• Tag results for Gold

ಕಳ್ಳ ಸಾಗಣೆ ಮಾಡುತ್ತಿದ್ದ 31 ಲಕ್ಷ ರು. ಮೌಲ್ಯದ ಚಿನ್ನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಜಪ್ತಿ

ಕಳೆದ ವಾರಾಂತ್ಯದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 31 ಲಕ್ಷ ರು. ಮೌಲ್ಯದ 686 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

published on : 22nd February 2021

ಮಾಂಟೆನೆಗ್ರೊ ಬಾಕ್ಸಿಂಗ್ ಟೂರ್ನಿ: ಭಾರತಕ್ಕೆ ಎರಡು ಚಿನ್ನ

 ಮಾಂಟೆನೆಗ್ರೊದ ಬುಡ್ವಾದಲ್ಲಿ ನಡೆದ 30 ನೇ ಆಡ್ರಿಯಾಟಿಕ್ ಪರ್ಲ್ ಪಂದ್ಯಾವಳಿಯಲ್ಲಿ ಭಾರತದ ಬಾಕ್ಸರ್ಗಳು ಅದ್ಭುತ ಪ್ರದರ್ಶನ ನೀಡಿ, ಎರಡು ಚಿನ್ನದ ಪದಕ ಗೆದ್ದಿದ್ದಾರೆ.

published on : 21st February 2021

ಆಟಿಕೆ ಬಾಲ್‍ನಲ್ಲಿ 11 ಲಕ್ಷ ಮೌಲ್ಯದ ಚಿನ್ನದ ಗಟ್ಟಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬುಧವಾರ ಮುಂಜಾನೆ ವಿಮಾನದಲ್ಲಿ ಬಿಟ್ಟು ಹೋಗಿದ್ದ ಆಟಿಕೆ ಚೆಂಡಿನೊಳಗೆ ಚಿನ್ನದ ಗಟ್ಟಿಯನ್ನು ಪತ್ತೆ ಮಾಡಿದ್ದಾರೆ. ಚಿನ್ನದ ಮೌಲ್ಯ 11 ಲಕ್ಷ ರೂ.ಗಳಷ್ಟಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

published on : 17th February 2021

ಬೆಂಗಳೂರು: ಚಿನ್ನದ ಗಟ್ಟಿ ಕದ್ದ ಕೆಲಸಗಾರನ ಬಂಧನ, 4 ಕೋಟಿ ಮೌಲ್ಯದ 11.2 ಕೆ.ಜಿ. ಚಿನ್ನ ವಶ

ಶೀಘ್ರ ಶ್ರೀಮಂತನಾಗಬೇಕು ಎಂಬ ದುರಾಸೆಯಿಂದ ಗಟ್ಟಿ ಚಿನ್ನ ಕದ್ದು ಪರಾರಿಯಾಗಿದ್ದ ಕೆಲಸಗಾರನೋರ್ವನನ್ನು ಕೇವಲ 10 ಗಂಟೆಯ ಕಾರ್ಯಾಚರಣೆಯಲ್ಲಿ ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

published on : 16th February 2021

ನೋಡಲು ಡಾಗ್ ಪಾರ್ಕ್ ನಂತೆ ಕಂಡರೂ ಬೀದಿ ನಾಯಿಗಳಿಗೆ ಸುರಕ್ಷತೆಯ ಸ್ವರ್ಗ ಬೈಲಕುಪ್ಪೆಯ ಈ ತಾಣ..!

