- Tag results for Gurudev Hoysala
![]() | ಇನ್ನೂ ಹೆಚ್ಚಿನ ಕಥೆಗಳು ಮತ್ತು ವಿಭಿನ್ನ ಪಾತ್ರಗಳಲ್ಲಿ ನಟಿಸ ಬಯಸುತ್ತೇನೆ: ಅಮೃತಾ ಅಯ್ಯಂಗಾರ್ಈ ಹಿಂದೆ ಸೂರಿಯವರ ಪಾಪ್‌ಕಾರ್ನ್ ಮಂಕಿ ಟೈಗರ್ ಮತ್ತು ಬಡವ ರಾಸ್ಕಲ್ ಚಿತ್ರದಲ್ಲಿ ನಟಿಸಿದ್ದ ಅಮೃತಾ ಅಯ್ಯಂಗಾರ್ ಮತ್ತು ಧನಂಜಯ್ ಇದೀಗ ಮತ್ತೊಮ್ಮೆ ಗುರುದೇವ್ ಹೊಯ್ಸಳ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. |
![]() | ಗಂಭೀರ ಚಿತ್ರವನ್ನು ಮಾಸ್ ಎಂಟರ್ಟೈನರ್ ಆಗಿ ಪರಿವರ್ತಿಸುವುದು ಕಷ್ಟ: ಗುರುದೇವ್ ಹೊಯ್ಸಳ ಬಗ್ಗೆ ಧನಂಜಯ್ ಮಾತುಧನಂಜಯ್ ಅವರು ಕನ್ನಡ ಇಂಡಸ್ಟ್ರಿಯಲ್ಲಿ ಈ ಮೇ ತಿಂಗಳಿಗೆ ದಶಕ ಪೂರೈಸಲಿದ್ದಾರೆ. ಗುರುಪ್ರಸಾದ್ ಅವರ ಡೈರೆಕ್ಟರ್ ಸ್ಪೆಷಲ್ (2013) ನಲ್ಲಿ ನಾಯಕನಾಗಿ ಪದಾರ್ಪಣೆ ಮಾಡಿದ ನಟ, ಈವರೆಗೆ 24 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ಅವರ 25ನೇ ಚಿತ್ರ ಗುರುದೇವ್ ಹೊಯ್ಸಳ ಗುರುವಾರ ತೆರೆಗೆ ಬರಲಿದೆ. |
![]() | ಇದು ಸಾಮಾನ್ಯ ವಿಲನ್ ಪಾತ್ರವಲ್ಲ, ಸಾಕಷ್ಟು ಆಳವನ್ನು ಹೊಂದಿದೆ: ಗುರುದೇವ ಹೊಯ್ಸಳ ಚಿತ್ರದಲ್ಲಿ ನವೀನ್ ಶಂಕರ್ಒಬ್ಬ ನಟನು ವೈವಿಧ್ಯಮಯ ಪಾತ್ರಗಳನ್ನು ಪ್ರಯೋಗಿಸಲು ಆಗಾಗ್ಗೆ ಆಗುವುದಿಲ್ಲ ಮತ್ತು ನವೀನ್‌ಗೆ ಗುರುದೇವ ಹೊಯ್ಸಳ ಚಿತ್ರದಲ್ಲಿ ಅಂತಹ ಒಂದು ಅವಕಾಶ ಸಿಕ್ಕಿದೆ. ತನ್ನ ಮೊದಲ ಚಿತ್ರ ಗುಳ್ಟುನಲ್ಲಿನ ಅಭಿನಯಕ್ಕಾಗಿ ಗಮನಸೆಳೆದ ನಟ, ಇದೀಗ ಗುರುದೇವ ಹೊಯ್ಸಳ ಚಿತ್ರದಲ್ಲಿ ಅವರು ಮೊದಲ ಬಾರಿಗೆ ನೆಗೆಟಿವ್ ರೋಲ್ ಅನ್ನು ನಿರ್ವಹಿಸಿದ್ದಾರೆ. |
![]() | ಡಾಲಿ ಧನಂಜಯ ಅಭಿನಯದ 'ಗುರುದೇವ್ ಹೊಯ್ಸಳ' ಚಿತ್ರದ ಟ್ರೈಲರ್ ಬಿಡುಗಡೆಡಾಲಿ ಧನಂಜಯ ನಟನೆಯ ಬಹು ನಿರೀಕ್ಷಿತ ಗುರುದೇವ್ ಹೊಯ್ಸಳ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ರಗಡ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಧನಂಜಯ್ ಮಿಂಚಿದ್ದಾರೆ. |