- Tag results for International Film festival
![]() | ದೆಹಲಿಯ ಹ್ಯಾಬಿಟಾಟ್ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರದರ್ಶನಕ್ಕೆ 'ಡೊಳ್ಳು' ಸಿನಿಮಾ ಆಯ್ಕೆ; ಮೇ 10ರಂದು ಪ್ರದರ್ಶನಸ್ಯಾಂಡಲ್ವುಡ್ ನಿರ್ದೇಶಕ ಪವನ್ ಒಡೆಯರ್ ನಿರ್ಮಾಣದ ಡೊಳ್ಳು ಸಿನಿಮಾ ಪ್ರತಿಷ್ಠಿತ ಹ್ಯಾಬಿಟಾಟ್ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೇ 10ರಂದು ಮಧ್ಯಾಹ್ನ 2 ಗಂಟೆಗೆ ಡೊಳ್ಳು ಸಿನಿಮಾ ಪ್ರದರ್ಶನವಾಗಲಿದೆ. |
![]() | ಆಮ್ ಸ್ಟರ್ ಡ್ಯಾಮ್ ಅಂತಾರಾಷ್ಟ್ರೀಯ ಚಿತ್ರೋತ್ಸವ: ಇಳಯರಾಜಾಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಇಂಡೋ- ಇಂಗ್ಲೀಷ್ ಸಿನಿಮಾ 'ಎ ಬ್ಯೂಟಿಫುಲ್ ಬ್ರೇಕಪ್' ನಲ್ಲಿನ ಸಂಗೀತ ನಿರ್ದೇಶನಕ್ಕಾಗಿ ಇಳಯರಾಜ ಅವರಿಗೆ ಈ ಪ್ರಶಸ್ತಿ ಅರಸಿ ಬಂದಿದೆ. |
![]() | ಸುಮುಖ ನಿರ್ದೇಶನದ 'ಫಿಸಿಕ್ಸ್ ಟೀಚರ್'ಗೆ ಚಿತ್ರರಂಗದ ಸೆಲಬ್ರಿಟಿಗಳ ಮೆಚ್ಚುಗೆಪಾಸಿಂಗ್ ಶಾಟ್ ಫಿಲಂ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ನಿರ್ದೇಶಕ ಸುಮುಖ ಹಾಗೂ ಸ್ಕಂದ ಸುಬ್ರಹ್ಮಣ್ಯ ಕಥೆ ಬರೆದಿದ್ದಾರೆ. |
![]() | ಸಂಚಾರಿ ವಿಜಯ್ ಅಭಿನಯದ 'ತಲೆದಂಡ' ಬಿಡುಗಡೆ ದಿನಾಂಕ ಘೋಷಣೆಈವರೆಗೂ ಐದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಈ ಚಿತ್ರ ಪ್ರದರ್ಶನವಾಗಿದೆ ಎನ್ನುವುದು ವಿಶೇಷ. |
![]() | 13ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅದ್ಧೂರಿ ಚಾಲನೆ; ಮಾರ್ಚ್ 3 ಇನ್ಮುಂದೆ 'ವಿಶ್ವ ಕನ್ನಡ ಸಿನೆಮಾ ದಿನ'13ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅವರು ಅದ್ಧೂರಿ ಚಾಲನೆ ನೀಡಿದರು. |
![]() | ಕೂರ್ಗ್ ಕೀ 'ನಿಶಾನ್': ಮಲಯಾಳಂ ಚಿತ್ರರಂಗದಲ್ಲಿ ಮಿಂಚುತ್ತಿರುವ ಕರುನಾಡ ಕಲಾವಿದ ನಿಶಾನ್ ನಾಣಯ್ಯಸಿನಿಮಾ ಪಾತ್ರಗಳಲ್ಲಿ ನಟಿಸುವುದು ಎಂದರೆ ಹೊಸ ಜನ್ಮವನ್ನು ಜೀವಿಸಿದಂತೆ. ಒಂದೇ ಜನ್ಮದಲ್ಲಿ ಹಲವರ ಜೀವನವನ್ನು ಅನುಭವಿಸಲು ಸಾಧ್ಯ ಮಾಡುವ ಮಾಧ್ಯಮ ನಟನಾರಂಗ. ಈ ಬಗೆಯ ತಾತ್ವಿಕ ಒಳನೋಟವನ್ನು ಹೊಂದಿರುವ ಕಲಾವಿದ ಕೊಡಗು ಮೂಲದ ನಿಶಾನ್ ನಾಣಯ್ಯ. ನಿಶಾನ್ ನಾಣಯ್ಯ ನಟಿಸಿರುವ ಹಿಂದಿ ಸಿನಿಮಾ 'ಆಲ್ಫಾ ಬೀಟಾ ಗಾಮಾ', ಪ್ರತಿಷ್ಟಿತ ಬರ್ಲಿನ್ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. |
