• Tag results for Iphone

ಇನ್ನು ಭಾರತದಲ್ಲಿಯೇ ತಯಾರಾಗಲಿದೆ ಆ್ಯಪಲ್ ಸಂಸ್ಛೆಯ 'ಐಫೋನ್-13'

ಅಮೆರಿಕಾದ ಬಹುರಾಷ್ಟ್ರೀಯ ಟೆಕ್ ಸಮೂಹ ಸಂಸ್ಥೆ ಆ್ಯಪಲ್ ಈಗ ಭಾರತದಲ್ಲಿಯೇ ತನ್ನ 'ಐಫೋನ್-13' ಮೊಬೈಲ್ ಫೋನ್ ಗಳನ್ನು ತಯಾರಿಸಲಿದೆ ಎಂದು ತಿಳಿದುಬಂದಿದೆ.

published on : 11th April 2022

ಫ್ಲಿಪ್‌ಕಾರ್ಟ್‌ನಲ್ಲಿ ಆರ್ಡರ್ ಮಾಡಿದ್ದು ಐಫೋನ್, ಬಂದಿದ್ದು ಸೋಪ್ ಗಳು; ಗ್ರಾಹಕ ಸಹಾಯವಾಣಿ ಸಂಪರ್ಕಿಸುವುದು ಹೇಗೆ?

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಿಂದ ಐಫೋನ್ ಅನ್ನು ಆರ್ಡರ್ ಮಾಡಿದ್ದ ಗ್ರಾಹಕರೊಬ್ಬರು ಪ್ಯಾಕೇಜ್ ಬಿಚ್ಚಿ ನೋಡಿದಾಗ ಜೀವ ಬಾಯಿಗೆ ಬಂದಂತಾಗಿದೆ. 

published on : 12th October 2021

ಆ್ಯಪಲ್ ಸಂಸ್ಥೆಯ ಬಹುನಿರೀಕ್ಷಿತ ಹೊಸ ಐಫೋನ್-13 ಪ್ರೊ ಸೀರೀಸ್ ಬಿಡುಗಡೆ; ದರ, ಇತರೆ ಮಾಹಿತಿ ಇಲ್ಲಿದೆ!

ನಿರೀಕ್ಷೆಯಂತೆಯೇ ಈ ವರ್ಷ ಖ್ಯಾತ ಆ್ಯಪಲ್ ಸಂಸ್ಥೆ ತನ್ನ ನೂತನ ಸರಣಿಯ ಗ್ಯಾಜೆಟ್ ಗಳನ್ನು ಬಿಡುಗಡೆ ಮಾಡಿದ್ದು,  ನೂತನ ಆ್ಯಪಲ್ ಐಫೋನ್ 13 ಸರಣಿ, ಐಪ್ಯಾಡ್ 9, ಐಪ್ಯಾಡ್ ಮಿನಿ ಮತ್ತು ಆ್ಯಪಲ್ ವಾಚ್ ಸಿರೀಸ್ 7 ಅನ್ನು ಬಿಡುಗಡೆ ಮಾಡಿದೆ.

published on : 15th September 2021

ಗೂಢಚರ್ಯೆಗೆ ಐಫೋನ್ ಬಳಸಿದ್ದ ಇಸ್ರೇಲಿ ಸಂಸ್ಥೆ: ಭದ್ರತಾ ಲೋಪ ಸರಿಪಡಿಸಿದ ಆಪಲ್!

ಅಂತಾರಾಷ್ಟ್ರೀಯ ಮಾಧ್ಯಮಗಳ ಪತ್ರಕರ್ತರ ಐಫೋನುಗಳನ್ನು ಹ್ಯಾಕ್ ಮಾಡಿರುವ ಸಂಗತಿ ಬೆಳಕಿಗೆ ಬಂದಿತ್ತು. ಜಗತ್ತಿನಲ್ಲೇ ಅತ್ಯಂತ ಸುರಕ್ಷಿತವಾದ ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಐಫೋನ್ ಸಂಸ್ಥೆಗೆ ಘಟನೆಯಿಂದ ಮುಜುಗರ ಉಂಟಾಗಿತ್ತು.

published on : 14th September 2021

ಕೋಲಾರ: 60 ಸಿಬ್ಬಂದಿಗೆ ಕೊರೋನಾ ಪಾಸಿಟಿವ್, ಐಫೋನ್‌ ತಯಾರಿಸುವ ವಿಸ್ಟ್ರಾನ್ ಕಂಪನಿ ಒಂದು ವಾರ ಬಂದ್

ಐಫೋನ್ ತಯಾರಿಸುವ ನರಪುರ ಕೈಗಾರಿಕಾ ಪ್ರದೇಶದ ವಿಸ್ಟ್ರಾನ್ ಕಾರ್ಪೊರೇಶನ್ ನ ಸುಮಾರು 60 ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಕಂಪನಿಯನ್ನು ಒಂದು ವಾರಗಳ ಕಾಲ ಬಂದ್ ಮಾಡಲಾಗಿದೆ.

published on : 4th May 2021

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2.75 ಕೋಟಿ ರು. ಮೌಲ್ಯದ 207 ಐಫೋನ್ ಸೀಜ್

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಯುಎಸ್ ದಂಪತಿಯಿಂದ ಅಪಾರ ಮೊತ್ತದ 207 ಐಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.

published on : 1st March 2021

ರಾಶಿ ಭವಿಷ್ಯ