ಬೀದಿ ನಾಯಿಗಳ ಬಗ್ಗೆ ಕಾಳಜಿ ತೋರುವವರು ಕೆಲವೇ ಕೆಲವು ಜನರು ಮಾತ್ರ. ಅದರಲ್ಲೂ ಪ್ರಾಣಿಗಳ ಮೇಲೆ ಕೊಂಚ ಪ್ರೀತಿ ಇದ್ದವರು ಮಾತ್ರ ಆಹಾರ, ನೀರು ನೀಡಿ ಎಲ್ಲರಂತೆ ಅವುಗಳನ್ನೂ ಪೋಷಿಸುತ್ತಾರೆ. ಇದೇ ರೀತಿ ಬೈಲಕುಪ್ಪೆಯಲ್ಲಿರುವ ವ್ಯಕ್ತಿಯೊಬ್ಬರು ಬೀದಿ ನಾಯಿಗಳನ್ನು ಯಾವ ರೀತಿ ಪೋಷಣೆ ಮಾಡುತ್ತಿದ್ದಾರೆ ಗೊತ್ತಾ?

published on : 10th February 2021

ಉಡುಪಿ: 11ರ ಬಾಲಕಿ ತನುಶ್ರೀಯಿಂದ 'ಬ್ಯಾಕ್ ವರ್ಡ್ ಬಾಡಿ ಸ್ಕಿಪ್'ನಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ದಾಖಲೆ!

ಒಂದು ನಿಮಿಷದಲ್ಲಿ ಹೆಚ್ಚು 'ಬ್ಯಾಕ್ ವರ್ಡ್ ಬಾಡಿ ಸ್ಕಿಪ್' ನಲ್ಲಿ ಉಡುಪಿಯ 11 ವರ್ಷದ ಬಾಲಕಿ ತನುಶ್ರೀ ಪಿತ್ರೋಡಿ ಹೊಸ ವಿಶ್ವ ದಾಖಲೆಯನ್ನು ರಚಿಸಿದ್ದಾರೆ. 

published on : 7th February 2021

ಮನೆಗಳ್ಳರ ಬಂಧನ: 17 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಮನೆಯ ಚಿಲಕ ಮುರಿದು ಒಳಹೊಕ್ಕಿ ಚಿನ್ನಾಭರಣ ಕಳವು ಮಾಡಿದ್ದ ಇಬ್ಬರು  ಕಳ್ಳರನ್ನು ಪೊಲೀಸರು ಬಂಧಿಸಿ, 17.20‌ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. 

published on : 2nd February 2021

ಬಜೆಟ್ 2021: ಚಿನ್ನ ಮತ್ತು ಬೆಳ್ಳಿ ಮೇಲಿನ ಕಸ್ಟಮ್ಸ್ ಸುಂಕ ಇಳಿಕೆ, ಆದರೂ ಬೆಲೆ ಇಳಿಕೆ ಸಾಧ್ಯತೆ ಕಡಿಮೆ

ಗಗನದತ್ತ ಮುಖ ಮಾಡಿರುವ ಚಿನ್ನ, ಬೆಳ್ಳಿ ದರಗಳನ್ನು ನಿಯಂತ್ರಿಸುವ ಸಂಬಂಧ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಸ್ಟಮ್ಸ್ ಸುಂಕ ಇಳಿಕೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. 

published on : 1st February 2021

ತಾಯಿ, ಮಗನ ಹತ್ಯೆ ಮಾಡಿ, 16 ಕೆಜಿ ಚಿನ್ನ ಲೂಟಿ: ಪೊಲೀಸರ ಗುಂಡೇಟಿಗೆ ಒಬ್ಬ ದರೋಡೆಕೋರ ಬಲಿ

ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ ಸಶಸ್ತ್ರ ದರೋಡೆಕೋರರು ಮಹಿಳೆ ಮತ್ತು ಆಕೆಯ ಮಗನನ್ನು ಹತ್ಯೆ ಮಾಡಿ ಅವರ ಮನೆಯಿಂದ 16 ಕೆ ಜಿ ಚಿನ್ನ ದೋಚಿರುವ ಘಟನೆ ತಮಿಳುನಾಡಿನ ಮೈಲಾದುತುರೈ ಜಿಲ್ಲೆಯ ಶಿರ್ಕಾಳಿಯಲ್ಲಿ ಬುಧವಾರ ನಡೆದಿದೆ. 

published on : 27th January 2021

ಮಂಗಳೂರು ವಿಮಾನ ನಿಲ್ದಾಣ: ಅಕ್ರಮ ಸಾಗಣೆ ನಡೆಸಿದ್ದ 90 ಲಕ್ಷ ರೂ. ಮೌಲ್ಯದ ಚಿನ್ನ ವಶ, ಮೂವರ ಬಂಧನ