![]() | 'ತಿಥಿ' ನಂತರ ವಿದೇಶಿ ನೆಲದಲ್ಲಿ ಸದ್ದು ಮಾಡುತ್ತಿರುವ ಕನ್ನಡ ಸಿನಿಮಾ 'ಪೆದ್ರೊ': ಪೋಸ್ಟರ್ ಮತ್ತು ಅಧಿಕೃತ ಟ್ರೇಲರ್ ಬಿಡುಗಡೆ'ವಿಸಾರಣೈ', 'ಆಡುಕುಲಂ', 'ಅಸುರನ್'ನಂಥ ಸಿನಿಮಾಗಳನ್ನು ನೀಡಿದ ಹೆಸರಾಂತ ತಮಿಳು ಚಿತ್ರನಿರ್ದೇಶಕ ವೆಟ್ರಿಮಾರನ್, ನಟೇಶ್ ಹೆಗಡೆ ನಿರ್ದೇಶನದ 'ಪೆದ್ರೊ' ಸಿನಿಮಾವನ್ನು ತಮ್ಮ ಬ್ಯಾನರ್ ಅಡಿ ಪ್ರಸ್ತುತ ಪಡಿಸುತ್ತಿದ್ದಾರೆ ಎನ್ನುವುದು ವಿಶೇಷ. |
![]() | ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕೊಡಗಿನ ನಿಶಾನ್ ನಾಣಯ್ಯ ಅವರ 'ಆಲ್ಫಾ ಬೀಟಾ ಗಾಮ' ಸಿನಿಮಾ ಪ್ರದರ್ಶನಇದುವರೆಗೂ ನಿಶಾನ್ ಹಿಂದಿ, ಬೆಂಗಾಲಿ ಮತ್ತು ಮಲಯಾಳಂ ಭಾಷೆಗಳಲ್ಲಿ 25 ಸಿನಿಮಾಗಳಲ್ಲಿ ನಟಿಸಿದ್ದಾರೆ. |
![]() | ಮಾರ್ಚ್ 3ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ: ಸುನೀಲ್ ಪುರಾಣಿಕ್13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಭರದ ಸಿದ್ಧತಾ ಕಾರ್ಯಗಳು ನಡೆಯುತ್ತಿದ್ದು, ಮಾರ್ಚ್ 3 ರಂದು ಉದ್ಘಾಟನೆಯಾಗಲಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ತಿಳಿಸಿದರು. |
![]() | ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರದರ್ಶನಕ್ಕೆ ನಿರ್ದೇಶಕ ಸಾಗರ್ ಪುರಾಣಿಕ್ 'ಡೊಳ್ಳು' ಸಿನಿಮಾ ಆಯ್ಕೆಡೊಳ್ಳು ಸಿನಿಮಾವನ್ನು ಸ್ಯಾಂಡಲ್ ವುಡ್ ನಿರ್ದೇಶಕ ಪವನ್ ವಡೆಯರ್ ನಿರ್ಮಾಣ ಮಾಡಿದ್ದಾರೆ. |
