಚಿಯಲ್ಲಿ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

published on : 13th May 2022

ಗೋವಾದ ರೆಸಾರ್ಟ್ ನಲ್ಲಿ ರಷ್ಯಾದ ಬಾಲಕಿ ಮೇಲೆ ಅತ್ಯಾಚಾರ, ಕರ್ನಾಟಕದಲ್ಲಿ ಆರೋಪಿ ಬಂಧನ

ಉತ್ತರ ಗೋವಾದ ಅರಂಬೋಲ್ ನ ರೆಸಾರ್ಟ್ ವೊಂದರಲ್ಲಿ 12 ವರ್ಷದ ರಷ್ಯಾದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇರೆಗೆ ಕರ್ನಾಟಕದಲ್ಲಿ ವ್ಯಕ್ತಿಯೊಬ್ಬನನ್ನು ಗೋವಾ ಪೊಲೀಸರು ಬಂಧಿಸಿರುವುದಾಗಿ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. 

published on : 12th May 2022

ಬಿಜಾಪುರದ 'ಸೈನಿಕ್ ಶಾಲೆ'ಯಲ್ಲಿ ಹೆಣ್ಮಕ್ಕಳಿಗೂ ಪ್ರವೇಶ: ಭೌತಿಕ ತರಗತಿಗಳು ಆರಂಭ

ಬಿಜಾಪುರ ಸೈನಿಕ ಶಾಲೆ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಪ್ರಸಕ್ತ ವರ್ಷದಿಂದ ದೈನಂದಿನ ತರಗತಿಗಳಿಗೆ ಬಾಲಕಿಯರಿಗೆ ಪ್ರವೇಶಕ್ಕೆ ಅವಕಾಶ ನೀಡಿದೆ.

published on : 10th May 2022

ಪುತ್ರಿಯನ್ನೇ ಅತ್ಯಾಚಾರಗೈದ ತಂದೆ: ವಿಡಿಯೋ ಅಪ್ಲೋಡ್ ಮಾಡಿ ನ್ಯಾಯ ಕೇಳಿದ ಸಂತ್ರಸ್ತೆ!

ಬಿಹಾರದ ಸಮಸ್ತಿಪುರ್ ಜಿಲ್ಲೆಯ ರೋಸೆರಾದಲ್ಲಿ ತಂದೆಯೇ ಪುತ್ರಿ ಮೇಲೆ ಅತ್ಯಾಚಾರವೆಸಗಿದ್ದಾನೆ. ನ್ಯಾಯ ಕೇಳಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ  ಸಂತ್ರಸ್ತೆ ಅಪ್ಲೋಡ್ ಮಾಡಿದ್ದಾಗ ವಿಷಯ ಬೆಳಕಿಗೆ ಬಂದಿದೆ.

published on : 7th May 2022

ದೆಹಲಿ: ಮುನ್ಸಿಪಲ್ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ನೀಡಿದ್ದ ಆರೋಪಿ ಬಂಧನ!

ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಅಥವಾ ಈಶಾನ್ಯ ದೆಹಲಿಯ ಎಂಸಿಡಿ ಶಾಲೆಯಲ್ಲಿ ಇಬ್ಬರು ಹುಡುಗಿಯರನ್ನು ಕಿರುಕುಳ ನೀಡಿದ ಆರೋಪದ ಮೇಲೆ 40 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 

published on : 6th May 2022

ಐಪಿಎಲ್ ವೇಳೆ ಗ್ಯಾಲರಿಯಲ್ಲೇ ಆರ್ ಸಿಬಿ ಅಭಿಮಾನಿಗೆ ಪ್ರೇಮ ನಿವೇದನೆ ಮಾಡಿದ ಯುವತಿ; ವಿಡಿಯೋ ವೈರಲ್

ಬುಧವಾರ ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿ ಪ್ರೇಮ ನಿವೇದನೆಗೆ ಸಾಕ್ಷಿಯಾಗಿತ್ತು.

published on : 5th May 2022

ನಗುಮೊಗದ ಕಲಾವಿದೆ; ಮೀಮ್ ಗಳಿಂದಲೇ ಖ್ಯಾತಿ ಗಳಿಸಿದ್ದ 16 ವರ್ಷದ ಮಾಡೆಲ್ ದುರ್ಮರಣ!

