• Tag results for June

ಜಿಎಸ್ ಟಿ ಸಂಗ್ರಹ ಜೂನ್ ನಲ್ಲಿ ಶೇ.56 ರಷ್ಟು ಏರಿಕೆ, 1.44 ಲಕ್ಷ ಕೋಟಿ ರೂ. ಸಂಗ್ರಹ: ನಿರ್ಮಲಾ ಸೀತಾರಾಮನ್

ಜೂನ್ ನಲ್ಲಿ ಸಂಗ್ರಹವಾದ ಜಿಎಸ್ ಟಿ ಆದಾಯ, ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಕೆ ಮಾಡಿದರೆ ಶೇ.56 ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

published on : 1st July 2022

ಜೂನ್ 20, 21 ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ, ಯೋಗ ದಿನಾಚರಣೆಯಲ್ಲಿ ಭಾಗಿ

ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 20 ಮತ್ತು 21 ರಂದು ಎರಡು ದಿನಗಳ ಕಾಲ ರಾಜ್ಯಪ್ರವಾಸ ಕೈಗೊಳ್ಳುತ್ತಿದ್ದು, ರಾಜ್ಯಸರ್ಕಾರ ಪ್ರಧಾನಿ ಆಹ್ವಾನಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

published on : 14th June 2022

27 ವರ್ಷಗಳ ಇಂಟರ್ ನೆಟ್ ಎಕ್ಸ್ಪ್ಲೋರರ್ ಜೂನ್ 15 ಕ್ಕೆ ನಿವೃತ್ತಿ

ಮೈಕ್ರೋಸಾಫ್ಟ್ ನ ಅತ್ಯಂತ ಹಳೆಯ ಬ್ರೌಸರ್ ಐ.ಇ 27 ವರ್ಷಗಳ ಬಳಿಕ ಜೂ.15 ರಂದು ನಿವೃತ್ತಿ ಹೊಂದುತ್ತಿದೆ. 

published on : 13th June 2022

ಬೆಂಗಳೂರು: ಜೂನ್ 10 ರೊಳಗೆ ದೋಷಪೂರಿತ ನಂಬರ್ ಪ್ಲೇಟ್ ಸರಿಪಡಿಸಿಕೊಳ್ಳದಿದ್ದರೆ ಬೀಳುತ್ತೇ ದಂಡ!

ಜೂನ್ 10 ರೊಳಗೆ ಎಲ್ಲಾ ದೋಷಪೂರಿತ ವಾಹನಗಳ ನಂಬರ್ ಪ್ಲೇಟ್‌ಗಳನ್ನು ಸರಿಪಡಿಸುವಂತೆ ವಾಹನ ಚಾಲಕರಿಗೆ ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ .

published on : 3rd June 2022

ಕಾಲೇಜು ದಿನಗಳ ಅನುಭವ ಗಜಾನನ ಅಂಡ್ ಗ್ಯಾಂಗ್ ಕಥೆ ಬರೆಯಲು ಸ್ಪೂರ್ತಿ ನೀಡಿತು: ಅಭಿಷೇಕ್ ಶೆಟ್ಟಿ

ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಕಾಲೇಜು ಸ್ಟೋರಿಗಳು ಬಂದಿವೆ. ಈ ಪೈಕಿ ಹಲವು ಸಿನಿಮಾಗಳು ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿವೆ ಕೂಡ. ಅದೇ ರೀತಿಯಾಗಿ ಇದೀಗ 'ಗಜಾನನ & ಗ್ಯಾಂಗ್' ರಿಲೀಸ್‌ಗೆ ರೆಡಿಯಾಗಿದ್ದು, ಹೊಸ ಟೀಂ ಜೊತೆಗೆ ಕೆಲವು ಅನುಭವಿ ಸ್ಟಾರ್‌ಗಳು ಸಾಥ್‌ ಕೊಟ್ಟಿದ್ದಾರೆ.