![]() | ಚಿತ್ರರಂಗದಲ್ಲಿ ಗಾಡ್ ಫಾದರ್ ಹೆಲ್ಪ್ ತುಂಬಾ ದಿನ ನಡಿಯಲ್ಲ, ನಮ್ಮಲ್ಲೂ ಕಂಟೆಂಟ್ ಇರ್ಬೇಕು: 'ಡೊಳ್ಳು' ನಿರ್ದೇಶಕ ಸಾಗರ್ ಪುರಾಣಿಕ್ಕರುನಾಡ ನೆಲದ ಸೊಗಡಿನ 'ಡೊಳ್ಳು ಸಿನಿಮಾ ನೇಪಾಳ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ದೇಶ ವಿದೇಶದ ಪ್ರತಿಷ್ಟಿತ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿ ಕರುನಾಡ ಪತಾಕೆ ಹಾರಿಸುತ್ತಿರುವ 'ಡೊಳ್ಳು' ಸಿನಿಮಾದ ನಿರ್ದೇಶಕ ಯುವಪ್ರತಿಭೆ ಸಾಗರ್ ಪುರಾಣಿಕ್. ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಹೆಜ್ಜೆ ಮೂಡಿಸಲು ಬಂದಿರುವ ನಟ, ನಿರ್ದೇಶಕ ಸಾಗರ್ ಸಂದರ್ಶನ ಇಲ್ಲಿದೆ. |
![]() | ಮಾರ್ಚ್ 3 ರಿಂದ 13ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ, ಲೋಗೋ ಬಿಡುಗಡೆ13ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿ ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿತು. |
![]() | ಫ್ರಾನ್ಸ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಟೇಶ್ ಹೆಗ್ಡೆ ನಿರ್ದೇಶನದ ಪೆಡ್ರೊ ಕನ್ನಡ ಸಿನಿಮಾಗೆ ಪ್ರಶಸ್ತಿಗರುಡ ಗಮನ ವೃಷಭ ವಾಹನ ಸಿನಿಮಾ ಮೂಲಕ ಜನಪ್ರಿಯತೆ ಗಳಿಸುತ್ತಿರುವ ರಾಜ್ ಶೆಟ್ಟಿ ಪೆಡ್ರೋ ಸಿನಿಮಾದಲ್ಲಿ ನಟಿಸಿದ್ದಾರೆ. ನಟ ರಿಷಬ್ ಶೆಟ್ಟಿ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬಂದಿದೆ. |
![]() | 43ನೇ ಕೈರೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಎಆರ್ ರೆಹಮಾನ್ಗೆ ವಿಶೇಷ ಗೌರವ!ಸಂಗೀತ ಕ್ಷೇತ್ರದಲ್ಲಿನ ಕೊಡುಗೆಗಾಗಿ 43ನೇ ಕೈರೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಅವರನ್ನು ವಿಶೇಷವಾಗಿ ಗೌರವಿಸಲಾಗಿದೆ. |
![]() | ದೇಶ ವಿದೇಶದ ಅಂತಾರಾಷ್ತ್ರೀಯ ಚಿತ್ರೋತ್ಸವಗಳಲ್ಲಿ ಸಾಗರ್ ಪುರಾಣಿಕ್ 'ಡೊಳ್ಳು' ಸಿನಿಮಾ ಸದ್ದುಇಷ್ಟು ವರ್ಷ ಖ್ಯಾತನಾಮರ ಸಿನಿಮಾಗಳನ್ನು ನೋಡಲು ಪ್ರತಿಷ್ಟಿತ IFFI ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದರು ಸಾಗರ್ ಪುರಾಣಿಕ್. ಅಲ್ಲಿ ತಮ್ಮದೂ ಸಿನಿಮಾ ತೆರೆ ಕಾಣಬೇಕು ಎಂದು ಆಸೆ ಪಡುತ್ತಿದ್ದ ಅಸಂಖ್ಯ ಫಿಲಂ ಮೇಕರ್ ಗಳಲ್ಲಿ ಸಾಗರ್ ಕೂಡಾ ಒಬ್ಬರು. ಈ ಬಾರಿ ಅವರ ಕೋರಿಕೆ ದೇವರನ್ನು ಮುಟ್ಟಿದೆ. |