5 ವರ್ಷದವಳಿದ್ದಾಗ ಅಮೆರಿಕನ್ ರಿಯಾಲಿಟಿ ಟೆಲಿವಿಷನ್ ಸೀರೀಸ್ TLC ಯ 'ಟಾಡ್ಲರ್ಸ್ & ಟಿಯಾರಾಸ್' ನಲ್ಲಿ ಕಾಣಿಸಿಕೊಂಡ 16 ವರ್ಷದ ರಾಣಿ ಕೈಲಿಯಾ ಪೋಸಿ ನಿಧನರಾಗಿದ್ದಾರೆ. ಈ ಬಗ್ಗೆ ಅವರ ತಾಯಿ ಫೇಸ್‌ಬುಕ್‌ನಲ್ಲಿ ಘೋಷಿಸಿದ್ದಾರೆ.

published on : 4th May 2022

ತೀವ್ರ ದುಃಖದ ಮಧ್ಯೆ ದೊಡ್ಡ ಮಗಳ ಮದುವೆ ತಯಾರಿಯಲ್ಲಿ ಆಸಿಡ್ ದಾಳಿಗೆ ತುತ್ತಾದ ಸಂತ್ರಸ್ತೆಯ ಕುಟುಂಬಸ್ಥರು!

ಆಕೆಯ ಸೋದರಿ ಮದುವೆಗೆ ಕೇವಲ ಒಂದು ವಾರ ಬಾಕಿ ಇದೆ. ಮೇ 7 ಮತ್ತು 8ರಂದು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದ ಆಶಾ (ಹೆಸರು ಬದಲಿಸಲಾಗಿದೆ) ಇಲ್ಲದೆ ತೀವ್ರ ದುಃಖದಲ್ಲಿ ನಾವು ತಯಾರಿ ನಡೆಸುತ್ತಿದ್ದೇವೆ ಎಂದು ಆಸಿಡ್ ದಾಳಿಗೆ ಒಳಗಾದ ಆಶಾ ಅವರ ಚಿಕ್ಕಪ್ಪ ಸುಂದ್ರೇಶ್ ಅಳಲು ತೋಡಿಕೊಂಡಿದ್ದಾರೆ.

published on : 2nd May 2022

ಐದು ವರ್ಷದ ಕಂದಮ್ಮನ ಅಂಗಾಂಗ ದಾನ: ಉಳಿಯಿತು ಎರಡು ಜೀವ!

ಐದು ವರ್ಷದ ಕಂದಮ್ಮ ತನ್ನ ಅಂಗಾಗಗಳನ್ನು ದಾನ ಮಾಡಿ ಎರಡು ಜೀವಗಳನ್ನು ಉಳಿಸುವ ಮೂಲಕ ಸಾರ್ಥಕತೆ ಮೆರೆದಿದ್ದಾಳೆ. ಇಂತಹ ಅಪರೂಪದ ಘಟನೆ ಏಮ್ಸ್ ಆಸ್ಪತ್ರೆಯ ಇತಿಹಾಸದಲ್ಲೇ ಮೊದಲು ಕೂಡ.

published on : 30th April 2022

ಆಸಿಡ್ ದಾಳಿ: ಯುವತಿಗೆ ಉತ್ತಮ ಚಿಕಿತ್ಸೆಗೆ ವ್ಯವಸ್ಥೆ; ಆರೋಪಿಯ ಬಂಧನಕ್ಕೆ ಕ್ರಮ- ಗೃಹ ಸಚಿವ ಆರಗ ಜ್ಞಾನೇಂದ್ರ

ನಗರದ ಸುಂಕದಕಟ್ಟೆ ಬಳಿ 24 ವರ್ಷದ ಯುವತಿ ಮೇಲೆ ನಡೆದ ಆಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.

published on : 28th April 2022
1 2 3 4 5 6 > 

ರಾಶಿ ಭವಿಷ್ಯ