published on : 2nd June 2022

ಜೂನ್‌ 3ರಿಂದ ಪ್ರೈಂ ವಿಡಿಯೋನಲ್ಲಿ ಕೆ.ಜಿ.ಎಫ್‌ ಚಾಪ್ಟರ್‌–2

ಬಾಕ್ಸ್‌ ಆಫೀಸ್‌ನಲ್ಲಿ ದೂಳೆಬ್ಬಿಸಿದ ಯಶ್‌ ನಟನೆಯ, ಪ್ರಶಾಂತ್‌ ನೀಲ್‌ ನಿರ್ದೇಶನದ ಪ್ಯಾನ್‌ ಇಂಡಿಯಾ ಸಿನಿಮಾ ಕೆ.ಜಿ.ಎಫ್‌ ಚಾಪ್ಟರ್‌–2, ಜೂನ್‌ 3ರಿಂದ ಒಟಿಟಿ ವೇದಿಕೆ ಪ್ರೈಂ ವಿಡಿಯೋನಲ್ಲಿ ಉಚಿತವಾಗಿ ವೀಕ್ಷಣೆಗೆ ಲಭ್ಯವಾಗಲಿದೆ.

published on : 1st June 2022

ಕರ್ನಾಟಕದ 4 ಸ್ಥಾನಗಳು ಸೇರಿ  ರಾಜ್ಯಸಭೆಯ 57 ಸ್ಥಾನಗಳಿಗೆ ಚುನಾವಣೆ ಘೋಷಣೆ, ಜೂನ್ 10ಕ್ಕೆ ಮತದಾನ

ಕರ್ನಾಟಕದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳು ಸೇರಿದಂತೆ ಒಟ್ಟು 57 ರಾಜ್ಯಸಭಾ ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ಗುರುವಾರ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದು, ಜೂನ್ 10ರಂದು ಮತದಾನ ಪ್ರಕ್ರಿಯೆ ನಡೆದರೆ,

published on : 12th May 2022

ವಿಧಾನ ಪರಿಷತ್ ಪದವೀಧರ, ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ಫಿಕ್ಸ್: ಜೂನ್ 13ರಂದು ಮತದಾನ

ಜುಲೈ 4 ರಂದು ಖಾಲಿಯಾಗಲಿರುವ ವಿಧಾನ ಪರಿಷತ್ ನಾಲ್ಕು ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ಗುರುವಾರ ಚುನಾವಣಾ ವೇಳಾಪಟ್ಟಿ ಘೋಷಿಸಿದೆ.

published on : 12th May 2022

ವಿಕ್ರಮ್ ರವಿಚಂದ್ರನ್ ನಟನೆಯ ‘ತ್ರಿವಿಕ್ರಮ' ಸಿನಿಮಾ ರಿಲೀಸ್ ಡೇಟ್ ಅನೌನ್ಸ್!

ವಿಕ್ರಮ್ ರವಿಚಂದ್ರನ್ ನಟನೆಯ ‘ತ್ರಿವಿಕ್ರಮ’ ಕೂಡ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ. ಚಿತ್ರದ ಬಗ್ಗೆ ಹೆಚ್ಚು ನಿರೀಕ್ಷೆಗಳಿದ್ದು, ರವಿಚಂದ್ರನ್ ಪುತ್ರ ವಿಕ್ರಮ್​ರ ಮೊದಲ ಚಿತ್ರದ ಬಗ್ಗೆ ಅಪಾರ ನಿರೀಕ್ಷೆಗಳು ಗರಿಗೆದರಿವೆ.

published on : 11th May 2022

ಸ್ಯಾಂಡಲ್ ವುಡ್ ಹಾಸ್ಯನಟ ಮೋಹನ್ ಜುನೇಜ ಇನ್ನಿಲ್ಲ

ಅನಾರೋಗ್ಯದಿಂದ ಸ್ಯಾಂಡಲ್ ವುಡ್ ಹಾಸ್ಯನಟ ಮೋಹನ್  ಜುನೇಜ (Sandalwood actor Mohan Juneja) ನಿಧನರಾಗಿದ್ದಾರೆ. ಬೆಂಗಳೂರಿನ ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.

published on : 7th May 2022

ಜೂನ್ ತಿಂಗಳಲ್ಲಿ ಅನಂತ್ ನಾಗ್ ನಟನೆಯ 'ಮೇಡ್ ಇನ್ ಬೆಂಗಳೂರು' ರಿಲೀಸ್!