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಎಂಐಎ) ಕಸ್ಟಮ್ಸ್ ಅಧಿಕಾರಿಗಳು ದುಬೈನಿಂದ ಆಗಮಿಸಿದ ಮೂವರು ಪ್ರಯಾಣಿಕರನ್ನು ಬಂಧಿಸಿ, ಸುಮಾರು 90 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

published on : 27th January 2021

ಅಂತಾರಾಜ್ಯ ಕಳ್ಳನ ಬಂಧನ: 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಅಂತಾರಾಜ್ಯ ಕಳ್ಳನೋರ್ವನನ್ನು ಪೊಲೀಸರು ಬಂಧಿಸಿ, 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. 

published on : 23rd January 2021

ಮಂಗಳೂರು ವಿಮಾನ ನಿಲ್ದಾಣ: ಗುದದ್ವಾರದಲ್ಲಿ ಮುಚ್ಚಿಟ್ಟು ಚಿನ್ನ ಸಾಗಣೆ, ದುಬೈನಿಂದ ಬಂದ ಪ್ರಯಾಣಿಕ ಅರೆಸ್ಟ್

ಗುಪ್ತಚರ ವರದಿಯ ಹಿನ್ನೆಲೆ ದುಬೈನ ಓರ್ವ ಪ್ರಯಾಣಿಕನನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು  ಆತನಿಂದ 44.2 ಲಕ್ಷ ರೂ.ಗಳ ಚಿನ್ನವನ್ನು ಜಪ್ತಿ ಮಾಡಲಾಗಿದೆ.

published on : 21st January 2021

ಮೂರು ಪ್ರತ್ಯೇಕ ಪ್ರಕರಣ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ 1.38 ಕೆಜಿ ಚಿನ್ನ ವಶ

ಮೂರು ಪ್ರತ್ಯೇಕ ಘಟನೆಗಳಲ್ಲಿ ಗಲ್ಫ್ ರಾಷ್ಟ್ರಗಳ ಪ್ರಯಾಣಿಕರಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದ ವಾಯು ಗುಪ್ತಚರ ಘಟಕವು 70 ಲಕ್ಷ ರೂ.ಗಳ ಮೌಲ್ಯದ ಒಟ್ಟು 1.38 ಕಿಲೋಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದೆ. 

published on : 19th January 2021

ಮಂಗಳೂರು ವಿಮಾನ ನಿಲ್ದಾಣದಲ್ಲಿ 2.15 ಕೆಜಿ ಚಿನ್ನ ವಶ: ಇಬ್ಬರ ಬಂಧನ

ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎಂಐಎ ಕಸ್ಟಮ್ಸ್ ಅಧಿಕಾರಿಗಳು ಶುಕ್ರವಾರ ಇಬ್ಬರನ್ನು ಬಂಧಿಸಿ, ಅವರಿಂದ ಸುಮಾರು 1.09 ಕೋಟಿ ರೂ. ಮೌಲ್ಯದ 2.15 ಕೆಜಿ ಚಿನ್ನ ವಶಪಡಿಸಿಕೊಂಡಿದ್ದಾರೆ.

published on : 15th January 2021

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದುಬೈ ಪ್ರಯಾಣಿಕನಿಂದ 1 ಕೆಜಿ ಚಿನ್ನ ವಶಕ್ಕೆ!

ದುಬೈನಿಂದ ಫ್ಲೈ ದುಬೈ ವಿಮಾನದ ಮೂಲಕ ನಗರಕ್ಕೆ ಆಗಮಿಸಿದ್ದ ಪ್ರಯಾಣಿಕನೋರ್ವನಿಂದ ವಾಯು ಗುಪ್ತಚರ ಘಟಕ (ಎಐಯು)ದ ಅಧಿಕಾರಿಗಳು 1 ಕೆಜಿ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

published on : 31st December 2020
1 2 3 4 5 6 >