ಪ್ರದೀಪ್ ಶಾಸ್ತ್ರಿ ನಿರ್ದೇಶನದ ಮೇಡ್ ಇನ್ ಬೆಂಗಳೂರು ಸಿನಿಮಾ  ಜೂನ್ ತಿಂಗಳಲ್ಲಿ ರಿಲೀಸ್ ಆಗಲಿದೆ. ಹಿರಿಯ ಕಲಾವಿದರಾದ ಅನಂತ್ ನಾಗ್, ಪ್ರಕಾಶ್ ಬೆಳವಾಡಿ ಜೊತೆ ಹೊಸಬರಾದ ಮಧುಸೂದನ್ ಗೋವಿಂದ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

published on : 3rd May 2022

ಜೂನ್ ನಲ್ಲಿ 5 ಜಿ ತರಂಗಾಂತರ ಹರಾಜು ಸಾಧ್ಯತೆ

ಸರ್ಕಾರ ಜೂನ್ ತಿಂಗಳಲ್ಲಿ 5ಜಿ ತರಂಗಾಂತರ ಹರಾಜು ನಡೆಸುವ ಸಾಧ್ಯತೆ ಇದೆ ಎಂದು ಕೇಂದ್ರ ಟೆಲಿಕಾಮ್ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

published on : 28th April 2022

ಜೂನ್ ವೇಳೆಗೆ ರಾಜ್ಯದಲ್ಲಿ ಕೊರೋನಾ 4ನೇ ಅಲೆ: ಸಚಿವ ಡಾ. ಕೆ.ಸುಧಾಕರ್

ಜೂನ್ ಅಂತ್ಯದ ವೇಳೆಗೆ ರಾಜ್ಯದಲ್ಲಿ ಕೋವಿಡ್ ನಾಲ್ಕನೇ ಅಲೆ ಉತ್ತುಂಗಕ್ಕೇರಲಿದ್ದು, ನಾಲ್ಕನೇ ಅಲೆಯು ಅಕ್ಟೋಬರ್ ವರೆಗೂ ಇರಲಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರು ಮಂಗಳವಾರ ಹೇಳಿದ್ದಾರೆ.

published on : 27th April 2022

ಸ್ಟಾಕ್ ಮಾರ್ಕೆಟ್ ದಿಗ್ಗಜ ರಾಕೇಶ್ ಜುಂಜುನ್‌ವಾಲಾ ಮಾಲಕತ್ವದ ‘ಆಕಾಸ ಏರ್’ ಏರ್‌ಲೈನ್ ಸಂಸ್ಥೆ ಜೂನ್‌ ನಿಂದ ಕಾರ್ಯಾರಂಭ

ಕಳೆದ ವರ್ಷ ನವೆಂಬರ್ 2021 ರಲ್ಲಿ ಆಕಾಶ ಏರ್ ಕಂಪನಿಯು 72 ಬೋಯಿಂಗ್-737 ಮ್ಯಾಕ್ಸ್ ಜೆಟ್‌ಗಳನ್ನು ಆರ್ಡರ್ ಮಾಡಿತ್ತು.

published on : 26th March 2022

ಏಪ್ರಿಲ್-ಜೂನ್ ನಲ್ಲಿ ದೇಶದ ಜಿಡಿಪಿ ಶೇ. 20.1ರಷ್ಟು ಪ್ರಗತಿ

2021-22ರ ಮೊದಲ ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆಯು ಶೇಕಡಾ 20.1 ರಷ್ಟು ಬೆಳವಣಿಗೆಯಾಗಿದೆ, ಇದು ಹಿಂದಿನ ವರ್ಷದ ಅವಧಿಯ ಕಡಿಮೆ ಆಧಾರದಿಂದ ಸಹಾಯವಾಯಿತು ಎಂದು ಅಧಿಕೃತ ಅಂಕಿಅಂಶಗಳು ಮಂಗಳವಾರ ತೋರಿಸಿವೆ.

published on : 31st August 2021
1 2 > 

ರಾಶಿ ಭವಿಷ್ಯ